Category: ನಿಧನ

Home ನಿಧನ

ಹರ್ಷ ಸಾರಂಗ ಮಠದ

ಣಗೆರೆ ಶಿವಕುಮಾರ ಸ್ವಾಮಿ ಬಡಾವಣೆ, ಸೆಂಟ್‌ ಜಾನ್ಸ್ ಸ್ಕೂಲ್ ಹತ್ತಿರದ ವಾಸಿ ಹರ್ಷ ಸಾರಂಗ ಮಠದ (42) ಅವರು ದಿನಾಂಕ : 14.10.2023 ರ ಶನಿವಾರ ರಾತ್ರಿ 7 ಗಂಟೆಗೆ ನಿಧನರಾದರು.

ಲಕ್ಷ್ಮವ್ವ

ದಾವಣಗೆರೆ ಕೆಟಿಜೆ ನಗರ, 3ನೇ ಮೇನ್‌, 13ನೇ ಕ್ರಾಸ್‌ ವಾಸಿ ಕೆ.ಇ.ಬಿ. ನಿವೃತ್ತ ಹಿರಿಯ ಸಹಾಯಕರಾದ ದಿ. ಗುಡ್ಡಪ್ಪ ಇವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮವ್ವ ಇವರು ದಿನಾಂಕ : 13.10.2023ರ ಶುಕ್ರವಾರ ರಾತ್ರಿ 7.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಎ.ಎಂ.ರೇವಣಸಿದ್ದಪ್ಪ

ದಾವಣಗೆರೆ ಜಿಲ್ಲೆ ಹಾಗೂ ತಾಲ್ಲೂಕಿನ ಕಾಶಿಪುರ ಗ್ರಾಮದ ವಾಸಿ, ನ್ಯಾಯಬೆಲೆ ಅಂಗಡಿ ಮಾಲೀಕರಾದ ಶ್ರೀ ಎ.ಎಂ. ರೇವಣಸಿದ್ದಪ್ಪ ಇವರು   ದಿನಾಂಕ 13-10-2023 ರ ಶುಕ್ರವಾರ ಸಂಜೆ 4:25ಕ್ಕೆ ನಿಧನರಾದರೆಂದು ತಿಳಿಸಲು  ವಿಷಾದಿಸುತ್ತೇವೆ. 

ಪತ್ರಕರ್ತ ಪಿ.ಸೀತಾರಾಮ್

ನಗರದ ಹಿರಿಯ ಪತ್ರಕರ್ತ ಪಿ.ಸೀತಾರಾಮ್ ಇಂದು ಮಧ್ಯಾಹ್ನ  ನಿಧನರಾದರು. ಮೃತರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಜಿ. ಮಹೇಶ್ವರಪ್ಪ

ದಾವಣಗೆರೆ  ತಾಲ್ಲೂಕು ಆಲೂರು ಗ್ರಾಮದ ವಾಸಿ ಶಿಕ್ಷಕರಾದ ಆಲೂರು ಗರಗಪ್ಳರ ಮಹೇಶ್ವರಪ್ಪ ಇವರು ದಿನಾಂಕ : 13.10.2023ರ ಶುಕ್ರವಾರ ಮಧಾಹ್ನ 1.10ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ವೆಂಕಟೇಶ್‌ ಜೆ. ಕಬಾಡೆ

ದಾವಣಗೆರೆ ಪ್ರವಾಸಿ ಮಂದಿರ ರಸ್ತೆಯ ಕಬಾಡೆ ಶೂ ಮಾರ್ಟ್‌ ಮಾಲೀಕರಾದ ಶ್ರೀ ವೆಂಕಟೇಶ್‌ ಜೆ. ಕಬಾಡೆ ಅವರು ದಿನಾಂಕ 12-10-2023ರ ಗುರುವಾರ ಬೆಳಿಗ್ಗೆ 10.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಎಲಿಗಾರ್ ವೀರಪ್ಪ

ದಾವಣಗೆರೆ ತರಳಬಾಳು ಬಡಾವಣೆ, ವಿದ್ಯಾನಗರ, 6ನೇ ಮೇನ್, 6ನೇ ಕ್ರಾಸ್, ಶ್ರೀ ವೀರಪ್ಪ ಎಲಿಗಾರ್, (ಪ್ರೌಢಶಾಲಾ ನಿವೃತ್ತ ಶಿಕ್ಷಕರು) ಇವರು ದಿನಾಂಕ 12.10.2023ರ ಗುರುವಾರ ಬೆಳಿಗ್ಗೆ 9.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಮಂಜುಳಾ ವಿ. ಎಂ.

