Category: ನಿಧನ

Home ನಿಧನ

ಕುಂದೂರು ಗೌರಮ್ಮ

ದಾವಣಗೆರೆ ತಾಲ್ಲೂಕು ಕತ್ತಲಗೆರೆ ಗ್ರಾಮದ ವಾಸಿ ಶ್ರೀಮತಿ ಕುಂದೂರು ಗೌರಮ್ಮ (ಆನಂದಪ್ಪ ಇವರ ಧರ್ಮಪತ್ನಿ ) ಇವರು, ದಿನಾಂಕ : 02.10.2023ರ ಸೋಮವಾರ ರಾತ್ರಿ 10.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಸುಶಾಂತ್‌ ಅಂಬರ್‌ಕರ್‌

ದಾವಣಗೆರೆ ಹಳೇ ಬಸ್‌ ನಿಲ್ದಾಣದ  ಎದುರು ಇರುವ ಅಂಬರ್‌ಕರ್‌ ವಿರೂಪಣ್ಣ ಟೆಕ್ಸ್‌ಟೈಲ್ಸ್‌ ಪಾಲುದಾರರಾದ ಅಂಬರ್‌ಕರ್‌ ರಮೇಶ್‌ ರವರ ಹಿರಿಯ ಪುತ್ರರಾದ ಸುಶಾಂತ್‌ ಅಂಬರ್‌ಕರ್‌ ಇವರು ದಿನಾಂಕ : 3.10.2023ರ ಮಂಗಳವಾರ ಸಂಜೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಅಜಿತ್ ಕುಮಾರ್ ಎಚ್‌.ಪಿ.

ಜಗಳೂರು ತಾಲ್ಲೂಕು, ಬಿಳಿಚೋಡು ಗ್ರಾಮದ ವಾಸಿ ಅಜಿತ್‌ ಕುಮಾರ್‌ ಎಚ್‌.ಪಿ. (73) ಇವರು ದಿನಾಂಕ 03.10.2023ರ ಮಂಗಳವಾರ ಸಂಜೆ 4ಕ್ಕೆ ನಿಧನರಾದರು.

ಎಸ್‌.ಎಂ. ಷಡಾಕ್ಷರಯ್ಯ

ದಾವಣಗೆರೆ ಸಿದ್ದವೀರಪ್ಪ ಬಡಾವಣೆ, 14ನೇ ಕ್ರಾಸ್‌, ಡೋರ್‌ ನಂ. 3364/A14ರ ವಾಸಿ, ಎಸ್‌.ಎಂ. ಷಡಾಕ್ಷರಯ್ಯ ಅವರು, ದಿನಾಂಕ 03.10.2023ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರೆಂದು  ತಿಳಿಸಲು ವಿಷಾದಿಸುತ್ತೇವೆ. 

ಲಕ್ಷ್ಮಮ್ಮ

ದಾವಣಗೆರೆ ಕೆಟಿಜೆ ನಗರ, 16ನೇ ಕ್ರಾಸ್ ವಾಸಿ ಸವಿತಾ ಸಮಾಜದ ಮುಖಂಡರಾದ ದಿ|| ಎನ್.ಎಸ್. ವೆಂಕಟರಮಣಪ್ಪ ಇವರ ಧರ್ಮಪತ್ನಿ ಶ್ರೀಮತಿ ಎನ್‌.ಎಸ್. ಲಕ್ಷ್ಮಮ್ಮ  ಇವರು  ದಿನಾಂಕ : 03.10.2023ರ ಮಂಗಳವಾರ ಮಧ್ಯಾಹ್ನ 3.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಗುಡ್ಡದರ ಪಾರ್ವತಮ್ಮ ಓಂಕಾರಪ್ಪ

ದಾವಣಗೆರೆ ತಾಲ್ಲೂಕು ಮಳಲಕೆರೆ ಗ್ರಾಮದ ವಾಸಿ ಶ್ರೀಮತಿ ಗುಡ್ಡದರ ಪಾರ್ವತಮ್ಮ ಓಂಕಾರಪ್ಪ ಇವರು ದಿನಾಂಕ : 02.10.2023ರ ಸೋಮವಾರ ಸಾಯಂಕಾಲ 7.40ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ರೇವಣಸಿದ್ದಯ್ಶ

ದಾವಣಗೆರೆ ತಾಲ್ಲೂಕು, ಹೆಮ್ಮನ ಬೇತೂರು ಗ್ರಾಮದ ವಾಸಿ ರೇವಣಸಿದ್ದಯ್ಶ ಬಿ.ಎಸ್‌. (62) ಇವರು ದಿನಾಂಕ 30.09.2023ರ ಶನಿವಾರ ಗಂಟೆಗೆ ನಿಧನರಾದರು.

