Category: ನಿಧನ

Home ನಿಧನ

ಎಂ.ಎಸ್. ಮಲ್ಲಿಕಾರ್ಜುನಯ್ಯ

ಚಿತ್ರದುರ್ಗ ತಾ|| ಇಸಾಮುದ್ರ ಗ್ರಾಮದ ಎಂ.ಎಸ್. ಮಲ್ಲಿಕಾರ್ಜುನಯ್ಯ ಇವರು, ದಿನಾಂಕ 27.11.2023ರ ಸೋಮವಾರ ಮಧ್ಯಾಹ್ನ 1.45ಕ್ಕೆ ನಿಧನರಾಗಿದ್ದಾರೆ.

ಕಾಂತಲಕ್ಷ್ಮಮ್ಮ ಕಾಸಲ್ ವಿಶ್ವನಾಥ ಶೆಟ್ಟಿ

ದಾವಣಗೆರೆ ವಾಸಿ ಕಾಸಲ್ ವಿ. ರವಿಕುಮಾರ್ ಮತ್ತು ಕಾಸಲ್ ವಿ. ಮಂಜುನಾಥ್ ಇವರ ಮಾತೃಶ್ರೀ ಶ್ರೀಮತಿ ಕಾಂತಲಕ್ಷ್ಮಮ್ಮ ಕಾಸಲ್ ವಿಶ್ವನಾಥ ಶೆಟ್ಟಿ ಇವರು, ದಿನಾಂಕ 27.11.2023ರ ಮಧ್ಯಾಹ್ನ 2.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಮಾಗಾನಹಳ್ಳಿ ಚೆನ್ನಮ್ಮ

ದಾವಣಗೆರೆ ಸಿಟಿ, ಡೋರ್‌ ನಂ. 2581/4, 4ನೇ ಮೇನ್‌, ಎಂ.ಸಿ.ಸಿ. `ಎ’ ಬ್ಲಾಕ್, ಚರ್ಚ್‌ ರಸ್ತೆ ವಾಸಿ ದಿ. ಮಾಗಾನಹಳ್ಳಿ ಸಂಗನಬಸಪ್ಪ ಇವರ ಧರ್ಮಪತ್ನಿ ಶ್ರೀಮತಿ ಮಾಗಾನಹಳ್ಳಿ ಚೆನ್ನಮ್ಮ (98) ಇವರು ದಿನಾಂಕ 27.11.2023ರ ಸೋಮವಾರ ಮಧ್ಯಾಹ್ನ 12.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಇಟಗಿ ಶೇಖರಪ್ಪ

ಹರಿಹರ ತಾಲ್ಲೂಕು ದೇವರಬೆಳಕೆರೆ ಗ್ರಾಮದ ವಾಸಿ ಮಾಜಿ ಛೇರ್ಮನ್‌ ಶ್ರೀ ಇಟಗಿ ಶೇಖರಪ್ಪ ಇವರು ದಿನಾಂಕ  25-11-2023ರ ಶನಿವಾರ ರಾತ್ರಿ 9.40 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಅಂಬುಜಪ್ಪ

ದಾವಣಗೆರೆ ತಾಲ್ಲೂಕು ಅತ್ತಿಗೆರೆ ಗ್ರಾಮದ ವಾಸಿ ಕರಿಬಸಪ್ಳರ ಕೆ.ಎನ್. ಅಂಬುಜಪ್ಪ (84) ಇವರು ದಿನಾಂಕ : 25.11.2023ರ ಶನಿವಾರ ಬೆಳಿಗ್ಗೆ 10.35ಕ್ಕೆ ನಿಧನರಾದರು.

ಬಿ. ರೇವಣಸಿದ್ದಪ್ಪ

ಉಚ್ಚಂಗಿದುರ್ಗ ಗ್ರಾಮದ ನಿವಾಸಿ ಬಿ. ರೇವಣಸಿದ್ದಪ್ಪ (70) ಜ್ಯೋತಿಷಿಗಳು   ಅವರು ದಿನಾಂಕ 25.11.2023ರ ಶನಿವಾರ ನಿಧನರಾದರು.

