
ಡಾ|| ಜಿ. ಶಿವಪ್ರಕಾಶ್
ದಾವಣಗೆರೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ಆರ್ಥೊಡಾಂಟಿಕ್ಸ್ ವಿಭಾಗದ ನಿವೃತ್ತ ಮುಖ್ಯಸ್ಥರೂ, ಹಿರಿಯ ದಂತ ವೈದ್ಯರೂ ಆದ ಡಾ|| ಜಿ. ಶಿವಪ್ರಕಾಶ್ ಅವರು (ನಿವೃತ್ತ ಕಾರ್ಯಪಾಲಕ ಅಭಿಯಂತರರಾಗಿದ್ದ ದಿ|| ಶ್ರೀ ಜಯದೇವಪ್ಪ ಮತ್ತು ದಿ|| ಶ್ರೀಮತಿ ಚನ್ನಮ್ಮ ದಂಪತಿ ಪುತ್ರ) ದಿನಾಂಕ 20-02-2024ರ ಮಂಗಳವಾರ ಸಂಜೆ 6.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.