
ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದ ತರಳಬಾಳು ಶ್ರೀಗಳ ಪಿಟೀಲು ವಾದನ
ಭರಮಸಾಗರ : ಸಂಗೀತ, ನೃತ್ಯ, ಯೋಗವನ್ನು ಶಾಲಾ ಶಿಕ್ಷಣ ಕಡ್ಡಾಯಗೊಳಿಸ ಬೇಕು. ಇವುಗಳಿಂದ ವಿದ್ಯಾರ್ಥಿಗಳಲ್ಲಿ ಸೂಕ್ಷ್ಮ ಸಂವೇದನೆ, ಏಕಾಗ್ರತೆ, ಅಧ್ಯಯನದಲ್ಲಿ ತಲ್ಲೀನತೆಗೆ ಕಾರಣವಾಗುತ್ತದೆ. ಕಲೆಯನ್ನು ಕೇವಲ ಮನರಂಜನೆಗಾಗಿ ಸೀಮಿತಗೊಳಿಸಬಾರದು.