Category: ನಿಧನ

Home ನಿಧನ

ಎನ್.ಜಿ. ಶಿವರಾಮಪ್ಪ ನೀಲಗುಂದ

ದಾವಣಗೆರೆ ನಿಟುವಳ್ಳಿ ಮೇನ್‌ ರೋಡ್, 9ನೇ ಕ್ರಾಸ್, ಕೆ.ಟಿ.ಜೆ. ನಗರ ನಿವಾಸಿ ಶ್ರೀರಾಮ ಸ್ಟೋರ್‌ ಮತ್ತು ನೀಲಗುಂದ ಗ್ರೂಪ್ಸ್‌ ಸಂಸ್ಥಾಪಕರಾದ ಎನ್.ಜಿ. ಶಿವರಾಮಪ್ಪ ನೀಲಗುಂದ (85 ವರ್ಷ) ದಿನಾಂಕ : 6.2.2024 ರ ಮಂಗಳವಾರದಂದು ಬೆಳಿಗ್ಗೆ 9.32ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಪ್ರಕಾಶ್‌ರಾವ್ ಗುಜ್ಜರ್

ದಾವಣಗೆೆರೆ ತರಳಬಾಳು ಬಡಾವಣೆ, 13ನೇ ಕ್ರಾಸ್ ವಾಸಿ ಜಿ.ಆರ್. ಪ್ರಕಾಶ್ ರಾವ್ (63) ಇವರು ದಿನಾಂಕ 06.02.2024ರ ಮಂಗಳವಾರ ರಾತ್ರಿ 9 ಕ್ಕೆ ನಿಧನರಾದರು.

ಎ.ಬಿ. ನಾಗರಾಜ್‌

ದಾವಣಗೆರೆ ನಿಟ್ಟುವಳ್ಳಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹತ್ತಿರದ ವಾಸಿ ಭದ್ರಾ ಸಕ್ಕರೆ ಕಾರ್ಖಾನೆ ಹಾಗೂ ಶಾಮನೂರು ಶುಗರ್‌ ಲಿ.ನಲ್ಲಿ ಸಿವಿಲ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದ್ದ ಎ.ಬಿ. ನಾಗರಾಜ್‌ ಇವರು ದಿನಾಂಕ 05.02.2024ರ ಸೋಮವಾರ ರಾತ್ರಿ 10 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ನಾಗರತ್ನ ಚಂದ್ರಕುಮಾರ ಕೆರಕನವರ್ (ಅಗಡಿ)

ದಾವಣಗೆರೆ ಹಳೇ ಬೇತೂರು ರಸ್ತೆ, ಹಗೇದಿಬ್ಬ ಸರ್ಕಲ್‌ ಹತ್ತಿರದ ವಾಸಿ ಈರುಳ್ಳಿ ವ್ಯಾಪಾರಿ ಚಂದ್ರಕುಮಾರ ಕೆರಕನವರ ಇವರ ಧರ್ಮಪತ್ನಿ  ನಾಗರತ್ನ ಚಂದ್ರಕುಮಾರ ಕೆರಕನವರ್ (ಅಗಡಿ) (44) ಇವರು ದಿನಾಂಕ 5.2.2024ರ ಸೋಮವಾರ ರಾತ್ರಿ 9.50ಕ್ಕೆ ನಿಧನರಾದರು.

ಶ್ರೀಮತಿ ತಂಗೆಮ್ಮ

ದಾವಣಗೆರೆ ಎಂಸಿಸಿ ಎ ಬ್ಲಾಕ್‌, 2ನೇ ಮೇನ್‌, 2ನೇ ಕ್ರಾಸ್‌ ವಾಸಿ ದಿ. ಬಂಡಿ ವಿಜಯಪ್ಪನವರ ಧರ್ಮಪತ್ನಿ ಶ್ರೀಮತಿ ತಂಗೆಮ್ಮ (62) (ಹೆಚ್‌. ಮಹದೇವಪ್ಪನವರ ಪುತ್ರಿ) ಇವರು ದಿನಾಂಕ 05.02.2024ರ ಸೋಮವಾರ ಸಂಜೆ 5.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಗೀತಾ ಎಸ್‌.ಕೆ

