Category: ನಿಧನ

Home ನಿಧನ

ವೇ.ಶ್ರೀ ಎನ್.ಜೆ. ಗುರುಸಿದ್ದಯ್ಯ

ದಾವಣಗೆರೆ ನಗರದ ಹೆಸರಾಂತ ಆಟೋಮೊಬೈಲ್ ಉದ್ಯಮಿ ಹಾಗೂ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ವೇ.ಶ್ರೀ ಎನ್.ಜೆ. ಗುರುಸಿದ್ದಯ್ಯನವರು  (80)ದಿನಾಂಕ 21.08.2024ರ ಬುಧವಾರ ಮಧ್ಯಾಹ್ನ 1.55 ಗಂಟೆಗೆ ನಿಧನರಾದರು. 

ಬಿ.ಕೆ. ಮಹೇಶ್ವರಪ್ಪ

ಪುಷ್ಪಗಿರಿ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಾಪೋಷಕರೂ ಆದ ಪಾಲ್ದಾರ್ ಗೌಡ್ರ ಬಿ. ಕೆ. ಮಹೇಶ್ವರಪ್ಪ (62 ವರ್ಷ) ಇವರು ದಿನಾಂಕ : 21.08.2024 ರ ಬುಧವಾರ ಮಧ್ಯಾಹ್ನ 12.30 ಕ್ಕೆ ಅನಾರೋಗ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಎಂ.ಎಸ್‌. ನಾಗರಾಜ್‌ ಶೀಲವಂತ್‌

ದಾವಣಗೆರೆ ಸಿಟಿ ಡೋರ್‌ ನಂ. 230, 3ನೇ ಕ್ರಾಸ್‌ `ಎ’ ಬ್ಲಾಕ್‌, ದೇವರಾಜ ಅರಸು ಬಡಾವಣೆ ವಾಸಿ, ದಿ. ಲಲಿತಮ್ಮ ದಿ. ಪಂಚಾಕ್ಷರಪ್ಪ ಶೀಲವಂತ ಇವರ ಮಗ ಎಂ.ಎಸ್‌. ನಾಗರಾಜ್‌ ಶೀಲವಂತ್‌ (66) ಇವರು ದಿನಾಂಕ 21.08.2024ರ ಬುಧವಾರ ಬೆಳಿಗ್ಗೆ 8.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಶ್ರೀಮತಿ ನಾಗಮ್ಮ

ಮಾಯಕೊಂಡ ವಾಸಿ ದಿ. ನೀರಗಂಟಿ ಶಿವರುದ್ರಪ್ಪ ಇವರ ಧರ್ಮಪತ್ನಿ ಶ್ರೀಮತಿ ನಾಗಮ್ಮನವರು (85 ವರ್ಷ) ಇವರು ದಿನಾಂಕ 21.08.2024ರ ಬುಧವಾರ ಮಧ್ಯಾಹ್ನ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಆರ್‌.ಎಲ್‌. ಸೋಮಪ್ಪ

ದಾವಣಗೆರೆ ಸಂತೋಷ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮತ್ತು ಚಂದನ್‌ ಲಾಡ್ಜ್‌ ಮಾಲೀಕರೂ, ಕುರುಹಿನಶೆಟ್ಟಿ ಸಮಾಜದ ಹಿರಿಯ ಮುಖಂಡರೂ ಆದ ಶ್ರೀ ಆರ್.ಎಲ್‌. ಸೋಮಪ್ಪ ಅವರು ದಿನಾಂಕ 26-06-2024ರ ಬುಧವಾರ ಸಂಜೆ 7.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ

ಬಿ.ಕೆ. ಪಂಚಾಕ್ಷರಪ್ಪ

ದಾವಣಗೆರೆ ತಾಲ್ಲೂಕು ಬಾಡ ಗ್ರಾಮದ ವಾಸಿ ದಿ.ಕರಿಬಸಮ್ಮ ಬಿ.ಕೆ. ಬಸವಲಿಂಗಪ್ಪ ಇವರ ಪುತ್ರ ಬಿ.ಕೆ. ಪಂಚಾಕ್ಷರಪ್ಪ (70) ಇವರು ದಿನಾಂಕ 26.06.2024ರ ಬುಧವಾರ ಸಂಜೆ 8.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಪ್ರಸನ್ನ ಬೆಟಗೇರಿ

