
ಗೋವಿನಹಾಳ್ ಜಿ.ಬಿ ಬಸವರಾಜಪ್ಪ
ಹರಿಹರ ತಾಲ್ಲೂಕಿನ ಗೋವಿನಹಾಳ್ ಗ್ರಾಮದ ವಾಸಿ ಹಾಗೂ ದಾವಣಗೆರೆ ಜಿ.ಪಂ. ಮಾಜಿ ಸದಸ್ಯರೂ, ಗಂಗಾಮತ ಸಮಾಜದ ಮುಖಂಡರೂ ಆದ ಜಿ.ಬಿ. ಬಸವರಾಜಪ್ಪ ಅವರು ದಿನಾಂಕ 23.06.2024ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಹರಿಹರ ತಾಲ್ಲೂಕಿನ ಗೋವಿನಹಾಳ್ ಗ್ರಾಮದ ವಾಸಿ ಹಾಗೂ ದಾವಣಗೆರೆ ಜಿ.ಪಂ. ಮಾಜಿ ಸದಸ್ಯರೂ, ಗಂಗಾಮತ ಸಮಾಜದ ಮುಖಂಡರೂ ಆದ ಜಿ.ಬಿ. ಬಸವರಾಜಪ್ಪ ಅವರು ದಿನಾಂಕ 23.06.2024ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಬೆಂಗಳೂರು ವಾಸಿ ಡಾ. ಸುರೇಶ ಖಟಾವ್‌ಕರ್ (69) ಇವರು ದಿನಾಂಕ 19.6.2024ರ ಬುಧವಾರ ಮಧ್ಯಾಹ್ನ 1.50ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ಆಲೂರು ಗ್ರಾಮದ ಶ್ರೀ ಕುರ್ಕಿ ಅಡಿವೆಪ್ಪರ ಸಿದ್ದಪ್ಪ ಇವರು ದಿನಾಂಕ 18.06.2024ರ ಮಂಗಳವಾರ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಸಿದ್ದವೀರಪ್ಪ ಲೇಔಟ್ 14ನೇ ಕ್ರಾಸ್ ವಾಸಿ ಮೈಸೂರು ಮಠದ ಎಂ.ಜಿ. ಶಿವಯೋಗಯ್ಯನವರು (81) ದಿನಾಂಕ 18.06.2024ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರು.
ದಾವಣಗೆರೆ ನಿಟ್ಟುವಳ್ಳಿ ಪೊಲೀಸ್ ಕ್ವಾಟ್ರಸ್ ಹಿಂಭಾಗದ ವಾಸಿ ತಿಮ್ಮಪ್ಪ ಕಣ್ಣಾಳರ್ (82) ಇವರು ದಿನಾಂಕ 18.6.2024ರ ಮಧ್ಯಾಹ್ನ 2.20ಕ್ಕೆ ನಿಧನರಾದರು.
ದಾವಣಗೆರೆ ಎಸ್‌ಜೆಎಂ ನಗರದ ನಿವಾಸಿ, ಶಂಕರ್ ಶಿರೇಕರ್ ಅವರ ತಂದೆ, ಡೋಹರ ಕಕ್ಕಯ್ಯ ಸಮಾಜದ ಗೌರವ ಅಧ್ಯಕ್ಷರಾದ ಶ್ರೀ ಏಕಾಂತ್ ರಾವ್ ಶಿರೇಕರ್ (73) ಇವರು 17.06.2024 ರ ಸೋಮವಾರದಂದು ನಿಧನರಾಗಿರುತ್ತಾರೆ.
ಶ್ರೀ ಅಂದನೂರು ಕೊಟ್ರಪ್ಪ (ಲಾರಿ ಕೊಟ್ರಪ್ಪ) ಇವರ ಸೊಸೆ, ಮತ್ತು ದಿ: ಅಂದನೂರು ಬಸವರಾಜ್, ಮಾಲಿಕರು, ಅಂದನೂರು ಸೇಲ್ಸ್ ಕಾರ್ಪೊರೇಷನ್, ದಾವಣಗೆರೆ, ಇವರ ಧರ್ಮಪತ್ನಿ, ಶ್ರೀಮತಿ ಸುರೇಖಾ ಬಸವರಾಜ ಅಂದನೂರು ಇವರು ದಿನಾಂಕ : 14.06.2024ರ ಶುಕ್ರವಾರ ಸಂಜೆ 5.30ಕ್ಕೆ ನಿಧನರಾದರು.
ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಪ್ಪರಾದ ಪೂಜಾರ್ ಮೂಕಪ್ಪ (64 ವರ್ಷ) ಅವರು ದಿನಾಂಕ 13.06.2024 ರ ಗುರುವಾರ ಸಂಜೆ 6 ಗಂಟೆಗೆ ಅನಾರೋಗ್ಯದಿಂದಾಗಿ ನಿಧನರಾದರು.
ದಾವಣಗೆರೆ ಸಿಟಿ ಶಾಮನೂರು ವಾಸಿ ಶ್ರೀ ಕಲ್ಲಳ್ಳಿ ಮೂರ್ತ್ಯಪ್ಪ ಅವರು ದಿನಾಂಕ 13.06.2024ರ ಗುರುವಾರ ರಾತ್ರಿ 7.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್ ನಿವಾಸಿ ಎ.ಎಂ. ಕರಿಬಸಯ್ಯ (82 ವರ್ಷ) ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗಳು ಇವರು ದಿನಾಂಕ 13.06.2024ರ ಗುರುವಾರ ಸಂಜೆ 4.40ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಹಿರೇತೊಗಲೇರಿ ಗ್ರಾಮದ ವಾಸಿ ಸಣ್ಣಗೌಡರ ಸಿದ್ದೇಶ್ ಇವರು ದಿನಾಂಕ : 13.06.2024 ರಂದು ಗುರುವಾರ ಸಂಜೆ 5.30ಕ್ಕೆ ನಿಧನರಾಗಿದ್ದಾರೆ.
ದಾವಣಗೆರೆ ತಾ. ಕಕ್ಕರಗೊಳ್ಳ ಗ್ರಾಮದ ವಾಸಿ ಗುರುಮೂರ್ತಿ ಐರಣಿ (59) ಇವರು ಬೆಂಗಳೂರಿನ ಆರ್.ಆರ್.ನಗರದ ಖಾಸಗಿ ಆಸ್ಪತ್ರೆಯಲ್ಲಿ ದಿನಾಂಕ 12.06.2024ರ ಬುಧವಾರ ಸಂಜೆ ನಿಧನರಾಗಿದ್ದಾರೆ.