Category: ನಿಧನ

Home ನಿಧನ

ಶ್ರೀಮತಿ ಕವಿತಾ

ದಾವಣಗೆರೆ ಭಗತ್ ಸಿಂಗ್ ನಗರದ ನಿವಾಸಿ ದಿ|| ತಿಪ್ಪೇಸ್ವಾಮಿ, ಸರ್ವಮಂಗಳಮ್ಮ ಇವರ ಮಗಳು ತೀರ್ಥರಾಜು ಇವರ ಧರ್ಮಪತ್ನಿ ಕವಿತಾ (53) ಇವರು ದಿನಾಂಕ: 23.09.2023ರ ಶನಿವಾರ  ಸಂಜೆ 7 ಗಂಟೆಗೆ ನಿಧನರಾದರು.

ಡಿ.ಬಿ. ಚಂದ್ರಪ್ಪ

ದಾವಣಗೆರೆ ಸಿಟಿ ವಿನಾಯಕ ಬಡಾವಣೆ ವಾಸಿ ಡಿ.ಬಿ.ಚದ್ರಪ್ಪ (73) (ಬೆಸ್ಕಾಂ ನಿವೃತ್ತ ಸಹಾಯಕರು) ಇವರು ದಿನಾಂಕ : 23.09.2023ರ ಶನಿವಾರ ಬೆಳಿಗ್ಗೆ 8.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಸಾದರಹಳ್ಳಿ ಸುಶೀಲಮ್ಮ

ದಾವಣಗೆರೆ ತಾಲ್ಲೂಕು ಕಾಶೀಪುರ ಗ್ರಾಮದ ವಾಸಿ ದಿ. ಸಾದರಹಳ್ಳಿ ಪುಟ್ಟಪ್ಪ ಇವರ ಧರ್ಮಪತ್ನಿ ಶ್ರೀಮತಿ ಸಾದರಹಳ್ಳಿ ಸುಶೀಲಮ್ಮ (90)  ಇವರು, ದಿನಾಂಕ 23.09.2023ರ ಶನಿವಾರ ರಾತ್ರಿ 10.30ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಕಿರುವಾಡಿ ವಿರೂಪಾಕ್ಷಪ್ಪ

ದಾವಣಗೆರೆಯ ಹೆಸರಾಂತ ಕಿರುವಾಡಿ ಮನೆತನದ ಶ್ರೀ ಕಿರುವಾಡಿ ವಿರೂಪಾಕ್ಷಪ್ಪ ಅವರು ದಿನಾಂಕ 22-09-2023ರ ಶುಕ್ರವಾರ ಮುಂಜಾನೆ 5.30ಕ್ಕೆ ದಾವಣಗೆರೆ ಎಂ.ಸಿ.ಸಿ. `ಬಿ’ ಬ್ಲಾಕ್‌ 4ನೇ ಮುಖ್ಯರಸ್ತೆ 5ನೇ ತಿರುವಿನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರೆಂದು ತಿಳಿಸಲು  ವಿಷಾದಿಸುತ್ತೇವೆ.

ಆರ್.ಜಿ. ಜಯದೇವಪ್ಪ

ದಾವಣಗೆರೆ ಸಿಟಿ ಪಿ.ಜೆ. ಬಡಾವಣೆ, 8ನೇ ಮುಖ್ಯ ರಸ್ತೆ, # 677ರ ವಾಸಿ ಶ್ರೀ ಆರ್. ಜಿ. ಜಯದೇವಪ್ಪನವರು  ದಿನಾಂಕ : 22.09.2023ನೇ ಶುಕ್ರವಾರ ಬೆಳಿಗ್ಗೆ 10.35ಕ್ಕೆ ದೈವಾಧೀನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.

ಹಂಚಿನಮನೆ ಶಾರದಮ್ಮ

ದಾವಣಗೆರೆ ನಗರದ ಹಳೇ ಕುಂದುವಾಡ ನಿವಾಸಿ ದಿವಂಗತ ಹಂಚಿನಮನೆ ಶರಣಪ್ಪ ಇವರ ಧರ್ಮಪತ್ನಿ ಹಂಚಿನಮನೆ ಶಾರದಮ್ಮ (72) ಇವರು ದಿನಾಂಕ 22.09.2023ರ ಶುಕ್ರವಾರ ನಿಧನರಾದರು.

