
ಮಂಜುನಾಥ ಮಣಕೂರು
ದಾವಣಗೆರೆ ನಿಟ್ಟುವಳ್ಳಿ ಡಿಸಿಎಂ ಹತ್ತಿರ, ಕೊಟ್ಟೂರೇಶ್ವರ ದೇವಸ್ಥಾನ, ಆರ್ ಹೆಚ್. ಸರ್ಕಲ್, 1 ಮೇನ್, 4ನೇ ಕ್ರಾಸ್ ವಾಸಿ ಮಂಜುನಾಥ ಮಣಕೂರು (35) ಇವರು ದಿನಾಂಕ 19.12.2023ರ ಮಂಗಳವಾರ ರಾತ್ರಿ 11.10ಕ್ಕೆ ನಿಧನರಾದರು.
ದಾವಣಗೆರೆ ನಿಟ್ಟುವಳ್ಳಿ ಡಿಸಿಎಂ ಹತ್ತಿರ, ಕೊಟ್ಟೂರೇಶ್ವರ ದೇವಸ್ಥಾನ, ಆರ್ ಹೆಚ್. ಸರ್ಕಲ್, 1 ಮೇನ್, 4ನೇ ಕ್ರಾಸ್ ವಾಸಿ ಮಂಜುನಾಥ ಮಣಕೂರು (35) ಇವರು ದಿನಾಂಕ 19.12.2023ರ ಮಂಗಳವಾರ ರಾತ್ರಿ 11.10ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಆವರಗೆರೆ ಗ್ರಾಮದ ವಾಸಿ ದೊಡ್ಡಮನಿ ಮಡಿವಾಳರ ಹನುಮಂತಪ್ಪ (90) ಇವರು ದಿನಾಂಕ : 19.12.2023ರ ಮಂಗಳವಾರ ಮಧ್ಯಾಹ್ನ 3.30ಕ್ಕೆ ನಿಧನರಾದರು.
ದಾವಣಗೆರೆ ನಗರ, ಹಳೆ ಕೊತ್ವಾಲ್ ಪೇಟೆ, ಶಿವಾಜಿ ನಗರ ದುರ್ಗಾಂಬಿಕಾ ದೇವಸ್ಥಾನ ಹತ್ತಿರ ವಾಸಿ ಪೂಜಾರ್ ಮಲ್ಲೇಶಪ್ಪ ಇವರ ಧರ್ಮಪತ್ನಿ ಶ್ರೀಮತಿ ಶಕುಂತಲಮ್ಮ ಪೂಜಾರ್ ಇವರು ದಿನಾಂಕ 19.12.2023ರ ಮಂಗಳವಾರ ಸಂಜೆ 4 ಕ್ಕೆ ನಿಧನರಾದರು.
ದಾವಣಗೆರೆ ವಾಸಿ ಎಲ್. ಬಸವರಾಜ, ಪ್ರಭುಪ್ರಸಾದ ಕೆ.ಎಲ್. ಮತ್ತು ಬಾನುಮತಿ ಕೆ.ಎಲ್. ಇವರ ತಂದೆಯವರಾದ ಎಂ.ಕೆ. ಲಿಂಗಪ್ಪ ಕಲ್ಯಾಣಿ ಇವರು ದಿನಾಂಕ : 18.12.2023ರಂದು ಬೆಳಿಗ್ಗೆ 10.30ಕ್ಕೆ ದೈವಾಧಿನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಬಾಡಾ ಕ್ರಾಸ್ ಬಳಿಯ ಪೊಲೀಸ್ ಲೇ ಔಟ್ ನಿವಾಸಿ, ನಿವೃತ್ತ ಎ.ಎಸ್.ಐ. ಶ್ರೀ ಶಾಂತಕುಮಾರ್ ನಾಯ್ಕ ಅವರು ದಿನಾಂಕ 18-12-2023ರ ಸೋಮವಾರ ರಾತ್ರಿ 9 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸರಸ್ವತಿ ನಗರ, `ಎ’ ಬ್ಲಾಕ್ ನಿವಾಸಿ ವಾಸಪ್ಪ ಹೆಚ್. ಎಸ್. ಅವರು, ದಿನಾಂಕ 18.12.2023ರ ಸೋಮವಾರ ಸಂಜೆ 7.10 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ವಾಸಿ ಜೆಡಿಎಸ್ ಮಹಿಳಾ ಅಧ್ಯಕ್ಷರಾಗಿದ್ದ ಶ್ರೀಮತಿ ಶೀಲಾ ಕುಮಾರ್ (54) ಇವರು ದಿನಾಂಕ 16.12.2023ರ ಶನಿವಾರ ಸಂಜೆ 5 ಗಂಟೆಗೆ ನಿಧನರಾದರು.
