Category: ನಿಧನ

Home ನಿಧನ

ಹೆಚ್‌. ರಾಮಲಿಂಗಪ್ಪ

ಚನ್ನಗಿರಿ ತಾಲ್ಲೂಕು, ಬಸವಾಪಟ್ಟಣ ಗ್ರಾಮದ ನಿವೃತ್ತ ಸಬ್‌ ಇನ್‌ಸ್ಪೆಕ್ಟರ್‌ ಹೆಚ್‌. ರಾಮಲಿಂಗಪ್ಪ (76) ಇವರು, ದಿನಾಂಕ 8.10.2023ರ ಭಾನುವಾರ ಸಂಜೆ 5.30ಕ್ಕೆ ನಿಧನರಾದರು.

ಶ್ರೀಮತಿ ಪಾರ್ವತಮ್ಮ

ಜಗಳೂರು ತಾಲ್ಲೂಕು, ಬಸವನಕೋಟೆ ಗ್ರಾಮದ ಶ್ರೀ ರೇವಣಸಿದ್ದಪ್ಪ ಮತ್ತು ಡಾ|| ಸಿದ್ದಲಿಂಗಪ್ಪ (USA) ಇವರ ತಾಯಿಯವರೂ ಮತ್ತು  ಲಿಂ|| ಶ್ರೀ ಹುಣಸೆಕಟ್ಟೆ ಮರುಳಪ್ಪನವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಅವರು ದಿನಾಂಕ 06-10-2023ರ ಶುಕ್ರವಾರ ಬೆಳಗಿನ ಜಾವ 4.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಬಿ.ಪಿ. ಗಂಗಮ್ಮ

ದಾವಣಗೆರೆ ಎಸ್‌.ಎಸ್‌. ಬಡಾವಣೆ `ಎ’ ಬ್ಲಾಕ್‌, 12ನೇ ಕ್ರಾಸ್‌, ದಿ. ಬಿ.ವಿ. ಪುಟ್ಟಸ್ವಾಮಿ ಇವರ ಧರ್ಮಪತ್ನಿ ಶ್ರೀಮತಿ ಬಿ.ಪಿ. ಗಂಗಮ್ಮ (95) ಇವರು, ದಿನಾಂಕ 8.10.2023ರ ಭಾನುವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು.

ಹೆಚ್‌.ಜೆ. ರವಿ

ದಾವಣಗೆರೆ ತಾಲ್ಲೂಕು ತರಳಬಾಳು ನಗರ (ಆರನೇ ಮೈಲಿಕಲ್ಲು) ವಾಸಿ ಶ್ರೀಮತಿ ಮಂಗಳಮ್ಮ ಇವರ ಪತಿಯವರಾದ ಹಂಪನೂರು ಜೆ.ರವಿ ಇವರು, ದಿನಾಂಕ 8.10.2023ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ವಿರೂಪಾಕ್ಷಪ್ಪ ಬಂಡಿಹಾಳ

ಮಲೇಬೆನ್ನೂರು ಪಟ್ಟಣದ ವಾಸಿ ಹಾಗೂ ಪಿಡಬ್ಲ್ಯೂಡಿ ಇಲಾಖೆಯ ನಿವೃತ್ತ ವರ್ಕ್ ಇನ್‌ಸ್ಪೆಕ್ಟರ್ ಶ್ರೀ ವಿರೂಪಾಕ್ಷಪ್ಪ ಬಂಡಿಹಾಳ (84 ವರ್ಷ) ಇವರು  ದಿನಾಂಕ 08-10-2023 ರ ಭಾನುವಾರ ಮಧ್ಯಾಹ್ನ 12.45 ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಪೂಜಾರ್ ನೀಲಮ್ಮ

ದಾವಣಗೆರೆ ತಾಲ್ಲೂಕು, ಕಬ್ಬೂರು ಗ್ರಾಮದ ಪೂಜಾರ್  ದಿ. ಕಣದ ಮನೆ ಮಹೇಶ್ವರಪ್ಪ ಅವರ ಪತ್ನಿ ನೀಲಮ್ಮ (94) ಇವರು, ದಿನಾಂಕ 8.10.2023ರ ಭಾನುವಾರ ನಿಧನರಾದರು.

