
ಲಲಿತಮ್ಮ
ದಾವಣಗೆರೆ ಕೆಟಿಜೆ ನಗರದ ನಿವಾಸಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಅಧ್ಯಕ್ಷರಾದ ಹುಚ್ಚವ್ವನಹಳ್ಳಿ ಮಂಜುನಾಥ್ ಅವರ ತಾಯಿ ಶ್ರೀಮತಿ ಲಲಿತಮ್ಮ ಅವರು ದಿನಾಂಕ 22.03.2024ರ ಶುಕ್ರವಾರ ಬೆಳಿಗ್ಗೆ 11.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಕೆಟಿಜೆ ನಗರದ ನಿವಾಸಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಅಧ್ಯಕ್ಷರಾದ ಹುಚ್ಚವ್ವನಹಳ್ಳಿ ಮಂಜುನಾಥ್ ಅವರ ತಾಯಿ ಶ್ರೀಮತಿ ಲಲಿತಮ್ಮ ಅವರು ದಿನಾಂಕ 22.03.2024ರ ಶುಕ್ರವಾರ ಬೆಳಿಗ್ಗೆ 11.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ನಗರದ ಹಳೇ ಕುಂದುವಾಡ ನಿವಾಸಿ ಮಿಟ್ಲಕಟ್ಟೆ ಮನೆತನದ ದಿವಂಗತ ಮಲ್ಲಪ್ಪನವರ ಧರ್ಮಪತ್ನಿ ನೀಲಮ್ಮ (80) ಅವರು ದಿನಾಂಕ 21-3-2024ರ ಗುರುವಾರ ರಾತ್ರಿ ನಿಧನರಾದರು.
ದಾವಣಗೆರೆ ಎಲ್ಲಮ್ಮನಗರ 10ನೇ ಕ್ರಾಸ್ ವಾಸಿ, ವೇ|| ಶ್ರೀ|| ಗುರುಮೂರ್ತಯ್ಯ ಸ್ವಾಮಿ ಹಿರೇಮಠ ಅವರು ದಿನಾಂಕ 18-03-2024ರ ಸೋಮವಾರ ಮಧ್ಯಾಹ್ನ 2.30ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಎಂ.ಸಿ.ಸಿ. `ಬಿ’ ಬ್ಲಾಕ್, 4ನೇ ಮೇನ್, 6ನೇ ಕ್ರಾಸ್ # 3521ರ ವಾಸಿ ನಿವೃತ್ತ ಇಂಜಿನಿಯರ್ ಶ್ರೀ ಜಿ. ಬಸವರಾಜ್ ಅವರು ದಿನಾಂಕ 18.03.2024ರ ಸೋಮವಾರ ರಾತ್ರಿ 11.55ಕ್ಕೆ ನಿಧನರಾದರು.
ಹರಿಹರ ತಾ|| ಕೆ. ಬೇವಿನಹಳ್ಳಿ ಗ್ರಾಮದ ಗೌಡ್ರ ದಿ|| ಚನ್ನಬಸಪ್ಪ ನವರ ಮಗ ಶ್ರೀ ಗೌಡ್ರ ಜಿ. ಕರಿಬಸಪ್ಪ ಇವರು ದಿನಾಂಕ 17.03.2024ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು, ಜಿ||, ಆವರಗೆರೆ ವಾಸಿ ಶರಣ ದಿ|| ಸಿದ್ದಪ್ಪನವರ ಮಗ ಶರಣ ಮೊತ್ತಲಕಟ್ಟೆ ಕಲ್ಲೇಶಪ್ಪ (ಸಿದ್ದನೂರು) (75 ವರ್ಷ) ರೈತ ಮುಖಂಡರು ಹಾಗೂ ಜಮೀನ್ದಾರರು. ಇವರು ದಿನಾಂಕ : 16.03.2024ರ ಬೆಳಿಗ್ಗೆ 9.30 ಗಂಟೆಗೆ ನಿಧನರಾಗಿರುತ್ತಾರೆ.
ದಾವಣಗೆರೆ ಜಿಲ್ಲಾ ಕಿಚ್ಚ ಸುದೀಪ್ ಸೇನಾ ಸಮಿತಿ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡರೂ ಆದ ಮಂಜುನಾಥ ಕುಂದುವಾಡ ಅವರು ಇಂದು ಹೊಸಕುಂದವಾಡದಲ್ಲಿ ದಿನಾಂಕ 16.03.2024ರ ಬೆಳಿಗ್ಗೆ 11 ಗಂಟೆಗೆ ನಿಧನರಾದರು.
ಹರಪನಹಳ್ಳಿ ತಾಲ್ಲೂಕಿನ ಬೆಣ್ಣಿಹಳ್ಳಿಯ ಕಡಕೋಳ ಗ್ರಾಮದ ಜೆ.ಡಿ.ಎಸ್. ತಾಲ್ಲೂಕು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಜಿಕ್ರಿಯ ಸಲಾಂ (54) ಅವರು ದಿ.: 16.03.2024 ರಂದು ಶನಿವಾರ ನಿಧನರಾಗಿದ್ದಾರೆ.
ದಾವಣಗೆರೆ ಸರಸ್ವತಿ ಬಡಾವಣೆ ವಾಸಿ ಇ. ಹಾಲನಾಯ್ಕ ನಿವೃತ್ತ ಅಧಿಕಾರಿ, ಮೀನುಗಾರಿಕಾ ಇಲಾಖೆ ಇವರು ದಿನಾಂಕ :15.03.2024ರ ಶುಕ್ರವಾರ ಬೆಳಿಗ್ಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ಹಳೇಬಿಸಲೇರಿ ಗ್ರಾಮದ ವಾಸಿ ದಿ|| ಬಿಂದಪ್ಳ ನಿಂಗರಾಜಪ್ಪನರ ಧರ್ಮಪತ್ನಿ ಶರಣೆ ಶ್ರೀಮತಿ ಕೆ.ವಿ. ಮಂಜಮ್ಮ ಅವರು ದಿನಾಂಕ 15-03-2024ರ ಶುಕ್ರವಾರ ರಾತ್ರಿ 9.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಹರಪನಹಳ್ಳಿ ತಾಲ್ಲೂಕು ಕಮ್ಮತ್ತಹಳ್ಳಿ ಗ್ರಾಮದ ವಾಸಿ ದಿ. ಎಂ. ಚನ್ನಪ್ಪನವರ ಧರ್ಮಪತ್ನಿ ಸಿ. ಪುಷ್ಪಾವತಿ ಇವರು, ದಿನಾಂಕ 14.03.2024ರ ಗುರುವಾರ ರಾತ್ರಿ 8.30 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಗ್ರಾಮದ ಶತಾಯುಷಿ ಕೆಂಚಮ್ಮ (105) ಕೋಂ ಲೇಟ್ ಹಟ್ಟಿಹಾಳ ಕರಿಯಪ್ಪ ಇವರು ಹಿರೇಗೋಣಿಗೆರೆ ಗ್ರಾಮದಲ್ಲಿ 12.3.2024 ಮಂಗಳವಾರ ರಾತ್ರಿ ನಿಧನರಾದರು.