
ಟಿ. ರಂಗನಾಥ್
ದಾವಣಗೆರೆ ಬೂದಾಳ್ ರಸ್ತೆ ನಿವಾಸಿ ಟಿ. ರಂಗನಾಥ (49) ಜಿಲ್ಲಾ ಕಾಂಗ್ರೆಸ್ ಮುಖಂಡರು ಇವರು ದಿನಾಂಕ 13.12.2023ರ ಬುಧವಾರ ಬೆಳಿಗ್ಗೆ 7 ಕ್ಕೆ ಹೃದಯಾಘಾತದಿಂದ ನಿಧನರಾದರು.
ದಾವಣಗೆರೆ ಬೂದಾಳ್ ರಸ್ತೆ ನಿವಾಸಿ ಟಿ. ರಂಗನಾಥ (49) ಜಿಲ್ಲಾ ಕಾಂಗ್ರೆಸ್ ಮುಖಂಡರು ಇವರು ದಿನಾಂಕ 13.12.2023ರ ಬುಧವಾರ ಬೆಳಿಗ್ಗೆ 7 ಕ್ಕೆ ಹೃದಯಾಘಾತದಿಂದ ನಿಧನರಾದರು.
ದಾವಣಗೆರೆ ತಾಲ್ಲೂಕು ಮೆಳ್ಳೇಕಟ್ಟೆ ಗ್ರಾಮದ ವಾಸಿ ಚಿಕ್ಕವ್ವನಾಗ್ತಿಹಳ್ಳಿ ಶಿಕ್ಷಕರಾದ ದಿ. ವೀರಪ್ಪ ಇವರ ಪತ್ನಿ ಹಾಗೂ ಸಿ.ವಿ. ತಿಮ್ಮೇಶ್ ಹಾಗೂ ಸಿ.ವಿ. ಜಯಪ್ರಕಾಶ್ ಇವರ ತಾಯಿಯವರಾದ ಶ್ರೀಮತಿ ಗಿರಿಜಮ್ಮ (90) ಇವರು ದಿನಾಂಕ 13.12.2023ರ ಬುಧವಾರ ಬೆಳಿಗ್ಗೆ 7.30ಕ್ಕೆ ನಿಧನರಾದರು.
ದಾವಣಗೆರೆ ಎಂಸಿಸಿ `ಬಿ’ ಬ್ಲಾಕ್ ವಾಸಿ ಸಂಶಿ ವೀರಣ್ಣ ಇವರು ದಿನಾಂಕ 13.12.2023ರ ಬುಧವಾರ ಮಧ್ಯಾಹ್ನ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದ ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್ ವಾಸಿ ಎಪಿಎಂಸಿ ವರ್ತಕರಾದ, ಕೆ. ಹನುಮಂತಪ್ಪ ಅಂಡ್ ಕೋ ಸಂಸ್ಥೆಯ ಮಾಲೀಕರೂ ಆದ ಶ್ರೀ ಕೂಲಂಬಿ ಹನುಮಂತಪ್ಪ ಇವರು ದಿನಾಂಕ 13.12.2023ರ ಬುಧವಾರ ಮಧ್ಯಾಹ್ನ 3.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಎಂ.ಸಿ.ಸಿ. `ಎ’ ಬ್ಲಾಕ್, 4ನೇ ಮುಖ್ಯ ರಸ್ತೆ, ಡೋ.ನಂ. 2168 ವಾಸಿ ನೀರಾವರಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಎಸ್. ದೇಸಾಯಿ ಇವರು, ದಿನಾಂಕ : 13.12.2023ರ ಬುಧವಾರ ಮಧ್ಯಾಹ್ನ 1.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ನಗರದ ಎಸ್.ಓ.ಜಿ, ಕಾಲೋನಿ ವಾಸಿ ಆತ್ಮಕೂರು ಅಂಜಿನಪ್ಪ (63) ಇವರು ದಿನಾಂಕ : 11.12.2023ರ ಮಧ್ಯಾಹ್ನ 12.45ಕ್ಕೆ ನಿಧನರಾಗಿರುತ್ತಾರೆ.
