ಮುಂಜಾನೆ ಮಂಜು
ದಾವಣಗೆರೆ ನಗರಕ್ಕೆ ಸಮೀಪದ ಆವರಗೆರೆ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಮುಂಜಾನೆ ಏಳು ಗಂಟೆ ವೇಳೆಯೂ ಮಂಜು ಕವಿದ ವಾತಾವರಣವಿದ್ದ ಚಿತ್ರವಿದು.
ದಾವಣಗೆರೆ ನಗರಕ್ಕೆ ಸಮೀಪದ ಆವರಗೆರೆ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಮುಂಜಾನೆ ಏಳು ಗಂಟೆ ವೇಳೆಯೂ ಮಂಜು ಕವಿದ ವಾತಾವರಣವಿದ್ದ ಚಿತ್ರವಿದು.
ದಾವಣಗೆರೆ ಕುವೆಂಪು ಭವನದಲ್ಲಿ ಸೋಮವಾರ ಸಂಜೆ ಬಳ್ಳಾರಿ ಜಿಲ್ಲೆ ಸಿರಿಗೆರೆಯ ಧಾತ್ರಿ ರಂಗ ಸಂಸ್ಥೆ ಕಲಾವಿದರಿಂದ ‘ಶ್ರೀ ಕೃಷ್ಣ ಸಂಧಾನ’ ನಗೆ ನಾಟಕ ಪ್ರದರ್ಶನಗೊಂಡಿತು.
ಕನಕದಾಸರ ಕೀರ್ತನೆ ಗಳನ್ನು ಅರಿತುಕೊಂಡು ಅವರು ಪ್ರತಿಪಾದಿಸಿದ್ದ ಸಮ ಸಮಾಜ ನಿರ್ಮಾಣದಲ್ಲಿ ತೊಡಗಬೇಕಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಕರೆ ನೀಡಿದ್ದಾರೆ.
ರಂಗಭೂಮಿ ಜೀವಪರ, ಜನಪರ, ವಾಸ್ತವಕ್ಕೆ ಹತ್ತಿರವಾದ ಮತ್ತು ವೈಜ್ಞಾನಿಕವಾಗಿರುವ ನಾಟಕಗಳು ಸಹೃದಯ ಪ್ರೇಕ್ಷಕರೆದುರಿಗೆ ಬರುತ್ತವೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ಬಿಜೆಪಿ ನನಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂದು ರಾಜ್ಯ ಬಿಜೆಪಿ ಯುವ ಘಟಕದ ಉಪಾಧ್ಯಕ್ಷ ಜಿ ಎಸ್ ಶ್ಯಾಮ್ ತಿಳಿಸಿದರು.
ಹರಪನಹಳ್ಳಿ : ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಸಾಮಾಜಿಕ ಅಸಮಾನತೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಹರಿಹರ : ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರ ಕೊಡುಗೆ ಅನನ್ಯವಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಮಲೇಬೆನ್ನೂರು : ಸ್ವಂತ ಕಛೇರಿ ಹೊಂದಿಲ್ಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಿಸಲು ಅನುದಾನ ನೀಡುವುದಾಗಿ ಶಾಸಕ ಬಿ.ಪಿ. ಹರೀಶ್ ಭರವಸೆ ನೀಡಿದರು.
ಜಿಲ್ಲಾಡಳಿತದ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಲ್ಲಿನ ಗಾಜಿನ ಮನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಭಾನುವಾರ ಸಂಜೆ ಕಲಾವಿದರು ಚಂಡೆ ಮದ್ದಳೆ ನಡೆಸಿಕೊಟ್ಟರು.
ಜೈನ್ ಮಿಲನ್ ಹಾಗೂ ಆದಿನಾಥ ಜೈನ್ ಮಿಲನ್ ಮತ್ತು ಸಮಸ್ತ ದಿಗಂಬರ ಜೈನ ಸಮಾಜದದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ದಾವಣಗೆರೆ ವಿಭಾಗ ಮಟ್ಟದ ಕಿರಿಯರ ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳು.
ಹೈಸ್ಕೂಲ್ ಮೈದಾನವನ್ನು ಪ್ರತಿ ನಿತ್ಯವೂ ಖಾಸಗಿ ಕಾರ್ಯಕ್ರಮಗಳಿಗೆ ನೀಡಿ ಕ್ರೀಡಾಪಟುಗಳಿಗೆ ತೊಂದರೆ ಮಾಡುತ್ತಿರುವ ಆಡಳಿತ ಮಂಡಳಿಯ ನೀತಿ ಖಂಡಿಸಿ ಪಾಲಿಕೆ ಮುಂಭಾಗದ ಪಿ.ಬಿ ರಸ್ತೆಯಲ್ಲೇ ಮಾರ್ನಿಂಗ್ ಸ್ಟಾರ್ ಫುಟ್ ಬಾಲ್ ಕ್ಲಬ್‌ನ ಸದಸ್ಯರು ಭಾನುವಾರ ಬೆಳಗ್ಗೆ ವಿನೂತನ ಪ್ರತಿಭಟನೆ ನಡೆಸಿದರು.
ಕುಟುಂಬ ರಾಜಕಾರಣಕ್ಕೆ ಅಂತ್ಯ ಯಾವಾಗ ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಕಾಡುತ್ತಿದೆ. ಕೇವಲ ಒಬ್ಬರಿಗೆ ಎರಡು ಬಾರಿ ಮಾತ್ರ ಶಾಸಕ ಅಥವಾ ಸಂಸದರಾಗಬೇಕೆಂಬ ಕಾಯ್ದೆ ಜಾರಿಗೆ ಬರಬೇಕಾದ ಅಗತ್ಯ ಇದೆ