Category: ನಿಧನ

Home ನಿಧನ

ಹೆಗ್ಗೇರಿ ಶಾರದಮ್ಮ

ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ವಾಸಿ ಬಸಾಪುರದ ಹೆಗ್ಗೇರಿ ಶಾರದಮ್ಮ ರುದ್ರಯ್ಯ (65) ಅವರು ದಿನಾಂಕ 11.06.2024ರ ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು.

ಕನಗೊಂಡನಹಳ್ಳಿ ಚನ್ನಮ್ಮ

ದಾವಣಗೆರೆ ತಾಲ್ಲೂಕು ಕನಗೊಂಡನಹಳ್ಳಿ ಗ್ರಾಮದ ತೋಳಹುಣಸೆ ದಿ.ಹಾಲೇಶಪ್ಪನವರ ಧರ್ಮಪತ್ನಿ ಶ್ರೀಮತಿ ಚನ್ನಮ್ಮ (82) ಅವರು ದಿನಾಂಕ 27.05.2024ರ ಸೋಮವಾರ ಸಂಜೆ 7.30ಕ್ಕೆ  ಗಂಟೆಗೆ ನಿಧನರಾದರು. 

ಗಂಗಮ್ಮ

ದಾವಣಗೆರೆ ಸಿಟಿ ವಿದ್ಯಾನಗರ, 3ನೇ ಮೇನ್, 2ನೇ ಬಸ್ ಸ್ಟಾಪ್, ಕಸ್ತೂರಬಾ ಮಹಿಳಾ ಸಮಾಜದ ಹತ್ತಿರದ ವಾಸಿ ದಿ.ಜಿ. ಸೋಮಶೇಖರ್ ಅವರ ಧರ್ಮಪತ್ನಿ ಶ್ರೀಮತಿ ಗಂಗಮ್ಮ (74)ಅವರು ದಿನಾಂಕ : 26.05.2024ರಂದು ಭಾನುವಾರ ಮಧ್ಯಾಹ್ನ 1 ಗಂಟೆಗೆ ನಿಧನರಾಗಿದ್ದಾರೆ.

ಗುರುಶಾಂತಮ್ಮ ಬೆಲ್ಲದ

ದಾವಣಗೆರೆ ವಿದ್ಯಾನಗರ ವಾಸಿ ದಿವಂಗತ ಎಸ್. ಎಸ್. ಬೆಲ್ಲದ ಅವರ ಧರ್ಮಪತ್ನಿ ಶ್ರೀಮತಿ ಗುರುಶಾಂತಮ್ಮ ಬೆಲ್ಲದ ಅವರು ದಿನಾಂಕ 24.05.2024 ರಂದು ಶುಕ್ರವಾರ ಬೆಳಿಗ್ಗೆ 11.16ಕ್ಕೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಡಾ. ಎನ್.ಆರ್. ಚಂದ್ರಪ್ಪ

ದಾವಣಗೆರೆ ನಗರ ಎಂಸಿಸಿ `ಬಿ’ ಬ್ಲಾಕ್, 7ನೇ ಮುಖ್ಯರಸ್ತೆ, 5ನೇ ತಿರುವು ಡೋ ನಂ. 3000/2 ವಾಸಿ ಡಾ. ಎನ್. ಆರ್. ಚಂದ್ರಪ್ಪ ಇವರುದಿನಾಂಕ 25-05-2024ರ ಬೆಳಿಗ್ಗೆ 6.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಶ್ರೀಮತಿ ಕರಿಯಮ್ಮ

ದಾವಣಗೆರೆ ತಾಲ್ಲೂಕು ಕಿತ್ತೂರು ಗ್ರಾಮದ ವಾಸಿ ಕಣದಾಗಳ ಚೆನ್ನಪ್ಪ ಇವರ ಧರ್ಮಪತ್ನಿ ಶ್ರೀಮತಿ ಕರಿಯಮ್ಮ (98) ಅವರು ದಿನಾಂಕ : 24.5.2024 ರಂದು ಶುಕ್ರವಾರ ಸಂಜೆ 5.45ಕ್ಕೆ ನಿಧನರಾಗಿದ್ದಾರೆ.