ದಾವಣಗೆರೆ ಸರಸ್ವತಿ ಬಡಾವಣೆ, 1ನೇ ಮೇನ್, 4ನೇ ಕ್ರಾಸ್ ವಾಸಿ ಎಲೆಕ್ಟ್ರೀಷಿಯನ್ ಇಂಜಿನಿಯರ್, VLCC ಕಂಪನಿ ಬೆಂಗಳೂರು ಇದರ ಉದ್ಯೋಗಿಯಾಗಿದ್ದ ಹಿರೇಗಂಗೂರು ರುದ್ರೇಶ್ ಹೆಚ್.ಆರ್ (47) ಇವರು ದಿನಾಂಕ 10.12.2023ರ ಭಾನುವಾರ ಸಂಜೆ 4.45ಕ್ಕೆ ನಿಧನರಾದರು.
ದಾವಣಗೆರೆ ಎಂ.ಸಿ.ಸಿ. `ಬಿ’ ಬ್ಲಾಕ್, 10ನೇ ಕ್ರಾಸ್ ವಾಸಿ, ಕೊಡಗನೂರು ದಿ|| ಸಾಹುಕಾರ್ ಮಾಗಾನಹಳ್ಳಿ ಷಣ್ಮುಖ ಸ್ವಾಮಿ, ನಿವೃತ್ತ ಮುಖ್ಯ ಪ್ರಾಧ್ಯಾಪಕರು, ಶ್ರೀ ಮುರುಘ ರಾಜೇಂದ್ರ ಪ್ರೌಢ ಶಾಲೆ, ವಿನೋಬನಗರ, ದಾವಣಗೆರೆ. ಇವರ ಪತ್ನಿ ಶ್ರೀಮತಿ ಸರೋಜಮ್ಮ ಇವರು, ದಿನಾಂಕ : 08.12.2023ರ ಶುಕ್ರವಾರ ಮಧ್ಯಾಹ್ನ 11.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಜಾಲಿ ನಗರದ ವಾಸಿ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಸದಸ್ಯರಾದ ಸಿಂಗಾಡಿ ಈರಪ್ಪ (ನಾಗೂರು) (76) ಇವರು, ದಿನಾಂಕ 06.12.2023ರ ಬುಧವಾರ ಸಂಜೆ 4 ಗಂಟೆಗೆ ನಿಧನರಾದರು.
ದಾವಣಗೆರೆ, 3683/39ಬಿ, ಸಂತೋಷ್ ನಿಲಯ 7ನೇ ಕ್ರಾಸ್, ಆಂಜನೇಯ ಬಡಾವಣೆ ವಾಸಿ ವಾಸುಪಾಲ್ ಜೆ. (ನಿವೃತ್ತ ಶಿಕ್ಷಕರು) ಇವರು, ದಿನಾಂಕ 06.12.2023ರ ಬುಧವಾರ ಬೆಳಿಗ್ಗೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ವಿನೋಬನಗರ, 2ನೇ ಮೇನ್, 7ನೇ ಕ್ರಾಸ್ ವಾಸಿ ಲಿಂ. ಆರ್.ಎಂ. ಕೊಟ್ರಯ್ಯ ಶಂಕ್ರಿಮಠ ಇವರ ಧರ್ಮರ್ಪತ್ನಿ ಶ್ರೀಮತಿ ಆರ್.ಎಂ. ಉಮಾದೇವಿ (75) ಇವರು ದಿನಾಂಕ 04.12.2023ರ ಸೋಮವಾರ ಸಂಜೆ 5.15ಕ್ಕೆ ನಿಧನರಾದರು.
ದಾವಣಗೆರೆ ದೇವರಾಜ್ ಕ್ವಾಟ್ರಸ್, ಗಿರಿ ಟಾಕೀಸ್ ಹತ್ತಿರದ ವಾಸಿ ಬಿ. ವಾಸು (72) ಇವರು ದಿನಾಂಕ 02.12.2023ರ ಶನಿವಾರ ಬೆಳಿಗ್ಗೆ 11 ಕ್ಕೆ ನಿಧನರಾದರು.