ಆಲದಹಳ್ಳಿ ಕೊಟ್ರೇಶಪ್ಪ

ದಾವಣಗೆರೆ, ಎಂಸಿಸಿ ಬಿ ಬ್ಲಾಕ್‌, 20ನೇ ಮೇನ್‌, ಗುರು ಕಾರುಣ್ಯ ಡೋರ್ ನಂ. 3993/82, ವಾಸಿ  ಆಲದಹಳ್ಳಿ ಕೊಟ್ರೇಶಪ್ಪ ಇವರು ದಿನಾಂಕ 7.10.2023ರ ಶನಿವಾರ ರಾತ್ರಿ 11.40ಕ್ಕೆ ನಿಧನರಾರೆಂದು ತಿಳಿಸಲು ವಿಷಾದಿಸುತ್ತೇವೆ. 

ಕೆ. ಶಿವಪ್ಪ

9ನೇ ಮೇನ್, 4ನೇ ಕ್ರಾಸ್, ಎಂ.ಸಿ.ಸಿ. ಬಿ ಬ್ಲಾಕ್‌, ದಾವಣಗೆರೆ ವಾಸಿ, ಕಳವೂರು ಶಿವಪ್ಪ  ನಿವೃತ್ತ ಪ್ರಥಮ ದರ್ಜೆ ಭೂ ಮಾಪಕರು, ದಾವಣಗೆರೆ (82 ವರ್ಷ)  ಕೆ.  ಓಂಕಾರಪ್ಪನವರು, ನಿ.ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಇವರ ಸಹೋದರ ದಿನಾಂಕ : 06.10.2023ರ ಶುಕ್ರವಾರ ಮಧ್ಯಾಹ್ನ 1.00 ಗಂಟೆಗೆ ನಿಧನರಾಗಿರುತ್ತಾರೆ. 

ಖಾಸಿಂ ಸಾಬ್‌

ದಾವಣಗೆರೆ ಭಗತ್‌ಸಿಂಗ್‌ ನಗರದ 1ನೇ ಮೇನ್‌ 4ನೇ ಕ್ರಾಸ್‌ ವಾಸಿ ದಿ|| ಯಮನೂರ್‌ಸಾಬ್‌ ಇವರ ಪುತ್ರರಾದ, ಆಕಳು ವ್ಯಾಪಾರಿ ಶ್ರೀ ಖಾಸಿಂ ಸಾಬ್‌ ಅವರು ದಿನಾಂಕ 6-10-2023ರ ಶುಕ್ರವಾರ ರಾತ್ರಿ 9.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಪುಂಡಲೀಕ ಸಾ. ವಿ ಲದ್ವಾ

ಹರಿಹರ ನಗರ ವಾಸಿ ಎಂಆರ್‌ಎಫ್‌ ಷೋ ರೂಂ ತೇಜಸ್ವಿನಿ ಟೈರ್‌ನ ಮಾಲೀಕರಾದ ಪುಂಡಲೀಕ ಸಾ ವಿ. ಲದ್ವಾ (85) ಇವರು ದಿನಾಂಕ 05.10.2023ರ ಮಧ್ಯಾಹ್ನ ಗುರುವಾರ ಮಧ್ಯಾಹ್ನ 3.05ಕ್ಕೆ ನಿಧನರಾದರು.

ಶ್ರೀಮತಿ ಪಾರ್ವತಮ್ಮ

ದಾವಣಗೆರೆ ಎಸ್.ಎಸ್. ಬಡಾವಣೆ `ಎ’ ಬ್ಲಾಕ್, ಗ್ಲಾಸ್ ಹೌಸ್ ರಸ್ತೆ 1ನೇ ಕ್ರಾಸ್ ವಾಸಿ ಕಕ್ಕರಗೊಳ್ಳದ ಶ್ರೀ ಕೋಡೇರ ರೇವಣಸಿದ್ದಪ್ಪನವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮನವರು  ದಿನಾಂಕ 04.10.2023ರ ಬುಧವಾರ
ಮಧ್ಯಾಹ್ನ 1.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಎಸ್‌.ಎಂ. ಷಡಾಕ್ಷರಯ್ಯ

ದಾವಣಗೆರೆ ಸಿದ್ದವೀರಪ್ಪ ಬಡಾವಣೆ, 14ನೇ ಕ್ರಾಸ್‌,  ಡೋರ್‌ ನಂ. 3364/A14ರ ವಾಸಿ, ಎಸ್‌.ಎಂ. ಷಡಾಕ್ಷರಯ್ಯ ಅವರು, ದಿನಾಂಕ 03.10.2023ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರೆಂದು  ತಿಳಿಸಲು ವಿಷಾದಿಸುತ್ತೇವೆ.

error: Content is protected !!