
ಗುತ್ತೂರು ಹನುಮಕ್ಕ
ದಾವಣಗೆರ ಸಿಟಿ ಶಾಮನೂರು ವಾಸಿ ದಿ. ಫಕ್ಕೀರಪ್ಪನವರ ಧರ್ಮಪತ್ನಿ ಶ್ರೀಮತಿ ಗುತ್ತೂರು ಹನುಮಕ್ಕ (92) ಅವರು ದಿನಾಂಕ 16.02.2024ರ ಶುಕ್ರವಾರ ರಾತ್ರಿ 9.45ಕ್ಕೆ ನಿಧನರಾದರು.
ದಾವಣಗೆರ ಸಿಟಿ ಶಾಮನೂರು ವಾಸಿ ದಿ. ಫಕ್ಕೀರಪ್ಪನವರ ಧರ್ಮಪತ್ನಿ ಶ್ರೀಮತಿ ಗುತ್ತೂರು ಹನುಮಕ್ಕ (92) ಅವರು ದಿನಾಂಕ 16.02.2024ರ ಶುಕ್ರವಾರ ರಾತ್ರಿ 9.45ಕ್ಕೆ ನಿಧನರಾದರು.
ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ವಾಸಿ ಎಸ್. ಲಿಂಗರಾಜ್ (61) ಇವರು ದಿನಾಂಕ 15.02.2024ರ ಗುರುವಾರ ರಾತ್ರಿ 10.30ಕ್ಕೆ ನಿಧನರಾದರು.
ದಾವಣಗೆರೆ ಸಿಟಿ ಎಸ್.ಎಸ್. ಲೇ ಔಟ್ `ಬಿ’ ಬ್ಲಾಕ್ ನೇತಾಜಿ ಇಂಡೋರ್ ಸ್ಟೇಡಿಯಂ ಹಿಂಭಾಗ, ಪದ್ಮ ಅಪಾರ್ಟ್‌ಮೆಂಟ್ ನಿವಾಸಿ ಶ್ರೀ ಕೆ. ತಿಪ್ಪಣ್ಣ(ನಿವೃತ್ತ ಗ್ರಂಥಪಾಲಕರು, MSB ಕಾಲೇಜು)ಇವರು ದಿನಾಂಕ 12.02.2024ರ ಸೋಮವಾರ ಮಧ್ಯಾಹ್ನ 3.30ಕ್ಕೆ ನಿಧನರಾದರು.
ದಾವಣಗೆರೆ ಭಾರತ್ ಕಾಲೋನಿ 11ನೇ ಕ್ರಾಸ್ ವಾಸಿ ನಗರಸಭೆ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಸೀತಮ್ಮ ನಾಗನಾಯ್ಕ ಅವರು ದಿನಾಂಕ: 14.2.2024ರ ಬುಧವಾರ ಮಧ್ಯಾಹ್ನ 1.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿದ್ದವೀರಪ್ಪ ಬಡಾವಣೆ 6ನೇ ಕ್ರಾಸ್ ವಾಸಿ ದಿ. ಬಿ. ಮಲ್ಲೇಶಪ್ಪ ಇವರ ಪತ್ನಿ ಶ್ರೀಮತಿ ದೇವೀರಮ್ಮ (87) ಇವರು, ದಿನಾಂಕ 14.02.2024ರ ಬುಧವಾರ ಮಧ್ಯಾಹ್ನ 2.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಎಸ್.ಎಸ್. ಲೇಔಟ್ ಬಿ ಬ್ಲಾಕ್ ನೇತಾಜಿ ಇಂಡೋರ್ ಸ್ಟೇಡಿಯಂ ಹಿಂಭಾಗ, ಪದ್ಮ ಅಪಾರ್ಟ್‌ಮೆಂಟ್ ನಿವಾಸಿ ಶ್ರೀ ಕೆ. ತಿಪ್ಪಣ್ಣ (ನಿವೃತ್ತ ಗ್ರಂಥಪಾಲಕರು, MSB ಕಾಲೇಜು) ಇವರು ದಿನಾಂಕ 12.02.2024ರ ಸೋಮವಾರ ಮಧ್ಯಾಹ್ನ 3.30ಕ್ಕೆ ನಿಧನರಾದರು.
