
ಶ್ರೀ ಶಿವಪ್ಳರ ಬಸಪ್ಪ
ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದ ವಾಸಿ ಶ್ರೀ ಎ.ಎಸ್. ಬಸಪ್ಪನವರುದಿನಾಂಕ 5.3.2024ರ ಮಂಗಳವಾರ ಸಂಜೆ 7.30ಕ್ಕೆ ನಿಧನರಾದರು. ಮೃತರಿಗೆ 83 ವರ್ಷ ವಯಸ್ಸಾಗಿತ್ತು.
ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದ ವಾಸಿ ಶ್ರೀ ಎ.ಎಸ್. ಬಸಪ್ಪನವರುದಿನಾಂಕ 5.3.2024ರ ಮಂಗಳವಾರ ಸಂಜೆ 7.30ಕ್ಕೆ ನಿಧನರಾದರು. ಮೃತರಿಗೆ 83 ವರ್ಷ ವಯಸ್ಸಾಗಿತ್ತು.
ದಾವಣಗೆರೆ ಪಿ.ಜೆ. ಬಡಾವಣೆ ರೈತರ ಬೀದಿ ವಾಸಿ ಕುರುಹೀನ ಶೆಟ್ಟಿ ಸಮಾಜದ ಉಪಾಧ್ಯಕ್ಷರು, ಗಣ್ಯವರ್ತಕರಾದ ಗಂಗಾವತಿ ತಿಮ್ಮಣ್ಣ ಇವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಇವರು, ದಿನಾಂಕ : 04.03.2024ರ ಸೋಮವಾರ ಬೆಳಗಿನ ಜಾವ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ
ದಾವಣಗೆರೆ ತಾಲ್ಲೂಕು ನೇರಿಗೆ ಗ್ರಾಮದ ವಾಸಿ, ದಿ|| ಗೌಡ್ರ ಎನ್.ಜಿ. ರೇವಣಸಿದ್ದಪ್ಪ ನವರ ಧರ್ಮಪತ್ನಿ ಸಿ.ಎಂ. ವಾಗ್ದೇವಿ ಅವರು ದಿನಾಂಕ 02-03-2024ರ ಶನಿವಾರ ರಾತ್ರಿ 10.40 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಮಾಯಕೊಂಡ ಗ್ರಾಮದ ವಾಸಿ ನಾಯಕ ಸಮಾಜದ ಮುಖಂಡ, ಕಾಂಗ್ರೆಸ್ ಕಾರ್ಯಕರ್ತ ಕೆ. ಆರ್. ಲಕ್ಷಣ (71) ಇವರು ದಿನಾಂಕ 02.03.2024ರ ಶನಿವಾರ ಬೆಳಿಗ್ಗೆ ನಿಧನರಾದರು.
ದಾವಣಗೆರೆ ತಾಲ್ಲೂಕು ಎಲೆಬೇತೂರು ಗ್ರಾಮದ ವಾಸಿ ಬಿಜೆಪಿ ಮುಖಂಡರಾದ ಶ್ರೀ ಶಿಖರಪ್ಳ ಪಂಪಾಪತಿ ಅವರು ದಿನಾಂಕ 02-03-2024ರ ಶನಿವಾರ ರಾತ್ರಿ 11-15ಕ್ಕೆ ನಿಧನರಾರೆಂದು ತಿಳಿಸಲು ವಿಷಾದಿಸುತ್ತೇವೆ.
ಜಗಳೂರು ತಾಲ್ಲೂಕಿನ ಉದ್ದಗಟ್ಟ ಗ್ರಾಮದ ಮುಖಂಡರೂ, ದಾವಣಗೆರೆಯ ಹೆಸರಾಂತ ವರ್ತಕರೂ, ಸಮಾಜ ಸೇವಕರೂ ಆಗಿದ್ದ ಶ್ರೀ ಕಿತ್ತೂರು ಜಯಣ್ಣ ಅವರು ದಿನಾಂಕ : 01.03.2024ರ ಶುಕ್ರವಾರ ಮುಂಜಾನೆ 7.10ಕ್ಕೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.
ದಿ. ಶ್ರೀಮತಿ ಸುನಂದಮ್ಮ ಮತ್ತು ದಿ. ಜಾಜೂರು ಓಂಕಾರಪ್ಪ ದಂಪತಿ ಪುತ್ರರಾದ ಡಾ. ಮಂಜುನಾಥ ಜಾಜೂರು (ನಿವೃತ್ತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಅರಿವಳಿಕೆ ವಿಭಾಗ, ಜೆಜೆಎಂ ಮೆಡಿಕಲ್ ಕಾಲೇಜು, ದಾವಣಗೆರೆ.) ಇವರು, ದಿನಾಂಕ : 01.03.2024ನೇ ಶುಕ್ರವಾರ ಬೆಳಿಗ್ಗೆ 10.55ಕ್ಕೆ ನಿಧನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಸಿದ್ದವೀರಪ್ಪ ಬಡಾವಣೆ 3ನೇ ಕ್ರಾಸ್ ವಾಸಿ ಶ್ರೀ ಕೆ.ಯು. ಸಿದ್ದವೀರಪ್ಪನವರು ದಿನಾಂಕ 29.2.2024ರ ಗುರುವಾರ ಸಂಜೆ 5.40ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ, ಯಲ್ಲಮ್ಮ ನಗರ, 4ನೇ ಮೇನ್, 7ನೇ ಕ್ರಾಸ್ ವಾಸಿ ಯಲ್ಲಮ್ಮ ಸಾವಳಗಿ ಇವರು ದಿನಾಂಕ 28.02.2024ರ ಬುಧವಾರ ಮಧ್ಯಾಹ್ನ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಡಿಸಿಎಂ ಟೌನ್‌ಶಿಪ್ `ಸಿ’ ಬ್ಲಾಕ್ ವಾಸಿ, ದಿ|| ಆರ್. ಬಸವರಾಜಪ್ಪ ಇವರ ಧರ್ಮಪತ್ನಿ ಶ್ರೀಮತಿ ಸುಶೀಲಮ್ಮ (78) ಇವರು ದಿನಾಂಕ 28.02.2024 ರಂದು ಬುಧವಾರ ಸಂಜೆ 4.40ಕ್ಕೆ ನಿಧನರಾದರು.
ಚನ್ನಗಿರಿ ತಾಲ್ಲೂಕು ಮರಬನಹಳ್ಳಿ (ಕೋಟೆಹಾಳ್) ಗ್ರಾಮದ ನಿವಾಸಿ ಶ್ರೀ ಎಂ.ಜಿ. ಜಯದೇವಪ್ಪ ಇವರ ಧರ್ಮಪತ್ನಿ ಶ್ರೀಮತಿ ಜಿ.ಬಿ. ರತ್ನಮ್ಮ ಇವರು, ದಿನಾಂಕ 27.02.2024 ರ ಮಂಗಳವಾರ ಸಂಜೆ 5:50ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಮಲೇಬೆನ್ನೂರು ಪಟ್ಟಣದ ಪೇಟೆ ಬೀದಿ ನಿವಾಸಿ ಎಂ.ವಿ. ವಿನಾಯಕ ಶ್ರೇಷ್ಠಿ (60 ವರ್ಷ) ಅವರು ದಿನಾಂಕ 26.02.2024 ರ ಸೋಮವಾರ ರಾತ್ರಿ 9:45ಕ್ಕೆ ಹೃದಯಾಘಾತದಿಂದ ನಿಧನರಾದರು.