ಕೊಳ್ಳಿ ನಾಗರಾಜಪ್ಪ

ದಾವಣಗೆರೆ ತಾಲ್ಲೂಕಿನ ಹಳೆಬೆಳವನೂರು ಗ್ರಾಮದ ವಾಸಿ ದಿ. ಹಾಲಪ್ಪ ಅವರ  ಪುತ್ರ ಕೊಳ್ಳಿ  ನಾಗರಾಜಪ್ಪ ಅವರು, ದಿನಾಂಕ 24.5.2024ರ ಶುಕ್ರವಾರ ನಿಧನರಾದರು.

ಶ್ರೀಮತಿ ಪಾರ್ವತಾದೇವಿ ಎಸ್.ಚಿಕ್ಕನಗೌಡರ್

ದಾವಣಗೆರೆ ತರಳಬಾಳು ಬಡಾವಣೆ, # 2009/159 , 18ನೇ ಕ್ರಾಸ್,  3ನೇ ಸ್ಟೇಜ್ ವಾಸಿ ಶ್ರೀಮತಿ ಪಾರ್ವತಾದೇವಿ ಎಸ್. ಚಿಕ್ಕನಗೌಡರ್ (94) (ದಿ. ಎಸ್.ಎಸ್.ಚಿಕ್ಕನಗೌಡರ್ ಪತ್ನಿ) ಇವರು ದಿನಾಂಕ 24.05.2024ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಕೆ.ಸಿ. ಉಮಾಪತಿ

ದಾವಣಗೆರೆ ತಾಲ್ಲೂಕು ಹೊಸಬೆಳವನೂರು ಗ್ರಾಮದ ವಾಸಿ ದಿ. ಬಿ.ಕೆ. ಚಿದಾನಂದಪ್ಪ ಅವರ ಹಿರಿಯ ಪುತ್ರ ಕೆ.ಸಿ. ಉಮಾಪತಿ ಅವರು ದಿನಾಂಕ 23.05.2024ರ ಗುರುವಾರ ರಾತ್ರಿ 10.15ಕ್ಕೆ ನಿಧನರಾಗಿದ್ದಾರೆ.

ಡಿ.ಎಂ.ಸುಜಾತ

ದಾವಣಗೆರೆ ರಂಗನಾಥ ಬಡಾವಣೆ ವಾಸಿ ದಿ. ಡಿ.ಎಂ. ಚಂದ್ರಯ್ಯನವರ ಧರ್ಮಪತ್ನಿ ಡಿ.ಎಂ.ಸುಜಾತ (52) ಅವರು ದಿನಾಂಕ 22.05.2024ನೇ ಬುಧವಾರ ಮಧ್ಯಾಹ್ನ 12.45ಕ್ಕೆ ನಿಧನರಾದರು.

ಟಿ. ಶಿವರುದ್ರಪ್ಪ

ದಾವಣಗೆರೆ ತಾಲ್ಲೂಕು, ಜಿಲ್ಲೆಯ ಅಣ್ಣಾಪುರ ಗ್ರಾಮದ ವಾಸಿ ಶ್ರೀಮತಿ ಹೆಚ್. ಸರೋಜಮ್ಮನವರ ಪೂಜ್ಯ ಪತಿಯವರಾದ ರಂಗಾಪುರದ ಶ್ರೀ ಟಿ. ಶಿವರುದ್ರಪ್ಪನವರು ದಿನಾಂಕ : 20.05.2024ರ ಸೋಮವಾರ ರಾತ್ರಿ 8.10ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಅಸ್ಗರ್‌ ಅಹ್ಮದ್‌

ದಾವಣಗೆರೆ ಶಂಕರ್‌ ಲೇಔಟ್‌, ಬಿಎಸ್‌ಎನ್‌ಎಲ್‌ ಆಫೀಸ್‌ ಹತ್ತಿರದ ವಾಸಿ ಪ್ರೆಸ್‌ ರಿಪೋಟರ್‌, ಸಮಾಜ ಸೇವಕರಾಗಿದ್ದ ಅಸ್ಗರ್‌ ಅಹ್ಮದ್‌ (58) ಇವರು ದಿನಾಂಕ 21.5.2024ರ ಮಂಗಳವಾರ ಬೆಳಿಗ್ಗೆ 6.30ಕ್ಕೆ ನಿಧನರಾದರು.

error: Content is protected !!