ರಾಜಶೇಖರಪ್ಪ

ದಾವಣಗೆರೆ ಬಸವರಾಜು ಪೇಟೆ, ಎಂ.ಕೆ. ಬಿಲ್ಡಿಂಗ್‌ ಹತ್ತಿರದ ವಾಸಿ ಶ್ರೀಮತಿ ಅನ್ನಪೂರ್ಣಮ್ಮನವರ ಪತಿಯವರಾದ ಅತ್ತಿಗೇರಿ ರಾಜಶೇಖರಪ್ಪ (82) ಇವರು ದಿನಾಂಕ 15.09.2023ರ ಶುಕ್ರವಾರ 3 ಗಂಟೆಗೆ ನಿಧನರಾದರು.

ಅನಿಲ್‌ಕುಮಾರ್‌ ಚಟ್ಟಣ್ಣನವರ

ದಾವಣಗೆರೆ ಬಸವರಾಜಪೇಟೆ ಎಂ.ಕೆ. ಬಿಲ್ಡಿಂಗ್‌ ಹತ್ತಿರದ ವಾಸಿ ಅಶೋಕ್‌ಕುಮಾರ್‌ ಚಟ್ಟಣ್ಣನವರ ಪುತ್ರ ಅನಿಲ್‌ಕುಮಾರ್‌ ಚಟ್ಟಣ್ಣನವರ (28) ಇವರು ದಿನಾಂಕ 14.09.2023ರ ಗುರುವಾರ ಸಂಜೆ 5.10ಕ್ಕೆ  ನಿಧನರಾದರು.

ಅಣಬೇರು ಗೌಡ್ರ ನಾರಪ್ಪ

ದಾವಣಗೆರೆ ತಾಲ್ಲೂಕು ಅಣಬೇರು ಗ್ರಾಮದ ವಾಸಿ ಗೌಡ್ರ ನಾರಪ್ಪ (67) ಇವರು ದಿನಾಂಕ 14.09.2023ರ ಗುರುವಾರ ಬೆಳಿಗ್ಗೆ 10.55ಕ್ಕೆ  ನಿಧನರಾದರು.

ಡಿ.ಕೆ. ಪ್ರಮೀಳಾ ಚನ್ನಬಸಪ್ಪ

ದಾವಣಗೆರೆ ನಿಟ್ಟುವಳ್ಳಿ ಮುಖ್ಯರಸ್ತೆ ವಾಸಿ ಕುಕ್ಕುವಾಡದ ದಿ. ಡಿ.ಕೆ. ಚನ್ನಬಸಪ್ಪ ಇವರ ಧರ್ಮಪತ್ನಿ ಡಿ.ಕೆ. ಪ್ರಮೀಳಾ ಇವರು, ದಿನಾಂಕ 14.09.2023ರ ಗುರುವಾರ  ರಾತ್ರಿ 9.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ದೇವಿರಮ್ಮ

ದಾವಣಗೆರೆ – ಶಾಮನೂರು ವಾಸಿ, ದಿ|| ನಿಟುವಳ್ಳಿ ಹಾಲಪ್ಪನವರ ಧರ್ಮಪತ್ನಿ ಶ್ರೀಮತಿ ನಿಟುವಳ್ಳಿ ದೇವಿರಮ್ಮ ಅವರು ದಿನಾಂಕ 14-09-2023ರ ಗುರುವಾರ ಮಧ್ಯರಾತ್ರಿ 12-45 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಸುಶೀಲಮ್ಮ

ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ವಾಸಿ ದಿ. ಸಿದ್ದಲಿಂಗಯ್ಯ ಇವರ ಧರ್ಮಪತ್ನಿ ಶ್ರೀಮತಿ ಸುಶೀಲಮ್ಮ ಇವರು ದಿನಾಂಕ 13.09.2023ರ ಬುಧವಾರ ಸಂಜೆ 6.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

error: Content is protected !!