ದಾವಣಗೆರೆ ಎಂಸಿಸಿ ಎ ಬ್ಲಾಕ್‌, 13ನೇ ಮೇನ್‌, ಬಕ್ಕೇಶ್ವರ ಸ್ಕೂಲ್‌ ಎದುರಿನ ರಸ್ತೆ ವಾಸಿ ಶಿವಯೋಗಿ ಎಸ್‌.ಕೆ. (ಎಂ.ಎಸ್‌.ಶಿವಣ್ಣ) ಇವರ ಪತ್ನಿ ಶ್ರೀಮತಿ ಗೀತಾ ಎಸ್‌.ಕೆ. (59) ಇವರು ದಿನಾಂಕ 04.02.2024ರ ಭಾನುವಾರ ಮಧ್ಯಾಹ್ನ 3.15ಕ್ಕೆ ನಿಧನರಾದರು.

ಬಲ್ಲೂರು ಶಾಂತಮ್ಮ

ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ದಿ. ಬಲ್ಲೂರು ಪುಟ್ಟಪ್ಪನವರ ಧರ್ಮಪತ್ನಿ ಶ್ರೀಮತಿ ಶಾಂತಮ್ಮ (65 ವರ್ಷ) ಇವರು ದಿನಾಂಕ 04.02.2024ರ ಭಾನುವಾರ ಸಂಜೆ 4.15ಕ್ಕೆ ನಿಧನರಾದರು.

ಸುಮಿತ್ರಮ್ಮ

ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ವಾಸಿ ನಾಗನೂರು ದಿ. ಮುರಿಗೇಂದ್ರಪ್ಪನವರ ಧರ್ಮಪತ್ನಿ ಶ್ರೀಮತಿ ಸುಮಿತ್ರಮ್ಮ (82) ಇವರು ದಿನಾಂಕ 01.02.2024ರಂದು ಗುರುವಾರ ಸಂಜೆ 4.45ಕ್ಕೆ ನಿಧನರಾದರು.

ರಟ್ಟಿಹಳ್ಳಿ ನಾಗರಾಜ ಶೆಟ್ಟಿ

ದಾವಣಗೆರೆ ಆಂಜನೇಯ ಬಡಾವಣೆ, ಆಂಜನೇಯ ದೇವಸ್ಥಾನದ ಪಕ್ಕ, # 529/17 ವಾಸಿ, ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪ್. ಬ್ಯಾಂಕ್ ನಿರ್ದೇಶಕರರಾದ ನೇತ್ರದಾನಿ ಶ್ರೀ ರಟ್ಟಿಹಳ್ಳಿ ನಾಗರಾಜ ಶೆಟ್ಟಿ (74) ಅವರು ದಿನಾಂಕ‌ 1-2-2024ರ   ಗುರುವಾರ ಸಂಜೆ 5-20ಕ್ಕೆ ದೈವಾಧೀನರಾದರು.

ಆಲೂರು ಸಾವಪ್ಳ ಶೇಖರಪ್ಪ

ದಾವಣಗೆರೆ ತಾಲ್ಲೂಕು ಕಾಡಜ್ಜಿ ಗ್ರಾಮದ ವಾಸಿ ಆಲೂರು ಸಾವಪ್ಳ ಶೇಖರಪ್ಪ (58) ಇವರು, ದಿನಾಂಕ 29.01.2024 ರ ಸೋಮವಾರ ಸಂಜೆ 4.30ಕ್ಕೆ ನಿಧನರಾದರು.

ಟಿ.ಕೆ. ಕರಿಬಸಪ್ಪ

ದಾವಣಗೆರೆ  ಬಂಬೂ ಬಜಾರ್‌ ನಿವಾಸಿ ಟಿ.ಕೆ. ಕರಿಬಸಪ್ಪ (84) ಇವರು ದಿನಾಂಕ 29.01.2024ರ ಮಧ್ಯಾಹ್ನ 2 ಗಂಟೆಗೆ ನಿಧನರಾದರು.

error: Content is protected !!