
ಬಿ.ಎಮ್. ಬಸವರಾಜಯ್ಯ
ಹರಿಹರ ತಾಲ್ಲೂಕು ಕೆ. ಬೇವಿನಹಳ್ಳಿ ಗ್ರಾಮದ ವಾಸಿ ಹಿರೇಮಠದ ವೇ. ಬಿ.ಎಂ. ಬಸವರಾಜಯ್ಯ (82) ಇವರು ದಿನಾಂಕ : 28.12.2023ರ ಗುರುವಾರ ರಾತ್ರಿ 7.45 ಗಂಟೆಗೆ ನಿಧನರಾದರು.
ಹರಿಹರ ತಾಲ್ಲೂಕು ಕೆ. ಬೇವಿನಹಳ್ಳಿ ಗ್ರಾಮದ ವಾಸಿ ಹಿರೇಮಠದ ವೇ. ಬಿ.ಎಂ. ಬಸವರಾಜಯ್ಯ (82) ಇವರು ದಿನಾಂಕ : 28.12.2023ರ ಗುರುವಾರ ರಾತ್ರಿ 7.45 ಗಂಟೆಗೆ ನಿಧನರಾದರು.
ದಾವಣಗೆೆರೆ ನಿಟ್ಟುವಳ್ಳಿ ಮಣಿಕಂಠ ಸರ್ಕಲ್ ಹತ್ತಿರದ ವಾಸಿ ಓ.ಜಿ. ಗೋಣಿಬಸಪ್ಪ (ಓಬಳಾಪುರ) (72) ಇವರು ದಿನಾಂಕ 28.12.2023ರ ಗುರುವಾರ ರಾತ್ರಿ 7 ಗಂಟೆಗೆ ನಿಧನರಾಗಿದ್ದಾರೆ.
ದಾವಣಗೆರೆ ಸಿಟಿ ಶಾಮನೂರು ವಾಸಿ ಶ್ಯಾಗಲೆ ರಂಗಪ್ಪ (70) ಅವರು ದಿನಾಂಕ 27.12.2023ರ ಬುಧವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು.
ಹರಿಹರ ವಿದ್ಯಾನಗರ ವಾಸಿ ಹಾಗೂ ಲಿಕ್ಕರ್ ಉದ್ಯಮಿ ಶ್ರೀ ಡಿ. ಧರ್ಮಸಿಂಗ್ (76 ವರ್ಷ) ಇವರು ದಿನಾಂಕ 27.12.2023ರ ಬುಧವಾರ ಸಂಜೆ 6 ಗಂಟೆಗೆ ನಿಧನರಾದರು.
ದಾವಣಗೆರೆ ಹುಬ್ಬಳ್ಳಿ ಚೌಡಪ್ಪಗಲ್ಲಿ ಬಸವರಾಜ್ ಪೇಟೆ ವಾಸಿ ದಿ|| ಮ್ಯಾಡಂ ಗೋವಿಂದಪ್ಪ ಇವರ ಪುತ್ರರಾದ ಮ್ಯಾಡಂ ತಿಪ್ಪೇಸ್ವಾಮಿ ಇವರು ದಿನಾಂಕ : 26.12.2023ರ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ಹಳೇಬಿಸಲೇರಿ ಗ್ರಾಮದ ವಾಸಿ, ನಿಂಬಳ್ಳೇರ ಶ್ರೀಮಾನ್ ಯಜಮಾನ್ ದೊಡ್ಡನಿಂಗಪ್ಪ ಇವರು 26-12-2023ರ ಮಂಗಳವಾರ ರಾತ್ರಿ 9.20 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಶಾಮನೂರು ವಾಸಿ ಶ್ರೀಮತಿ ಬಿ. ಸುಜಾತ ಇವರ ಪತಿ ಶ್ರೀ ಎಸ್. ರಾಜು ಇವರು ದಿನಾಂಕ 25.12.2023ರ ಸೋಮವಾರ ಮಧ್ಯಾಹ್ನ 03.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಆನೆಕೊಂಡ ಗ್ರಾಮದ ವಾಸಿ ಸಣ್ಣ ಅಣಜಿ ದಿ. ಕರಿಬಸಪ್ಪನವರ ಧರ್ಮಪತ್ನಿ ಸಣ್ಣ ಅಣಜಿ ಗೌರಮ್ಮ ಇವರು ದಿನಾಂಕ 24.12.2023ರ ಭಾನುವಾರ ಬೆಳಿಗ್ಗೆ 10.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ (ತಾಂತ್ರಿಕ) ಶ್ರೀ ಎಸ್.ಡಿ. ವಿಶ್ವನಾಥ್ ಅವರ ಧರ್ಮಪತ್ನಿ ಶ್ರೀಮತಿ ಲತಾ ವಿಶ್ವನಾಥ್ ಅವರು ದಿನಾಂಕ 24-12-2023 ರ ಭಾನುವಾರ ಸಂಜೆ 5.50ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಾಜಿ ನಿರ್ದೇಶಕರೂ, ದಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಉಪಾಧ್ಯಕ್ಷರೂ ಮತ್ತು ನಿರ್ದೇಶಕರೂ ಆಗಿದ್ದ ಶ್ರೀ ಕಂಚಿಕೆರೆ ವಿರೂಪಾಕ್ಷಪ್ಪನವರು ದಿನಾಂಕ 23-12-2023ರ ಶನಿವಾರ ರಾತ್ರಿ 9 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಬೆಂಗಳೂರು ಬಸವೇಶ್ವರ ನಗರ ವಾಸಿ, ಹೆಚ್. ಕೆ. ಶೇಖರಪ್ಪ ಇವರ ಪತ್ನಿ ಶ್ರೀಮತಿ ದ್ರಾಕ್ಷಾಯಣಮ್ಮ ಇವರು ದಿನಾಂಕ 23-12-2023ರ ಶನಿವಾರ ರಾತ್ರಿ 9.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಕೆಟಿಜೆ ನಗರ, 10ನೇ ಕ್ರಾಸ್ ವಾಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯಾದ ಮಲ್ಲೇಶ್ ಎಂ. ಬಳ್ಳಾರಿ (59) ಇವರು ದಿನಾಂಕ 23.12.2023ರ ಶನಿವಾರ ಸಂಜೆ 4.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.