Category: ನಿಧನ

Home ನಿಧನ

ಸಿದ್ದಮ್ಮ

ದಾವಣಗೆರೆ ತಾಲ್ಲೂಕು ಹೆಮ್ಮನಬೇತೂರು ಗ್ರಾಮದ ವಾಸಿ ಎ.ಬಿ. ನಿಂಗಪ್ಪನವರ ಧರ್ಮಪತ್ನಿ ಶ್ರೀಮತಿ ಸಿದ್ದಮ್ಮ ಇವರು ದಿನಾಂಕ 27.03.2024ರ ಬುಧವಾರ ಸಂಜೆ 5.30ಕ್ಕೆ ನಿಧನರಾಗಿದ್ದಾರೆ.

ಶ್ರೀ ರಾಮ ಶೆಟ್ಟಿ

ದಾವಣಗೆರೆ ಬಸವರಾಜ ಪೇಟೆ ನಿವಾಸಿ ರಾಮ ಶೆಟ್ಟಿಯವರು ದಿನಾಂಕ 27.03.2024ರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ.

ನೀರ್ಥಡಿ ಕಲ್ಲಿಂಗಮ್ಮ

ದಾವಣಗೆರೆ ತಾಲ್ಲೂಕು ನೀರ್ಥಡಿ ಗ್ರಾಮದ ವಾಸಿ ದಿ. ಶ್ಯಾಗಲೆ ದೇವೇಂದ್ರಪ್ಪನವರ ಧರ್ಮಪತ್ನಿ ಶ್ರೀಮತಿ ನೀರ್ಥಡಿ ಕಲ್ಲಿಂಗಮ್ಮ (67) ಅವರು ದಿನಾಂಕ 27.03.2024ರ ಬುಧವಾರ ಮಧ್ಯಾಹ್ನ 1 ಗಂಟೆಗೆ ನಿಧನರಾಗಿದ್ದಾರೆ.

ಶಂಕ್ರಪ್ಪ

ದಾವಣಗೆರೆ ಹೊಂಡದ ರಸ್ತೆ ಹತ್ತಿರದ ವಾಸಿ ಜಯಮ್ಮ ಅವರ ಪತಿ ಕುಂಟಬಾನಪ್ಳರ ಶಂಕ್ರಪ್ಪ (63) ಇವರು ದಿನಾಂಕ 25.03.2024ರ ಸೋಮವಾರ ಮಧ್ಯಾಹ್ನ ನಿಧನರಾದರು.

ಶ್ರೀಮತಿ ಟಿ.ಹೆಚ್.ಎಂ. ಚಿನ್ನಮ್ಮ ಮಹಾಲಿಂಗ ಸ್ವಾಮಿ

ದಿ. ಶ್ರೀ ಟಿ. ಹೆಚ್. ಎಂ. ಮಹಾಲಿಂಗಸ್ವಾಮಿ ಧರ್ಮಪತ್ನಿ ಶ್ರೀಮತಿ ಟಿ. ಹೆಚ್. ಎಂ. ಚಿನ್ನಮ್ಮ ಮಹಾಲಿಂಗಸ್ವಾಮಿ (81 ವರ್ಷ) ಎವಿಕೆ ಕಾಲೇಜ್ ರೋಡ್, ಪಿ.ಜೆ ಬಡಾವಣೆ, ದಾವಣಗೆರೆ ವಾಸಿಯಾದ ಇವರು ದಿನಾಂಕ : 25.3.2024ರ ಬೆಳಿಗ್ಗೆ 9.40 ಗಂಟೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ  ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.

ಕಡೇಮನೆ ರಾಮಮ್ಮ

ಹರಿಹರ ತಾ. ಕುಂಬಳೂರು ಗ್ರಾಮದ ದಿ. ಕಡೇಮನೆ ಬಸಪ್ಪನವರ ಧರ್ಮಪತ್ನಿ ಹಾಗೂ ಶತಾಯುಷಿ ಶ್ರೀಮತಿ ರಾಮಮ್ಮ (103 ವರ್ಷ) ಅವರು ದಿನಾಂಕ 24.03.2024ರ ಭಾನುವಾರ ಸಾಯಂಕಾಲ 5.30ಕ್ಕೆ ನಿಧನರಾದರು.

ಬಿ.ಜಯದೇವಪ್ಪ

ಹರಿಹರದ ನಡವಲಪೇಟೆ ವಾಸಿ ಬಿಳೇಬಾಳದ ಜಯದೇವಪ್ಪ  ಇವರು 24/03/2024 ರ ಭಾನುವಾರ ರಾತ್ರಿ 8:45 ಕ್ಕೆ  ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಗುರುಬಸಪ್ಳರ ಉಜ್ಜಮ್ಮ

ದಾವಣಗೆರೆ ಎಸ್.ಎಸ್. ಬಡಾವಣೆ `ಬಿ’ ಬ್ಲಾಕ್‌ 4ನೇ ಮೇನ್‌ 4ನೇ ಕ್ರಾಸ್‌ ವಾಸಿ ದಿ. ಹೆಚ್‌.ಕೆ. ರುದ್ರಪ್ಪ ಇವರ ಧರ್ಮಪತ್ನಿ ಗುರುಬಸಪ್ಳರ ಶ್ರೀಮತಿ ಉಜ್ಜಮ್ಮ  (97 ವರ್ಷ) ಅವರು ದಿನಾಂಕ 24.03.2024ರ ಭಾನುವಾರ ರಾತ್ರಿ 8.15 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಚಂದ್ರಶೇಖರ್‌ ಆರ್‌.

ದಾವಣಗೆರೆ, ಎಂ.ಬಿ. ಕೇರಿ ವಾಸಿ ಚಂದ್ರಶೇಖರ್‌ ಆರ್‌. (52) ಇವರು ದಿನಾಂಕ 24.03.2024ರ ಭಾನುವಾರ ಸಂಜೆ 4 ಕ್ಕೆ ನಿಧನರಾದರು.

ಚಿಂದಪ್ಳ ಪ್ರಕಾಶಪ್ಪ

ದಾವಣಗೆರೆ ತಾಲ್ಲೂಕು ಐಗೂರು ಗ್ರಾಮದ ವಾಸಿ ಚಿಂದಪ್ಳ ಪ್ರಕಾಶಪ್ಪ ಇವರು ದಿನಾಂಕ : 24.03.2024 ರಂದು ಭಾನುವಾರ ಮಧ್ಯಾಹ್ನ 3.30ಕ್ಕೆ ನಿಧನರಾಗಿದ್ದಾರೆ.

ಹೆಚ್.ಎಂ. ಬಸಯ್ಯ ಹಳವುದರಮಠ

ದಾವಣಗೆರೆ ದೇವರಾಜು ಅರಸು ಬಡಾವಣೆ `ಬಿ’ ಬ್ಲಾಕ್‌ 7ನೇ ಕ್ರಾಸ್‌ ವಾಸಿ ಮಹಾನಗರ ಪಾಲಿಕೆ ನಿವೃತ್ತ ರೆವಿನ್ಯೂ ಇನ್ಸ್‌ಪೆಕ್ಟರ್‌ ಹೆಚ್.ಎಂ. ಬಸಯ್ಯ ಹಳವುದರಮಠ ಅವರು ದಿನಾಂಕ 23.03.2024ರ ಶನಿವಾರ ಸಂಜೆ 7.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!