Category: ನಿಧನ

Home ನಿಧನ

ಎಸ್‌. ಸುರೇಶ್‌

ದಾವಣಗೆರೆ ಶ್ರೀನಿವಾಸ್‌ ನಗರ, 6ನೇ ಕ್ರಾಸ್‌ ವಾಸಿ ಎಸ್‌. ಸುರೇಶ್‌ ಇವರು ದಿನಾಂಕ 12.09.2024 ಗುರುವಾರ ಮಧ್ಯಾಹ್ನ 2.25ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಸುಮಿತ್ರಮ್ಮ

ದಾವಣಗೆರೆ ತಾಲ್ಲೂಕು ನಾಗರಕಟ್ಟೆ ಗ್ರಾಮದ ವಾಸಿ ವಡ್ನಳ್ಳಿ ಚಂದ್ರಪ್ಪನವರ ಧರ್ಮಪತ್ನಿ ಶ್ರೀಮತಿ ಸುಮಿತ್ರಮ್ಮನವರು ದಿನಾಂಕ: 12-09-2024ರ ಗುರುವಾರ ಮಧ್ಯಾಹ್ನ 1-45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಅನಂತರಾಮ್‌ ಕಾರಂತ್‌

ಹೊಂಡದ ಸರ್ಕಲ್‌, ದಾವಣಗೆರೆ ನಿವಾಸಿಗಳಾದ ಖ್ಯಾತ ಸ್ತ್ರೀ ರೋಗ ತಜ್ಞರಾದ ಶ್ರೀಮತಿ ಸುಶೀಲಮ್ಮನವರ ಸಹೋದರರಾದ ಶ್ರೀ ಅನಂತ್‌ರಾಮ್‌ ಕಾರಂತ್, ಹಿರಿಯ ಖ್ಯಾತ ವಕೀಲರು ಇವರು ದಿನಾಂಕ : 12.9.2024ರ ಮಧ್ಯಾಹ್ನ 2.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಹನುಮಂತಪ್ಪ

ಹರಿಹರ ತಾಲ್ಲೂಕು ಕುಣೆಬೆಳಕೆರೆ ಗ್ರಾಮದ ವಾಸಿ ಶಾಮನೂರು ಹನುಮಂತಪ್ಪ ಅವರು ದಿನಾಂಕ 11.09.2024ರ ಬುಧವಾರ ರಾತ್ರಿ 8.30ಕ್ಕೆ ನಿಧನರಾದರು.

ವಿಠ್ಠಲ ಪಿ. ಹೊವಳೆ

ದಾವಣಗೆರೆ ಸಿಟಿ ಮೌನೇಶ್ವರ ಬಡಾವಣೆ ವಾಸಿ ಶ್ರೀ ವಿಠ್ಠಲ ಪಿ. ಹೊವಳೆ (ದೀಪಕ್‌ ಕ್ಲಾತ್‌ ಸೆಂಟರ್‌, ಇಸ್ಮಾಂ ಪೇಟೆ) (56) ಇವರು ದಿನಾಂಕ 11.9.2024ರ ಬುಧವಾರ ಬೆಳಿಗ್ಗೆ 10ಕ್ಕೆ ನಿಧನರಾದರು.

ಎ. ನಾಗೇಂದ್ರಪ್ಪ

ದಾವಣಗೆರೆ ತಾಲ್ಲೂಕು ಈಚಘಟ್ಟ ಗ್ರಾಮದ ವಾಸಿ ಆನಗೋಡರ ಎ. ನಾಗೇಂದ್ರಪ್ಪ (95) ಅವರು ದಿನಾಂಕ : 10.09.2024 ರ ಮಂಗಳವಾರ ರಾತ್ರಿ 8 ಗಂಟೆಗೆ ನಿಧನರಾದರು.

ಮಾಸಡಿ ಕರಿಯಪ್ಪಜ್ಜ

ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ಹಿರಿಯ ಮುಖಂಡರಾದ ಮಾಸಡಿ ಕರಿಯಪ್ಪಜ್ಜ (75) ಅವರು ದಿನಾಂಕ 09-09-2024 ರ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ನಿಧನರಾದರು.

ಶಿವಪ್ಳ ಶಿವಪ್ಪ

ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ಮುಖಂಡರಾದ ಶಿವಪ್ಳ ಶಿವಪ್ಪ (71 ವರ್ಷ) ಅವರು ದಿನಾಂಕ 09-09-2024 ರ ಮಂಗಳವಾರ ಬೆಳಗಿನ ಜಾವ 3.30ಕ್ಕೆ ನಿಧನರಾದರು.

ರತ್ನಮ್ಮ ಕೆ.

ದಾವಣಗೆರೆ ಎಸ್‌.ಎಸ್. ಲೇಔಟ್‌, 3ನೇಮೇನ್‌, 3ನೇ  `ಬಿ’ ಕ್ರಾಸ್‌ ವಾಸಿ ದಿ. ಕೆ.ಕೊಟ್ರಬಸಪ್ಪನವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ ಕೆ. ಇವರು ದಿನಾಂಕ 10.09.2024ರ ಮಂಗಳವಾರ ಸಂಜೆ 3.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಬೇತೂರು ಸಿದ್ದಬಸಪ್ಪ

ಶ್ರೀ ಬೇತೂರು ಸಿದ್ದಬಸಪ್ಪನವರು ದಿನಾಂಕ 10.09.2024ರ ಮಂಗಳವಾರ ಬೆಳಿಗ್ಗೆ 3.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಅಲ್‌ಹಜ್‌ ಮೊಹಮ್ಮದ್‌ ಇಸ್ಮಾಯಿಲ್‌

ದಾವಣಗೆರೆ ಕೆಟಿಜೆ ನಗರ, 3ನೇ ಮೇನ್‌, 3ನೇ ಕ್ರಾಸ್‌ ವಾಸಿ ಸಿ.ಜಿ. ಆಸ್ಪತ್ರೆಯ ನಿವೃತ್ತ ಸಿಬ್ಬಂದಿಯಾದ ಅಲ್‌ಹಜ್‌ ಮೊಹಮ್ಮದ್‌ ಇಸ್ಮಾಯಿಲ್‌ (84) ಅವರು ದಿನಾಂಕ 9.9.2024ರ ಸೋಮವಾರ ಬೆಳಿಗ್ಗೆ 1ಕ್ಕೆ ನಿಧನರಾದರು.

ತುಂಬಿಗೆರೆ ರುದ್ರಪ್ಪ

ದಾವಣಗೆರೆ ವಿನೋಬನಗರದ ನಿವಾಸಿ, ಬಿರ್ಲಾ ಕಂಪನಿಯ ನಿವೃತ್ತ ನೌಕರರಾದ ಶ್ರೀ ತುಂಬಿಗೆರೆ ರುದ್ರಪ್ಪ ಇವರು ದಿನಾಂಕ 8.9.2024ರ ರಾತ್ರಿ 10 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ.

error: Content is protected !!