ಗಂಗಮ್ಮ

ದಾವಣಗೆರೆ ಗಾಂಧಿನಗರ, 1ನೇ ಕ್ರಾಸ್ ವಾಸಿ ಬಿಲ್‌ ಕಲೆಕ್ಟರ್‌ರಾಗಿದ್ದ ದಿ. ಆರ್. ಹನುಮಂತಪ್ಪ ಧರ್ಮಪತ್ನಿನವರ ಶ್ರೀಮತಿ ಗಂಗಮ್ಮ (85) ಇವರು ದಿನಾಂಕ : 30.09.2023ರ ಶನಿವಾರ ಬೆಳಿಗ್ಗೆ 11.10ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಶಿವಗಂಗಮ್ಮ

ದಾವಣಗೆರೆ ನಗರದ ಪಿ.ಜೆ. ಬಡಾವಣೆಯ, 2ನೇ ಮುಖ್ಯ ರಸ್ತೆ, ಹಳ್ಳಿ ಮನೆ ಹೋಟೆಲ್ ಎದುರು ಕಾಯಿ ಕಾಂಪೌಂಡ್‌ ನಿವಾಸಿ ಕೆ.ವಿ. ಜಯಣ್ಣ ಇವರ ಧರ್ಮಪತ್ನಿ ಶ್ರೀಮತಿ ಶಿವಗಂಗಮ್ಮ (62) ಇವರು ದಿನಾಂಕ  : 30.09.2023ರ ಶನಿವಾರ ಮಧ್ಯಾಹ್ನ 4.51ಕ್ಕೆ ನಿಧನರಾದರು.

ಹೊನ್ನಪ್ಪರ ಶ್ರೀಮತಿ ಸುಶೀಲಮ್ಮ

ಜಗಳೂರು ತಾಲ್ಲೂಕು ಅಸಗೋಡು ಗ್ರಾಮದ ವಾಸಿ ದಿ. ಐ. ರುದ್ರಮುನಿಯಪ್ಪ ಇವರ ಧರ್ಮಪತ್ನಿ ಶ್ರೀಮತಿ ಸುಶೀಲಮ್ಮ (75) ಅವರು ದಿನಾಂಕ 29.9.2023ರಂದು ಶುಕ್ರವಾರ ಸಂಜೆ 7.15ಕ್ಕೆ ನಿಧನರಾದರು.

ಶ್ರೀಮತಿ ಗೌಡ್ರು ಸೌಭಾಗ್ಯಮ್ಮ

ದಾವಣಗೆರೆ ತಾಲ್ಲೂಕು ಹೊಸಚಿಕ್ಕನಹಳ್ಳಿ ಗ್ರಾಮದ ವಾಸಿ ಲಿಂಗದಹಳ್ಳಿ ಶ್ರೀಮತಿ ಸೌಭಾಗ್ಯಮ್ಮ  ಅವರು  ದಿನಾಂಕ 28.9.2023ರ ಗುರುವಾರ ಸಂಜೆ 5.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.  ಮೃತರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು.

ಎಂ. ಮರುಳಸಿದ್ದ ಸ್ವಾಮಿ

ದಾವಣಗೆರೆ ಜಿಲ್ಲೆ, ಆನೆಕೊಂಡ ಗ್ರಾಮದ ವಾಸಿ ಬೆನ್ನೂರು ದೊಡ್ಡ ನಂಜಪ್ಪನವರ ಮಗನಾದ ಶ್ರೀ ಕೆ.ಎಂ. ಮರಳುಸಿದ್ದಸ್ವಾಮಿ (76) ಇವರು ದಿನಾಂಕ : 28.09.2023ರ ಗುರುವಾರ ಬೆಳಿಗ್ಗೆ 11.30ಕ್ಕೆ ನಿಧನರಾಗಿರುತ್ತಾರೆ.

error: Content is protected !!