
ಮಾಗಾನಹಳ್ಳಿ ಈಶಪ್ಪ
ದಾವಣಗೆರೆ ದೊಡ್ಡ ಪೇಟೆ, ವಿರಕ್ತಮಠದ ಗಲ್ಲಿ ವಾಸಿ ಎಂ. ಬಿ. ಹಾರ್ಡ್ ವೇರ್ ಮಾಲೀಕರಾದ, ಶ್ರೀ ಮಾಗಾನಹಳ್ಳಿ ಈಶಪ್ಪ ಅವರು ದಿನಾಂಕ : 01.04.2024ರ ಸೋಮವಾರ ಮಧ್ಯಾಹ್ನ 3.55 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ದೊಡ್ಡ ಪೇಟೆ, ವಿರಕ್ತಮಠದ ಗಲ್ಲಿ ವಾಸಿ ಎಂ. ಬಿ. ಹಾರ್ಡ್ ವೇರ್ ಮಾಲೀಕರಾದ, ಶ್ರೀ ಮಾಗಾನಹಳ್ಳಿ ಈಶಪ್ಪ ಅವರು ದಿನಾಂಕ : 01.04.2024ರ ಸೋಮವಾರ ಮಧ್ಯಾಹ್ನ 3.55 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಹರಿಹರ ತಾ. ಕುರುಬರಹಳ್ಳಿ ಗ್ರಾಮದ ವಾಸಿ ಹರಿಹರ ಭೂ ಮಾಪನ ಇಲಾಖೆಯ ನೌಕರರಾದ ಬಿ.ಹೆಚ್. ಚಂದ್ರಪ್ಪ (46 ವರ್ಷ) ಅವರು ದಿನಾಂಕ 01.04.2024ರ ಸೋಮವಾರ ರಾತ್ರಿ 8 ಗಂಟೆಗೆ ಅನಾರೋಗ್ಯದಿಂದಾಗಿ ನಿಧನರಾದರು.
ದಾವಣಗೆರೆ ಆಂಜನೇಯ ಬಡಾವಣೆ, 4ನೇ ಕ್ರಾಸ್, ಆಂಜನೇಯ ದೇವಸ್ಥಾನ ಹತ್ತಿರದ ವಾಸಿ ದಾವಣಗೆರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶಿವರಾಜ್ ಪಾಟೀಲ್, ಮಾಜಿ ಉಪಮೇಯರ್ ಜ್ಯೋತಿ ಪಾಟೀಲ್ ಇವರ ಪುತ್ರ ಚಿನ್ಮಯ್ ಪಾಟೀಲ್ ಇವರು ದಿನಾಂಕ 01.04.2024ರ ಸೋಮವಾರ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ.
ದಾವಣಗೆರೆ ಕೆ.ಬಿ. ಬಡಾವಣೆ, 9ನೇ ಕ್ರಾಸ್ ವಾಸಿ, ನಿವೃತ್ತ ಶಿಕ್ಷಕರಾದ ಸಿ.ಐ. ಈಶ್ವರಪ್ಪ (86) ಇವರು ದಿನಾಂಕ : 31.03.2024ರ ಭಾನುವಾರ ರಾತ್ರಿ 10.45ಕ್ಕೆ ನಿಧನರಾದರು.
ದಾವಣಗೆರೆ ಎಂ.ಸಿ.ಸಿ. ಬಿ ಬ್ಲಾಕ್, ಬಾಪೂಜಿ ಹೈಸ್ಕೂಲ್ ಎದುರು ವಾಸಿ ಪ್ರಥಮ ಶೆಟ್ಟಿ ದಿ. ಜೆ. ಕಾಳಪ್ಪನವರ ಧರ್ಮಪತ್ನಿ ಶ್ರೀಮತಿ ಜೆ. ನಾಗರತ್ನಮ್ಮ (81) ಇವರು ದಿನಾಂಕ 01.04.2024ರ ಸೋಮವಾರ ಸಂಜೆ 4.40ಕ್ಕೆ ನಿಧನರಾದರು.
