ಎಂ.ಎಸ್. ಸೋಮಶೇಖರಯ್ಯ
ದಾವಣಗೆರೆ ತಾಲ್ಲೂಕು ಮಳಲಕೆರೆ ವಾಸಿ ದಿ|| ಎಂ. ಸಿದ್ದಪ್ಪಯ್ಯನವರ ಹಿರಿಯ ಪುತ್ರ ಮಳಲಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಎಂ. ಎಸ್. ಸೋಮಶೇಖರಯ್ಯ ಇವರು ದಿನಾಂಕ 2.9.2024ರ ಸೋಮವಾರ ಬೆಳಿಗ್ಗೆ 9.15ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಮಳಲಕೆರೆ ವಾಸಿ ದಿ|| ಎಂ. ಸಿದ್ದಪ್ಪಯ್ಯನವರ ಹಿರಿಯ ಪುತ್ರ ಮಳಲಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಎಂ. ಎಸ್. ಸೋಮಶೇಖರಯ್ಯ ಇವರು ದಿನಾಂಕ 2.9.2024ರ ಸೋಮವಾರ ಬೆಳಿಗ್ಗೆ 9.15ಕ್ಕೆ ನಿಧನರಾದರು.
ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು ದಿದ್ದಿಗೆ ಗ್ರಾಮದ ಕೆಂಚಾಪುರದ ರತ್ನಮ್ಮ ಇವರು ದಿನಾಂಕ 2.9.2024ರ ಸೋಮವಾರ ಬೆಳಿಗ್ಗೆ 9.45ಕ್ಕೆ ನಿಧನರಾದರು.
ದಾವಣಗೆರೆ ವಿನೋಬನಗರ 4ನೇ ಮೇನ್, 3ನೇ ಕ್ರಾಸ್ ವಾಸಿ, ಡಿ.ಇ.ಎ.ವಿದ್ಯಾಸಂಸ್ಥೆ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ದಿವಂಗತ ವೆಂಕಟರಮಣಶ್ರೇಷ್ಠಿಯವರ ಧರ್ಮಪತ್ನಿ ಶ್ರೀಮತಿ ಜೆ.ಎನ್.ಪದ್ಮಾವತಿ ಇವರು ದಿನಾಂಕ : 2.9.2024ರ ಸೋಮವಾರ ಸಂಜೆ 7 ಗಂಟೆಗೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ತುರ್ಚಘಟ್ಟದ ವಾಸಿ ದಿ|| ಭೀಮಪ್ಪ ಇವರ ಧರ್ಮಪತ್ನಿ ಶ್ರೀಮತಿ ಹಿರಿಯಮ್ಮ (72) ಅವರು ದಿನಾಂಕ 01-09-2024ರ ಭಾನುವಾರ ಬೆಳಿಗ್ಗೆ 4 ಕ್ಕೆ ನಿಧನರಾದರು.
ಅಂಬರ್‌ಕರ್ ವೈ. ವಿರೂಪಣ್ಣನವರು (78ವರ್ಷ) ಹಿರಿಯ ಹಾಗೂ ಖ್ಯಾತ ಲೆಕ್ಕ ಪರಿಶೋಧಕರು ಮತ್ತು ದಾವಣಗೆರೆ ಸ್ಮಾರ್ಟ್ ಸಿಟಿ ಪ್ರೈವೇಟ್ ಲಿಮಿಟೆಡ್‌ನ ಪ್ರಥಮ ಲೆಕ್ಕ ಪರಿಶೋಧಕರು. ಇವರು, ದಿನಾಂಕ : 21.08.2024ರ ಬೆಳಗಿನ ಜಾವ 4.00 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ನಗರದ ಹೆಸರಾಂತ ಆಟೋಮೊಬೈಲ್ ಉದ್ಯಮಿ ಹಾಗೂ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ವೇ.ಶ್ರೀ ಎನ್.ಜೆ. ಗುರುಸಿದ್ದಯ್ಯನವರು (80)ದಿನಾಂಕ 21.08.2024ರ ಬುಧವಾರ ಮಧ್ಯಾಹ್ನ 1.55 ಗಂಟೆಗೆ ನಿಧನರಾದರು.
ಪುಷ್ಪಗಿರಿ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಾಪೋಷಕರೂ ಆದ ಪಾಲ್ದಾರ್ ಗೌಡ್ರ ಬಿ. ಕೆ. ಮಹೇಶ್ವರಪ್ಪ (62 ವರ್ಷ) ಇವರು ದಿನಾಂಕ : 21.08.2024 ರ ಬುಧವಾರ ಮಧ್ಯಾಹ್ನ 12.30 ಕ್ಕೆ ಅನಾರೋಗ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಡೋರ್ ನಂ. 230, 3ನೇ ಕ್ರಾಸ್ `ಎ’ ಬ್ಲಾಕ್, ದೇವರಾಜ ಅರಸು ಬಡಾವಣೆ ವಾಸಿ, ದಿ. ಲಲಿತಮ್ಮ ದಿ. ಪಂಚಾಕ್ಷರಪ್ಪ ಶೀಲವಂತ ಇವರ ಮಗ ಎಂ.ಎಸ್. ನಾಗರಾಜ್ ಶೀಲವಂತ್ (66) ಇವರು ದಿನಾಂಕ 21.08.2024ರ ಬುಧವಾರ ಬೆಳಿಗ್ಗೆ 8.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಮಾಯಕೊಂಡ ವಾಸಿ ದಿ. ನೀರಗಂಟಿ ಶಿವರುದ್ರಪ್ಪ ಇವರ ಧರ್ಮಪತ್ನಿ ಶ್ರೀಮತಿ ನಾಗಮ್ಮನವರು (85 ವರ್ಷ) ಇವರು ದಿನಾಂಕ 21.08.2024ರ ಬುಧವಾರ ಮಧ್ಯಾಹ್ನ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಂತೋಷ್ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಚಂದನ್ ಲಾಡ್ಜ್ ಮಾಲೀಕರೂ, ಕುರುಹಿನಶೆಟ್ಟಿ ಸಮಾಜದ ಹಿರಿಯ ಮುಖಂಡರೂ ಆದ ಶ್ರೀ ಆರ್.ಎಲ್. ಸೋಮಪ್ಪ ಅವರು ದಿನಾಂಕ 26-06-2024ರ ಬುಧವಾರ ಸಂಜೆ 7.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ
ದಾವಣಗೆರೆ ತಾಲ್ಲೂಕು ಬಾಡ ಗ್ರಾಮದ ವಾಸಿ ದಿ.ಕರಿಬಸಮ್ಮ ಬಿ.ಕೆ. ಬಸವಲಿಂಗಪ್ಪ ಇವರ ಪುತ್ರ ಬಿ.ಕೆ. ಪಂಚಾಕ್ಷರಪ್ಪ (70) ಇವರು ದಿನಾಂಕ 26.06.2024ರ ಬುಧವಾರ ಸಂಜೆ 8.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆಯ ಬುದ್ಧ, ಬಸವ, ಬೀಮ ನಗರ, 41ನೇ ವಾರ್ಡ್ ಇಂಡಸ್ಟ್ರೀಯಲ್ ಏರಿಯಾ ವಾಸಿ ಪ್ರಸನ್ನ ಬೆಟಗೇರಿ (49) ಇವರು ದಿನಾಂಕ 26.06.2024ರ ಮಧಾಹ್ನ 2ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.