ಪುಟಗನಾಳ್‌ ದೊಡ್ಡಬಸಪ್ಳ ದಾಕ್ಷಾಯಿಣಮ್ಮ

ದಾವಣಗೆರೆ ತಾಲ್ಲೂಕು ಪುಟಗನಾಳು ಗ್ರಾಮದ ವಾಸಿ ದೊಡ್ಡಬಸಪ್ಳ ನಾರಪ್ಪನವರ ಧರ್ಮಪತ್ನಿ ಶ್ರೀಮತಿ ದಾಕ್ಷಾಯಿಣಮ್ಮ ಅವರು ದಿನಾಂಕ 24.11.2023 ರ ಶುಕ್ರವಾರ ಸಂಜೆ 4.45 ಕ್ಕೆ ನಿಧನರಾಗಿದ್ದಾರೆ.

ತಿಪ್ಪೇಶ್ ಬೇತೂರು

ದಾವಣಗೆರೆ ಪಿ.ಬಿ.ರಸ್ತೆಯ ಶ್ರೀ ವಿನಾಯಕ ಸ್ಟೀಲ್ಸ್, ಶ್ರೀ ವಿನಾಯಕ ಅಸೋಸಿಯೇಟ್ಸ್ ಮಾಲೀಕರಾದ ಶ್ರೀ ತಿಪ್ಪೇಶ್ ಬೇತೂರು ಅವರು  ದಿನಾಂಕ 24-11-2023 ರ ಶುಕ್ರವಾರ ಬೆಳಗಿನ ಜಾವ 4-30ರ ಸುಮಾರಿಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಬಿ.ಹೆಚ್. ಸುವರ್ಣಮ್ಮ

ದಾವಣಗೆರೆ ಎಸ್‌.ಎಸ್‌. ಬಡಾವಣೆ `ಬಿ’ ಬ್ಲಾಕ್‌ 4ನೇ ಮೇನ್‌ 9ನೇ ಕ್ರಾಸ್‌ (# 3570) ವಾಸಿ ನಗರಸಭೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲಿಂ|| ಶ್ರೀ ಬಿ. ಹಾಲಯ್ಯ ಅವರ ಧರ್ಮಪತ್ನಿ ಶ್ರೀಮತಿ ಬಿ.ಹೆಚ್. ಸುವರ್ಣಮ್ಮ ಅವರು ದಿನಾಂಕ 23-11-2023ರ ಗುರುವಾರ ಸಂಜೆ 5.25 ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ವೀರಪ್ಪ ತುಂಬರಗುದ್ದಿ ನಾಗೂರು

ದಾವಣಗೆರೆಯ ಎಸ್.ಎಂ. ಕೃಷ್ಣನಗರ, # 539, ರೂಪಾ ಬಾರ್ ಪಕ್ಕದ ಮೇನ್ ರೋಡ್ ವಾಸಿ ವೀರಪ್ಪ ತುಂಬರಗುದ್ದಿ ನಾಗೂರು (72) ಇವರು ದಿನಾಂಕ : 23.11.2023ರ ಗುರುವಾರ ಸಾಯಂಕಾಲ 4.30ಕ್ಕೆ ನಿಧನರಾದರು.

ಸರೋಜಮ್ಮ ಮುಂಡಾಸ್

ನಗರದ ಅಕ್ಕಮಹಾದೇವಿ  ಸಮಾಜದ ನೇತ್ರದಾನ ಪ್ರೇರಣ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ಸರೋಜಮ್ಮ ಮಹಾಲಿಂಗಪ್ಪ  ಮುಂಡಾಸ್ ಅವರು ಇಂದು ಸಂಜೆ 6 ಗಂಟೆಗೆ ನಿಧನರಾದರು.

ಸೀತಮ್ಮ

ದಾವಣಗೆರೆ ಸಿಟಿ ನಿಟುವಳ್ಳಿ ಚಿಕ್ಕನಹಳ್ಳಿ ಹೊಸ ಬಡಾವಣೆ ವಾಸಿ ದಿ. ಹೆಚ್‌.ಕೆ. ವಿಶ್ವನಾಥಪ್ಪ ಇವರ ಧರ್ಮಪತ್ನಿಸೀತಮ್ಮ ಇವರು, ದಿನಾಂಕ 21.11.2023ರ ಮಂಗಳವಾರ ರಾತ್ರಿ 9ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!