ದಾವಣಗೆರೆ ನಿಟುವಳ್ಳಿ ರಸ್ತೆ ಜಯದೇವ ಸರ್ಕಲ್‌ ಹತ್ತಿರದ ವಾಸಿ, ವೀರಭದ್ರಪ್ಪ ಮದ್ದನಕುಂಟೆ ಇವರ ಪತ್ನಿ ಮಂಜುಳಾ ಎಲೆಕ್ಟ್ರಾನಿಕ್ಸ್‌ ಮಾಲೀಕರಾದ ಶ್ರೀಮತಿ ಮಂಜುಳಾ ವಿ.ಎಂ. ಅವರು ದಿನಾಂಕ 11-10-2023ರ ಬುಧವಾರ ರಾತ್ರಿ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಡಾ.ಸಿ.ಮಂಜುನಾಥ್‌

ಹೊನ್ನಾಳಿ ತಾಲ್ಲೂಕು, ಹರಗನಹಳ್ಳಿ ಗ್ರಾಮದ ಡಾ. ಸಿ. ಮಂಜುನಾಥ್‌ಇವರು ದಿನಾಂಕ 10.10.2023ರ ಮಂಗಳವಾರ ಸಂಜೆ 5.30ಕ್ಕೆ ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ರಾಮಘಟ್ಟದ ಎಸ್.ರೇವಣಪ್ಪ

ದಾವಣಗೆರೆ ಸಿಟಿ ವಿದ್ಯಾನಗರ ವಾಸಿ ನಿವೃತ್ತ ಅಭಿಯಂತರರಾದ ರಾಮಘಟ್ಟದ ಎಸ್. ರೇವಣಪ್ಪನವರು ದಿನಾಂಕ‌ : 11.10.2023ರ ಬುಧವಾರ ಮಧ್ಯಾಹ್ನ 3.00 ಗಂಟೆಗೆ ಹೊಳಲ್ಕೆರೆ ತಾಲ್ಲೂಕು ರಾಮಘಟ್ಟದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಪೃಥ್ವಿರಾಜ್

ದಾವಣಗೆರೆ ಸಿಟಿ ಬಸವರಾಜ ಪೇಟೆ ವಾಸಿ ರಕ್ಕಸಕಿ ವೀರಣ್ಣ ಇವರ ಪುತ್ರ ಪೃಥ್ವಿರಾಜ್ (26) ಇವರು ದಿನಾಂಕ 11.10.2023ರ ಬುಧವಾರ ಸಂಜೆ 6.35ಕ್ಕೆ ನಿಧನರಾದರು.

ನಗರದಲ್ಲಿ ಇಂದು ರಕ್ತದಾನ ಶಿಬಿರ

ಹರಿಹರ ನಗರದ ಹೊರವಲಯದ ಅಮರಾವತಿ ಗ್ರಾಮದ ನಿವಾಸಿ ದಿ. ಹಿರೇಬಿದರಿ ಚಂದ್ರಪ್ಪನವರ ಪುತ್ರ ಹೆಚ್‌. ಮಲ್ಲಿಕಾರ್ಜುನ್‌ರವರ ಸಹೋದರ ಹೆಚ್‌. ಅಶೋಕ ಇವರು  ದಿನಾಂಕ 10.10.2023 ರ ಮಂಗಳವಾರ ರಾತ್ರಿ 11 ಕ್ಕೆ ನಿದನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

error: Content is protected !!