
ಎಂ.ಜಿ. ಗುರುಬಸಮ್ಮ
ದಾವಣಗೆರೆ ಕೆ.ಬಿ. ಬಡಾವಣೆ 5ನೇ ಕ್ರಾಸ್ ವಾಸಿ ದಿ. ಮಸನೀಕಟ್ಟಿ ಗೌಡ್ರು ಈಶ್ವರಪ್ಪನವರ ಧರ್ಮಪತ್ನಿಯಾದ ಶತಾಯುಷಿ ಎಂ.ಜಿ. ಗುರುಬಸಮ್ಮ ಇವರು ದಿನಾಂಕ 10.4.2024ರ ಬುಧವಾರ ದೈವಾಧೀನರಾದ ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಕೆ.ಬಿ. ಬಡಾವಣೆ 5ನೇ ಕ್ರಾಸ್ ವಾಸಿ ದಿ. ಮಸನೀಕಟ್ಟಿ ಗೌಡ್ರು ಈಶ್ವರಪ್ಪನವರ ಧರ್ಮಪತ್ನಿಯಾದ ಶತಾಯುಷಿ ಎಂ.ಜಿ. ಗುರುಬಸಮ್ಮ ಇವರು ದಿನಾಂಕ 10.4.2024ರ ಬುಧವಾರ ದೈವಾಧೀನರಾದ ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಎಂಸಿಸಿ ಎ ಬ್ಲಾಕ್ ವಾಸಿ ಶ್ರೀ ಎಂ. ಗಣೇಶ್ ಇವರ ಸಹೋದರಿ ಶ್ರೀಮತಿ ಎಂ. ಸುನಂದ (ದಿ. ಸಿ. ಮಲ್ಲಪ್ಪ ಮತ್ತು ಕೆ.ಎ. ನಾಗರತ್ನಮ್ಮ ಇವರ ಜೇಷ್ಠ ಪುತ್ರಿ) ಇವರು, ದಿ. 08.04.2024ರ ಸೋಮವಾರ ಬೆಳಿಗ್ಗೆ 10.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಮೂಲತಃ ದಾವಣಗೆರೆ ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನ ಹಿಂಭಾಗದ ವಾಸಿಯಾಗಿದ್ದ, ವ್ಯಾಪಾರಸ್ಥರಾದ ಶ್ರೀ ಬ್ಯಾಡಗಿ ಗಣೇಶಪ್ಪ ಅವರು ದಿನಾಂಕ 08-04-2024ರ ಸೋಮವಾರ ಸಂಜೆ 4.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಪಿ.ಜೆ. ಬಡಾವಣೆ ವಾಸಿ ಎ.ಪಿ. ಮಂಜುನಾಥ್ (73) ಇವರು ದಿನಾಂಕ 7.4.2024ರ ಭಾನುವಾರ ರಾತ್ರಿ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾ. ದೊಡ್ಡಬಾತಿಯ ಗ್ರಾಮದ ಉಪ್ಪಾರ ಸಿದ್ದಪ್ಪನವರ ಧರ್ಮಪತ್ನಿ ಶ್ರೀಮತಿ ಉಪ್ಪಾರ ಸಿದ್ದಮ್ಮ ಅವರು ದಿನಾಂಕ 07-04-2024ರ ಭಾನುವಾರ ರಾತ್ರಿ 11.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಅರ್ಚಕರ ಮಗನಾದ ಶ್ರೀ ಮಹಾದೇವಪ್ಪ, ಶ್ರೀಮತಿ ಸುನೀತಮ್ಮನವರ ಮಗನಾದ ಮನೋಜ್ ಪೂಜಾರ್ (27) ಅವರು ದಿನಾಂಕ 06-04-2024ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಿಧನರಾದರು.
ಹರಿಹರ ತಾಲ್ಲೂಕಿನ ಹಳ್ಳಿಹಾಳ್ ಗ್ರಾಮದ ದಿ.ಊರಮುಂದ್ಲರ ತಿಮ್ಮನಗೌಡ್ರು ಅವರ ಪುತ್ರ ಹಾಗೂ ಜಿಗಳಿ ವಿ ಎಸ್ ಎಸ್ ಎನ್ ಮಾಜಿ ಅಧ್ಯಕ್ಷರೂ ಆದ ಹೆಚ್. ಟಿ. ಹನುಮನಗೌಡ್ರು (62 ವರ್ಷ) ಇವರು ದಿನಾಂಕ 06-04-2024 ನೇ ಶನಿವಾರ ಸಂಜೆ 7-30 ಕ್ಕೆ ಅನಾರೋಗ್ಯದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ನಗರದ ಆಂಜನೇಯ ಬಡಾವಣೆ, (ಡೋರ್ ನಂ. 527 `ಶಿಲ್ಪಶ್ರೀ’) 2ನೇ ಕ್ರಾಸ್, ಆಂಜನೇಯ ದೇವಸ್ಥಾನದ ರಸ್ತೆ ವಾಸಿ ದಾವಣಗೆರೆ ನಗರದ ಲಲಿತಕಲಾ ಮಹಾವಿದ್ಯಾಲಯ ಉಪನ್ಯಾಸಕರಾಗಿದ್ದ ದಿ. ಟಿ.ವಿ. ಗಣೇಶಗುಡಿ ಇವರ ಧರ್ಮಪತ್ನಿ ಶ್ರೀಮತಿ ವಿಜಯ ಗಣೇಶಗುಡಿ ಇವರು ದಿನಾಂಕ 06.04.2024ರ ಶನಿವಾರ ಮಧಾಹ್ನ 2.35ಕ್ಕೆ ನಿಧನರಾಗಿದ್ದಾರೆ.
ದಾವಣಗೆರೆ ವಿನೋಬನಗರ 2ನೇ ಮೇನ್, 7ನೇ ಕ್ರಾಸ್ ಮನೆ ನಂ. 1205/2 ವಾಸಿ ಶ್ರೀ ಜಗದೀಶ್ (54) ಅವರು ದಿನಾಂಕ 05-04-2023ರ ಶುಕ್ರವಾರ ಸಂಜೆ 6 ಗಂಟೆಗೆ ನಿಧನರಾದರು.
ಮೂಲತಃ ದಾವಣಗೆರೆಯವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಎಂ.ಆರ್.ಸಂಪತ್ (67)ಅವರು ದಿನಾಂಕ 2.4.2024ರ ಮಂಗಳವಾರ ಬೆಂಗಳೂರಿನಲ್ಲಿ ನಿಧನರಾದರು.
ದಾವಣಗೆರೆ ಸಿಟಿ ಶಾಮನೂರು ವಾಸಿ ಬೂದಿಹಾಳ್ ರಾಮಚಂದ್ರಪ್ಪ (78) ಅವರು ದಿನಾಂಕ 3.4.2024ರ ಬುಧವಾರ ಮಧ್ಯಾಹ್ನ 12.50ಕ್ಕೆ ನಿಧನರಾದರು.
ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆ ವಾಸಿ ದಿ|| ಮುದೇನೂರು ಶಿವಣ್ಣ ಮಡಿವಾಳರ ಇವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ ಮಡಿವಾಳರ ಇವರು ದಿನಾಂಕ :02-04-2024ರ ಮಂಗಳವಾರ ಬೆಳಿಗ್ಗೆ 6-30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.