ದಾವಣಗೆರೆ ಸಿಟಿ ಶಾಮನೂರು ಬೀರಲಿಂಗೇಶ್ವರ ದೇವಸ್ಥಾನ ಹತ್ತಿರದ ವಾಸಿ ಪೂಜಾರ ಶೇಖರಪ್ಪ (47 ವರ್ಷ) ಇವರು ದಿನಾಂಕ 15.12.2023ರ ಶುಕ್ರವಾರ ಸಂಜೆ 6.50 ಕ್ಕೆ ನಿಧನರಾದರು.
ದಾವಣಗೆರೆ ವಿಜಯ ನಗರ ಬಡಾವಣೆ, 2ನೇ ಮೇನ್, 4ನೇ ಕ್ರಾಸ್ ವಾಸಿ ಚಂದ್ರಪ್ಪ ರಕ್ಕಸಗಿ ಇವರ ತಾಯಿಯಾದ ಬಸಮ್ಮ ರಕ್ಕಸಗಿ (85) ಇವರು ದಿನಾಂಕ 15.12.2023ರ ಶುಕ್ರವಾರ ಸಂಜೆ 6.30 ಗಂಟೆಗೆ ನಿಧನರಾದರು.
ದಾವಣಗೆರೆ ಚಾಮರಾಜಪೇಟೆ ಮುಖ್ಯ ರಸ್ತೆ ವಾಸಿ ಅನ್ವರ್ ರೋಡ್‌ಲೈನ್ಸ್ ಮಾಲೀಕರಾದ ಶೇಖ್ ರಿಯಾಜ್ ಅಹಮ್ಮದ್ (54) ಇವರು ದಿನಾಂಕ 15.12.2023ರ ಶುಕ್ರವಾರ ಸಂಜೆ 5 ಗಂಟೆಗೆ ನಿಧನರಾದರು.
ದಾವಣಗೆರೆ ದಾವಲ್ ಪೇಟೆ, ಚೌಡೇಶ್ವರಿ ದೇವಸ್ಥಾನದ ಹತ್ತಿರದ ವಾಸಿ ತೊಗಟವೀರ ಕ್ಷತ್ರಿಯ ಸಮಾಜದ ಕುಲಬಾಂಧವರಾದ, ಸುಜಾತ ಅಡಿಕೆ ಚಿಟ್ ಮಾಲೀಕರಾದ ಪೂಜಾರ್ ಮಂಜುನಾಥ (69) ಇವರು ದಿನಾಂಕ : 15.12.2023ರ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಗಂಟೆಗೆ ನಿಧನರಾದರು.
ದಾವಣಗೆರೆ ಯಲ್ಲಮ್ಮ ನಗರ, 3ನೇ ಮೇನ್, 8ನೇ ಕ್ರಾಸ್ ವಾಸಿ ದಿ. ಶಿವಾಜಿರಾವ್ ಶಿಂಧೆ ಇವರ ಧರ್ಮಪತ್ನಿ ಆನಂದಮ್ಮ (85)ಇವರು ದಿನಾಂಕ 14.12.2023ರ ಗುರುವಾರ ಸಂಜೆ 5.30 ಕ್ಕೆ ನಿಧನರಾದರು.