Category: ನಿಧನ

Home ನಿಧನ

ಬಳಿಗಾನೂರು ಬಸವರಾಜಪ್ಪ

ದಾವಣಗೆರೆ ಸಿಟಿ ಬಸವರಾಜಪೇಟೆ ಹೆಚ್‌.ಸಿ. ಗಲ್ಲಿ ವಾಸಿ ಮಹಾನಗರ ಪಾಲಿಕೆ ನಿವೃತ್ತ  ನೌಕರ ಬಳಿಗಾನೂರು ಬಸವರಾಜಪ್ಪ (75) ಅವರು ದಿನಾಂಕ 28.9.2023ರ ಗುರುವಾರ ಸಂಜೆ 7.30 ಕ್ಕೆ ನಿಧನರಾದರು

ಟಿ. ಮಹೇಶ್ವರಪ್ಪ

ಸಿರಿಗೆರೆ ತರಳಬಾಳು ಬೃಹನ್ಮಠದ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಟಿ. ಮಹೇಶ್ವರಪ್ಪ ಅವರು ದಿನಾಂಕ 25-09-2023ರ ಸೋಮವಾರ ಸಂಜೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಗದ್ವಾಲ್‌ ಬಂಗಾರಮ್ಮ

ದಾವಣಗೆರೆ ಸಿಟಿ ಮೈಸೂರು ಕಣದ ಎಸ್‌.ಓ.ಜಿ. ಕಾಲೋನಿ ವಾಸಿಯಾದ ಗದ್ವಾಲ್‌ ಬಂಗಾರಮ್ಮ (79) ಇವರು ದಿನಾಂಕ 25.09.2023ರ ಸೋಮವಾರ ಮಧ್ಯಾಹ್ನ 2.15ಕ್ಕೆ ನಿಧನರಾದರು.

ಗೌಡ್ರು ನಾಗರಾಜ್‌

ಜಗಳೂರು ಟೌನ್‌ ಗೌಡ್ರುಕೇರಿ ವಾಸಿ ಜಿ.ಜಿ. ಗೌಡ್ರು ನಾಗರಾಜ್‌ ಇವರು ದಿನಾಂಕ 25.09.2023ರ ಸೋಮವಾರ ಮಧ್ಯಾಹ್ನ 2.30 ಕ್ಕೆ  ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 65 ವರ್ಷ ವಯಸ್ಸಾಗಿತ್ತು. 

ಗದಿಗೆಪ್ಪ ದಾನಪ್ಪ ಹಾದಿಮನಿ

ಹರಿಹರ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾದ ಶ್ರೀ ಗದಿಗೆಪ್ಪ ದಾನಪ್ಪ ಹಾದಿಮನಿ ಕರೂರು (54 ವರ್ಷ) ಅವರು  ದಿನಾಂಕ 25-09-2023ರ ಸೋಮವಾರ ಸಂಜೆ 5.30 ಕ್ಕೆ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಚಿಕ್ಕನಹಳ್ಳಿ ಉಜ್ಜಮ್ಮ

ದಾವಣಗೆರೆ ನಿಟುವಳ್ಳಿ ಹೊಸ ಚಿಕ್ಕನಹಳ್ಳಿ ಬಡಾವಣೆ ವಾಸಿ ಚಿಕ್ಕನಹಳ್ಳಿ ಗೌಡ್ರು ದಿ. ಶೇಖರಪ್ಪನವರ ಧರ್ಮಪತ್ನಿ ಉಜ್ಜಮ್ಮ (80) ಇವರು ದಿನಾಂಕ 25.09.2023ರ ಸೋಮವಾರ ಸಂಜೆ 6.25ಕ್ಕೆ ನಿಧನರಾದರು.

