ಬೇತೂರು ಸಿದ್ದಬಸಪ್ಪ
ಶ್ರೀ ಬೇತೂರು ಸಿದ್ದಬಸಪ್ಪನವರು ದಿನಾಂಕ 10.09.2024ರ ಮಂಗಳವಾರ ಬೆಳಿಗ್ಗೆ 3.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಶ್ರೀ ಬೇತೂರು ಸಿದ್ದಬಸಪ್ಪನವರು ದಿನಾಂಕ 10.09.2024ರ ಮಂಗಳವಾರ ಬೆಳಿಗ್ಗೆ 3.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಕೆಟಿಜೆ ನಗರ, 3ನೇ ಮೇನ್, 3ನೇ ಕ್ರಾಸ್ ವಾಸಿ ಸಿ.ಜಿ. ಆಸ್ಪತ್ರೆಯ ನಿವೃತ್ತ ಸಿಬ್ಬಂದಿಯಾದ ಅಲ್‌ಹಜ್ ಮೊಹಮ್ಮದ್ ಇಸ್ಮಾಯಿಲ್ (84) ಅವರು ದಿನಾಂಕ 9.9.2024ರ ಸೋಮವಾರ ಬೆಳಿಗ್ಗೆ 1ಕ್ಕೆ ನಿಧನರಾದರು.
ದಾವಣಗೆರೆ ವಿನೋಬನಗರದ ನಿವಾಸಿ, ಬಿರ್ಲಾ ಕಂಪನಿಯ ನಿವೃತ್ತ ನೌಕರರಾದ ಶ್ರೀ ತುಂಬಿಗೆರೆ ರುದ್ರಪ್ಪ ಇವರು ದಿನಾಂಕ 8.9.2024ರ ರಾತ್ರಿ 10 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ.
ದಾವಣಗೆರೆ ಎಸ್.ಎಸ್ ಬಡಾವಣೆ, ಅಥಣಿ ಕಾಲೇಜು ರಸ್ತೆ, ನರೇಂದ್ರ ಡೆಂಟಲ್ ಕ್ಲಿನಿಕ್, ವಾಸಿ ನಿರ್ಮಲ ನರೇಂದ್ರ ವಾಲಾವಲ್ಕರ್ ಇವರು ದಿನಾಂಕ 8.9.2024ರ ಭಾನುವಾರ ಮಧ್ಯಾಹ್ಮ 1 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಆನೆಕೊಂಡಪೇಟೆ ವಾಸಿ ಜೆ.ಕೆ. ಪ್ರಶಾಂತ್ (49) ಅವರು ದಿನಾಂಕ 5.9.2024ರ ಗುರುವಾರ ಸಂಜೆ 5.15ಕ್ಕೆ ನಿಧನರಾದರು.
ದಾವಣಗೆರೆ ಸಿಟಿ ಶಾಮನೂರು ವಾಸಿ ಲೇಟ್ ಕುಂದುವಾಡದ ಕಲ್ಲಪ್ಪನವರ ಧರ್ಮಪತ್ನಿ ಶ್ರೀಮತಿ ನಾಗಮ್ಮ (90) ಇವರು ದಿನಾಂಕ 5.9.2024ರ ಗುರುವಾರ ರಾತ್ರಿ 7.15ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಆಲೂರು ಗ್ರಾಮದ ವಾಸಿ ಹನಗವಾಡಿ ಹನುಮಂತಪ್ಪ (81) ಅವರು ದಿನಾಂಕ 05.09.2024ರ ಗುರುವಾರ ರಾತ್ರಿ 8 ಗಂಟೆಗೆ ನಿಧನರಾದರು.
ದಾವಣಗೆರೆ, ಎಂಸಿಸಿ ಬಿ ಬ್ಲಾಕ್ ವಾಸಿ ಔಷಧಿ ವಿತರಕರಾದ ಎನ್.ಬಿ ಸಿದ್ದರಾಮಯ್ಯ ನಾಗರಾಳ್ ಇವರ ಧರ್ಮಪತ್ನಿ ಶ್ರೀಮತಿ ಶೋಭಾ (60) ಇವರು ದಿನಾಂಕ 6.9.2024ರ ಬೆಳಿಗ್ಗೆ 12.15ಕ್ಕೆ ನಿಧನರಾದರು.
ದಾವಣಗೆರೆ ಸಿಟಿ ಶಾಮನೂರು ಅಂಬೇಡ್ಕರ್ ಬಡಾವಣೆ ವಾಸಿ ಬೆಳ್ಳೂಡಿ ಹನುಮಂತಪ್ಪ (62) ಅವರು ದಿನಾಂಕ 03.09.2024ರ ಮಂಗಳವಾರ ಸಂಜೆ 5.30ಕ್ಕೆ ನಿಧನರಾದರು.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಡಗ್ಗಿ ಬಸಾಪುರ ಗ್ರಾಮದ ವಾಸಿ ಹಿರೇಗೌಡ್ರ ಬಸಪ್ಪ (80) ಇವರು ದಿನಾಂಕ 03.09.2024ರ ಮಂಗಳವಾರ ರಾತ್ರಿ 7.56ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ಮಳಲಕೆರೆ ವಾಸಿ ದಿ|| ಎಂ. ಸಿದ್ದಪ್ಪಯ್ಯನವರ ಹಿರಿಯ ಪುತ್ರ ಮಳಲಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಎಂ. ಎಸ್. ಸೋಮಶೇಖರಯ್ಯ ಇವರು ದಿನಾಂಕ 2.9.2024ರ ಸೋಮವಾರ ಬೆಳಿಗ್ಗೆ 9.15ಕ್ಕೆ ನಿಧನರಾದರು.
ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು ದಿದ್ದಿಗೆ ಗ್ರಾಮದ ಕೆಂಚಾಪುರದ ರತ್ನಮ್ಮ ಇವರು ದಿನಾಂಕ 2.9.2024ರ ಸೋಮವಾರ ಬೆಳಿಗ್ಗೆ 9.45ಕ್ಕೆ ನಿಧನರಾದರು.