ದಾವಣಗೆರೆ ಎಂ.ಸಿ.ಸಿ. ಎ ಬ್ಲಾಕ್ ನಿವಾಸಿ ದಿ. ದುರ್ಗದ ಇಟಗಿ ಮುರುಗೇಶಪ್ಪ ಇವರ ಧರ್ಮಪತ್ನಿ ಶ್ರೀಮತಿ ಗಾಯತ್ರಿ (69) ಇವರು ದಿನಾಂಕ 31.03.2024ರ ಭಾನುವಾರ ರಾತ್ರಿ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ವಿನೋಬನಗರದ 3ನೇ ಮೇನ್, 2ನೇ `ಬಿ’ ಕ್ರಾಸ್ ವಾಸಿ ದಿ. ವಾಲಿ ಚನ್ನಬಸಪ್ಪನವರ ಧರ್ಮಪತ್ನಿ ಶ್ರೀಮತಿ ಶಾಂತ ವಾಲಿ (74) ಅವರು ದಿನಾಂಕ 29.03.2024ರ ಶುಕ್ರವಾರ ಸಂಜೆ 4 ಗಂಟೆಗೆ ನಿಧನರಾದರು.
ದಾವಣಗೆರೆ ದೇವರಾಜ ಅರಸ್ ಬಡಾವಣೆ `ಸಿ’ ಬ್ಲಾಕ್, 2ನೇ ಕ್ರಾಸ್ ವಾಸಿ ದಿ. ಜನಾರ್ದನ್ ಕೆ.ಜೆ. ಇವರ ಪುತ್ರ ತ್ಯಾಗರಾಜು ಕೆ.ಜೆ. (59) ಇವರು ದಿನಾಂಕ 29.03.2024ರ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳ ಗ್ರಾಮದ ವಾಸಿ, ಬಿಜೆಪಿ ಮುಖಂಡರು, ಕಕ್ಕರಗೊಳ್ಳದ ಶ್ರೀ ಆಂಜನೇಯ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರಾದ ಲಿಂ|| ಕಾಡಜ್ಜಿ ಸಿದ್ದಲಿಂಗಪ್ಪನವರು ದಿನಾಂಕ : 29.03.2024ರ ಶುಕ್ರವಾರ ಬೆಳಿಗ್ಗೆ 09.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ #5468, 7ನೇ ಕ್ರಾಸ್, ಸಿದ್ದವೀರಪ್ಪ ಬಡಾವಣೆ ವಾಸಿ ದಿ. ಎಸ್.ಬಿ. ನಾಭಿರಾಜಯ್ಯ ಇವರ ಧರ್ಮಪತ್ನಿ ಮದನವಳಮ್ಮ ಇವರು ದಿನಾಂಕ 28.03.2024ರ ಗುರುವಾರ ಬೆಳಗ್ಗೆ 4 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಎಂ.ಸಿ. ಕಾಲೋನಿ, `ಬಿ’ ಬ್ಲಾಕ್ ನಿವಾಸಿ ಶ್ರೀ ಬಿಳಿಚೋಡು ಶೆಟ್ರು ಎಸ್.ಕೆ. ಜಯರುದ್ರಪ್ಪ ಮಾಲೀಕರು, `ಜಯವೀರ್’ ಇಂಜಿನಿಯರಿಂಗ್ ಇಂಡಸ್ಟ್ರೀಸ್ (88 ವರ್ಷ) ಗುರುವಾರ ಮಾರ್ಚ್ 28ರ ಮಧ್ಯಾಹ್ನ 2.50ಕ್ಕೆ ಲಿಂಗೈಕ್ಯರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ನಾಗನೂರು ಗ್ರಾಮದ ವಾಸಿ ದಿ|| ಜರೇಕಟ್ಟೆ ಹನುಮಂತಪ್ಪನವರ ಕೊನೆಯ ಪುತ್ರ ಕೆಇಬಿ ಬಸವರಾಜ್ ಅವರು ದಿನಾಂಕ 28.03.2024 ರ ಗುರುವಾರ ರಾತ್ರಿ 10.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.