ಶ್ರೀಮತಿ ಗೌರಮ್ಮ

ಶಾಮನೂರಿನ ಶ್ರೀ ಮಾಲಸಾಂಬಾ ಗಂಗಮಾಳಮ್ಮ ದೇವಸ್ಥಾನದ ಗೌರವಾಧ್ಯಕ್ಷರಾದ ಪೂಜ್ಯ ಶ್ರೀಮತಿ ಗೌರಮ್ಮ ಅವರು ದಿನಾಂಕ 24-09-2023ರ ಭಾನುವಾರ ರಾತ್ರಿ 10.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ

ಹರಿಯಪ್ಳರ ಹೆಚ್.ಕೆ. ಲಿಂಗರಾಜು

ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದ ಗ್ರಾಮದ ವಾಸಿ, ಶ್ರೀ ಹೆಚ್. ಕೆ. ಲಿಂಗರಾಜು ಅವರು ದಿನಾಂಕ 24-09-2023ರ ಭಾನುವಾರ ರಾತ್ರಿ 7 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 58 ವರ್ಷ ವಯಸ್ಸಾಗಿತ್ತು.

ಪೂಜಾರ್‌ ಕರಿಬಸಪ್ಪ ಶ್ರೀಮತಿ ಸುಮಿತ್ರ ಕರಿಬಸಪ್ಪ

ದಾವಣಗೆರೆ ಸಿಟಿ ಶಾಮನೂರು 5ನೇ ಕ್ರಾಸ್‌ ವಾಸಿ ಶಾಮನೂರು ಪೂಜಾರ್‌ ಕರಿಬಸಪ್ಪ (52) ಮತ್ತು ಶ್ರೀಮತಿ ಸುಮಿತ್ರ ಕರಿಬಸಪ್ಪ  (48) ಇವರು ದಿನಾಂಕ 24.09.2023ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಕಳೂರ್ ನಾಗೇಂದ್ರಪ್ಪ

ದಾವಣಗೆರೆ ತಾಲ್ಲೂಕು ಬಸಾಪುರ ಗ್ರಾಮದ ವಾಸಿ ಕಳೂರ್‌ ನಾಗೇಂದ್ರಪ್ಪ (80) ಇವರು ದಿನಾಂಕ 23.09.2023ರ ಶನಿವಾರ ಸಂಜೆ 5.40ಕ್ಕೆ ನಿಧನರಾದರು.

ಬಸಪ್ಪ ಟಾಕಪ್ಪ ಬಿರಾದಾರ

ದಾವಣಗೆರೆ ಆರ್‌ಎಂಸಿ ಲಿಂಕ್ ರಸ್ತೆ, ಬಿಟಿ ಲೇ ಔಟ್ ಪಾರ್ಕ್ ಪಕ್ಕದ  ವಾಸಿ ಕರಿಬಸಪ್ಪ ಇವರ ತಂದೆಯವರಾದ ಶ್ರೀ ಬಸಪ್ಪ ಟಾಕಪ್ಪ ಬಿರಾದಾರ್ ನೆರಬೆಂಚಿ ಇವರು ದಿ. 23.09.2023ರಂದು ಮಧ್ಯಾಹ್ನ 1 ಗಂಟೆಗೆ ನಿಧನರಾಗಿರುತ್ತಾರೆ.

ಶ್ರೀಮತಿ ಕವಿತಾ

ದಾವಣಗೆರೆ ಭಗತ್ ಸಿಂಗ್ ನಗರದ ನಿವಾಸಿ ದಿ|| ತಿಪ್ಪೇಸ್ವಾಮಿ, ಸರ್ವಮಂಗಳಮ್ಮ ಇವರ ಮಗಳು ತೀರ್ಥರಾಜು ಇವರ ಧರ್ಮಪತ್ನಿ ಕವಿತಾ (53) ಇವರು ದಿನಾಂಕ: 23.09.2023ರ ಶನಿವಾರ  ಸಂಜೆ 7 ಗಂಟೆಗೆ ನಿಧನರಾದರು.

error: Content is protected !!