ದಾವಣಗೆರೆ ಎಸ್.ಎಂ.ಕೃಷ್ಣ ನಗರ, ಆಂಜನೇಯ ದೇವಸ್ಥಾನದ ಹತ್ತಿರ ವಾಸಿ ದಿ. ಕೊಲ್ಪರ ನರಸಿಂಹಪ್ಪ ಇವರ ಧರ್ಮಪತ್ನಿ ಶ್ರೀಮತಿ ಸರೋಜಮ್ಮ (70) ಇವರು ದಿನಾಂಕ 12.02.2024ರ ಸೋಮವಾರ ರಾತ್ರಿ 7ಕ್ಕೆ ನಿಧನರಾದರು.
ದಿವಂಗತ ಬೊಂಗಾಳೆ ಶೇಶಪ್ಪನವರ ಮಗ ಹಾಗೂ ದಿವಂಗತ ಬೊಂಗಾಳೆ ಗಣಪತಿ ರಾವ್‌ರವರ ಸಹೋದರ ಶ್ರೀ ಬೊಂಗಾಳೆ ಜಗನ್ನಾಥ ರಾವ್ (ಎಂ.ಎಸ್ಸಿ ಬಿಎಡ್) ಇವರು ದಿನಾಂಕ 11.02.2024 ರ ಭಾನುವಾರ ರಾತ್ರಿ 11.45 ಕ್ಕೆ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ಮಾಯಕೊಂಡ ಹೋಬಳಿ ದ್ಯಾಮೇನಹಳ್ಳಿ ಗ್ರಾಮದ ವಾಸಿ ಡಿ.ಜಿ. ಶರಣಪ್ಪನವರ (ನಿವೃತ್ತ ಡಿ.ವೈ.ಎಸ್.ಪಿ) ಧರ್ಮಪತ್ನಿ ಶ್ರೀಮತಿ ಗೌರಮ್ಮ ಇವರು, ದಿನಾಂಕ : 11.02.2024ರ ಭಾನುವಾರ ಸಂಜೆ 6.40ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಬಿ.ಎ.ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳು ಹಾಗೂ ಕೆಪಿಸಿಸಿ ಪದವೀಧರ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಡಾ. ಆರ್.ಎಂ. ಕುಬೇರಪ್ಪನವರ ತಾಯಿಯವರಾದ ಶತಾಯುಷಿ ಶ್ರೀಮತಿ ಹಾಲಮ್ಮ ಕೋಂ. ರಾಮಪ್ಪ ಮಲ್ಲಾಡದ ಇವರು ದಿನಾಂಕ 09.02.2024ರ ಸಂಜೆ 7ಗಂಟೆಗೆ ದೈವಾಧೀನರಾಗಿರುತ್ತಾರೆ.
ಉಪ್ಪಲ ಕರಿಯಪ್ಪನವರ ಸಣ್ಣ ಮಗಳು ಸವಳಂಗ ನಾಗಲದಿನ್ನೆ ದಿ|| ಸಣ್ಣ ಶಂಕರಪ್ಪ ನವರ ಧರ್ಮಪತ್ನಿ ಲಕ್ಷ್ಮಮ್ಮ (90) ಇವರು ದಿನಾಂಕ 09-02-2024 ಶುಕ್ರವಾರ ರಾತ್ರಿ 7.46ಕ್ಕೆ ದಾವಣಗೆರೆಯ ದೇವರಾಜ್ ಅರಸು ಬಡಾವಣೆ ‘ಸಿ’ ಬ್ಲಾಕ್, 3ನೇ ಮೇನ್ ನಾಲ್ಕನೇ ಕ್ರಾಸ್, ದಿ|| ಬಡಿಯಪ್ಪ ಉಪ್ಪಾಲ ಅವರ ಮಗಳು ನಿವೃತ್ತ ಅಂಗನವಾಡಿ ಟೀಚರ್ ಸರಸ್ವತಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಹರಿಹರ ತಾಲ್ಲೂಕು ನಂದಿತಾವರೆ ಗ್ರಾಮದ ಹಿರಿಯರಾದ ಕೆ.ಜಿ. ಬಸವಲಿಂಗಪ್ಪಗೌಡ್ರು (95 ವರ್ಷ) ಅವರು ದಿನಾಂಕ 09.02.2024ರ ಶುಕ್ರವಾರ ರಾತ್ರಿ 9.15ಕ್ಕೆ ನಿಧನರಾದರು.