ದಾವಣಗೆರೆಯ ಬುದ್ಧ, ಬಸವ, ಬೀಮ ನಗರ, 41ನೇ ವಾರ್ಡ್‌ ಇಂಡಸ್ಟ್ರೀಯಲ್‌ ಏರಿಯಾ ವಾಸಿ ಪ್ರಸನ್ನ ಬೆಟಗೇರಿ (49) ಇವರು ದಿನಾಂಕ 26.06.2024ರ ಮಧಾಹ್ನ 2ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಪಂಪಣ್ಣ ಜವಳಿ

ದಾವಣಗೆರೆ ವಾಸಿ ಪಂಪಣ್ಣ ವೀರಭದ್ರಪ್ಪ ಜವಳಿ (82) ಅವರು ದಿನಾಂಕ 26.06.2024ರ ಬುಧವಾರ ಬೆಳಿಗ್ಗೆ 11.45ಕ್ಕೆ ನಿಧನರಾದರು.

ಶ್ರೀಮತಿ ಗಂಗಮ್ಮ

ಬಿಜೆಪಿ ಹಿರಿಯ ಮುಖಂಡರು ಹಾಗೂ ಕೊರಚ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಜಿ.ಕೃಷ್ಣಪ್ಪ ಅವರ ತಾಯಿ ಶ್ರೀಮತಿ ಗಂಗಮ್ಮ  (75 ವರ್ಷ)  ಇವರು ದಿನಾಂಕ 24.06.2024ರ ಸೋಮವಾರ ಮಧ್ಯಾಹ್ನ 2.30 ಕ್ಕೆ ನಿಧನರಾಗಿದ್ದಾರೆ.

ಕಬ್ಬೂರು ಕೆ.ಜಿ. ನಂದಿಬಸಪ್ಪ

ದಾವಣಗೆರೆ ಸಿಟಿ, ವಿದ್ಯಾನಗರ, ವಿನಾಯಕ ಬಡಾವಣೆ, 3ನೇ ಕ್ರಾಸ್ ವಾಸಿಯಾದ ಕಬ್ಬೂರು ಕೆ.ಜಿ. ನಂದಿಬಸಪ್ಪ (84) (ರಿ. ಇಂಜಿನಿಯರ್, ಮಹಾರಾಷ್ಟ್ರ ಸರ್ಕಾರ) ಇವರು ದಿನಾಂಕ 24.06.2024ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ನಿಧನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.

ಬಸಮ್ಮ ಕಂಚಿಕೆರೆ

ದಾವಣಗೆರೆ ಸಿಟಿ ಜಯನಗರ ವಾಸಿ ಚಿಕ್ಕಮೇಗಳಗೆರೆಯ ಶ್ರೀ ಕೆ. ಶಿವಾನಂದಪ್ಪ ರವರ  ಪತ್ನಿ ಬಸಮ್ಮ ಕಂಚಿಕೆರೆ (75) ಅವರು ದಿನಾಂಕ 23.6.2024ರ ಭಾನುವಾರ ರಾತ್ರಿ 9.15ಕ್ಕೆ ನಿಧನರಾದರು.

ಶ್ರೀಮತಿ ನಿಂಬಳಗೇರಿ ರುದ್ರಮ್ಮ

ದಾವಣಗೆರೆ, ಕುವೆಂಪು ನಗರ, 17ನೇ ಮೇನ್‌, 3ನೇ `ಸಿ’ ಕ್ರಾಸ್‌,  `ಶ್ರೀ ಕನಕ ಸಿದ್ದೇಶ್ವರ ನಿಲಯ’ ನಂ. 3803ರ ವಾಸಿ ನಿವೃತ್ತ ಮುಖ್ಯ ಶಿಕ್ಷಕರಾದ ಹಾಲೇಕಲ್ಲು ದಿ.  ನಿಂಬಳಗೇರಿ ಕೆ. ನಾಗಪ್ಪನವರ ಧರ್ಮಪತ್ನಿ ಹಾಲೇಕಲ್ಲು ಶ್ರೀಮತಿ ನಿಂಬಳಗೇರಿ ರುದ್ರಮ್ಮಅವರು ದಿನಾಂಕ 23.06.2024ರ ಭಾನುವಾರ ಮಧ್ಯಾಹ್ನ 10.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!