
ಗೋಪಾಲ್ ಶೇಷಾ ಶೇಟ್
ದಾವಣಗೆರೆ, ಎಂ.ಸಿ.ಸಿ. `ಎ’ ಬ್ಲಾಕ್, ಚರ್ಚ್ ರಸ್ತೆ ದಾವಣಗೆರೆ ಒನ್ ಎದುರು ನಿವಾಸಿ ಗೋಪಾಲ್ ಶೇಷಾ ಶೇಟ್ ಇವರು ದಿನಾಂಕ 25.02.2024ನೇ ಭಾನುವಾರ ರಾತ್ರಿ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ, ಎಂ.ಸಿ.ಸಿ. `ಎ’ ಬ್ಲಾಕ್, ಚರ್ಚ್ ರಸ್ತೆ ದಾವಣಗೆರೆ ಒನ್ ಎದುರು ನಿವಾಸಿ ಗೋಪಾಲ್ ಶೇಷಾ ಶೇಟ್ ಇವರು ದಿನಾಂಕ 25.02.2024ನೇ ಭಾನುವಾರ ರಾತ್ರಿ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ, ವಿದ್ಯಾನಗರ 3ನೇ ಮೇನ್, 5ನೇ ಕ್ರಾಸ್, ಡೋರ್ ನಂ. ಡಿ/6ರ (ಕಸ್ತೂರಿ ಬಾ ಸಮಾಜ ಎದುರುಗಡೆ) ವಾಸಿ ಪ್ರೊ|| ಬಿ.ವಿ. ಶಿವಾನಂದಪ್ಪ (ನಿವೃತ್ತ ಪ್ರಾಂಶುಪಾಲರು, ಎವಿಕೆ ಕಾಲೇಜು, ದಾವಣಗೆರೆ) ಇವರ ಧರ್ಮಪತ್ನಿ ಶ್ರೀಮತಿ ವಿನೋದಮ್ಮಇವರು, ದಿನಾಂಕ 25.02.2024ನೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ನಗರದ ನಿಟ್ಟುವಳ್ಳಿ ಹೊಸ ಬಡಾವಣೆ ವಾಸಿ, ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ನಿವೃತ್ತ ವೈದ್ಯರಾದ ಡಾ. ಎನ್.ಹೆಚ್. ಪ್ರಸಾದ್ ಅವರು ದಿನಾಂಕ 25.02.2024ರ ಭಾನುವಾರ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಶ್ರೀಮತಿ ಪಿ. ಜಯಮ್ಮ ದಿ|| ಪಿ. ಹಾಲೇಶಪ್ಪನವರ ಧರ್ಮಪತ್ನಿ ವಸಂತ ಟಾಕೀಸ್ ರಸ್ತೆ, ದಾವಣಗೆರೆ-577 001. ಇವರು ದಿನಾಂಕ : 24.02.2024ರ ಶನಿವಾರ ಬೆಳಿಗ್ಗೆ 11.30ಕ್ಕೆ ದೈವಾಧೀನರಾಗಿದ್ದಾರೆ.
ಜೋಗಪ್ಪನವರ ಕೊಟ್ರಬಸಪ್ಪ ಅವರು ಅನಾರೋಗ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ.
ಜಿಲ್ಲಾ ನಿವೃತ್ತ ಶಸ್ತ್ರಚಿಕಿತ್ಸಕರೂ ಮತ್ತು ಚಿಗಟೇರಿ ಜಿಲ್ಲಾಸ್ಪತ್ರೆಯ ನಿವೃತ್ತ ಅಧೀಕ್ಷಕರೂ ಆಗಿದ್ದ ಡಾ. ಟಿ. ಪರಶುರಾಮಪ್ಪ ಅವರು ದಿನಾಂಕ 24-02-2024ರ ಶನಿವಾರ ರಾತ್ರಿ 11.36ಕ್ಕೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
# 394/1, ಭಗವಂತ ನಿಲಯ, ದೀಕ್ಷಿತ್ ರಸ್ತೆ, 2ನೇ ಕ್ರಾಸ್, ದಾವಣಗೆರೆ ವಾಸಿಯಾದ ಶ್ರೀ ಎಂ.ಬಿ. ಜಗನ್ನಾಥ್ ರಾವ್ (73 ವರ್ಷ) ನಿವೃತ್ತ ಕೃಷಿ ಅಧಿಕಾರಿಗಳು ದಿನಾಂಕ : 24.02.2024ರ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ದಾವಣಗೆರೆ ಭಗತ್‌ಸಿಂಗ್ ನಗರ, 11ನೇ ಮೇನ್, 10ನೇ ಕ್ರಾಸ್ ವಾಸಿ ನಿವೃತ್ತ ಪಿಡಿಓ, ಹುಚ್ಚವ್ವನಹಳ್ಳಿ ಹುಲಿಯಪ್ಪಗೌಡ ಹೆಚ್. ಪಾಟೀಲ್ ಇವರು, ದಿನಾಂಕ 23-02-2024ರ ಶುಕ್ರವಾರ ಮಧಾಹ್ನ 2 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಹರಿಹರ ತಾಲ್ಲೂಕು ಕೆ.ಬೇವಿನಹಳ್ಳಿ ಗ್ರಾಮದ ವೀರಬಸಪ್ಪನವರ ಪುತ್ರ ಎ.ವಿ. ಕೊಟ್ರೇಶಪ್ಪ (80 ವರ್ಷ) ಇವರು ದಿನಾಂಕ 23.02.2024ರ ಶುಕ್ರವಾರ ಸಂಜೆ 5.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಹಳೆಪೇಟೆ, ಹಗೆದಿಬ್ಬ ಸರ್ಕಲ್, ಕಾಳಿಕಾದೇವಿ ರಸ್ತೆ ನಿವಾಸಿ ದಿವಂಗತ ಆಲೂರು ಸುಶೀಲಮ್ಮ, ದಿವಂಗತ ಶಂಕ್ರಪ್ಪ ಆಲೂರು ಇವರ ತೃತೀಯ ಪುತ್ರ ಶ್ರೀ ಸೋಮಶೇಖರಪ್ಪ ಆಲೂರು (ಶೇಖಣ್ಣ) ಇವರು, ದಿನಾಂಕ 22-02-2024ರ ಗುರುವಾರ ಬೆಳಿಗ್ಗೆ 11-30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ವಿನಾಯಕ ಬಡಾವಣೆ, 6ನೇ ಕ್ರಾಸ್, ವಿನಾಯಕ ದೇವಸ್ಥಾನದ ಹಿಂಭಾಗದ ವಾಸಿ ಡಿಆರ್‌ಎಂ ಕಾಲೇಜು ಅಟೆಂಡರ್ ನೀಲಗುಂದ ಕೆ.ರಾಜಶೇಖರ್ ಇವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಕೆ. (ನಿರ್ಮಲಮ್ಮ) ಇವರು ದಿನಾಂಕ 21.02.2024ರ ಬುಧವಾರ ಸಂಜೆ 5.30ಕ್ಕೆ ನಿಧನರಾದರು.
ದಾವಣಗೆರೆ ಸಿಟಿ ಸಿದ್ದವೀರಪ್ಪ ಬಡಾವಣೆ 5ನೇ ಕ್ರಾಸ್ ನಿವಾಸಿ ಶ್ರೀಮತಿ ಸತ್ಯಭಾಮ (87) ಇವರು ದಿನಾಂಕ 21.02.2024ರ ಬುಧವಾರ ನಿಧನರಾದರು.