
ನಾಗನಗೌಡ್ರು ಜಯಮ್ಮ
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾ|| ಯು. ಬೇವಿನಹಳ್ಳಿ ಗ್ರಾಮದ ವಾಸಿ ನಾಗನಗೌಡರ ದಿ. ಲಿಂಗನಗೌಡ್ರು ಧರ್ಮಪತ್ನಿ ಶ್ರೀಮತಿ ನಾಗನಗೌಡ್ರು ಜಯಮ್ಮ ಇವರು ದಿನಾಂಕ 29.04.2024ರ ಸೋಮವಾರ ರಾತ್ರಿ 9.50ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾ|| ಯು. ಬೇವಿನಹಳ್ಳಿ ಗ್ರಾಮದ ವಾಸಿ ನಾಗನಗೌಡರ ದಿ. ಲಿಂಗನಗೌಡ್ರು ಧರ್ಮಪತ್ನಿ ಶ್ರೀಮತಿ ನಾಗನಗೌಡ್ರು ಜಯಮ್ಮ ಇವರು ದಿನಾಂಕ 29.04.2024ರ ಸೋಮವಾರ ರಾತ್ರಿ 9.50ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದೇವರಬೆಳಕೆರೆ ಗ್ರಾಮದ ವಾಸಿ ದಿ. ಕರುಬರ ರೇವಣಪ್ಪನವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಮ್ಮ ಇವರು ದಿನಾಂಕ 29.04.2024ರ ಮಧ್ಯಾಹ್ನ 3.05ಕ್ಕೆ ನಿಧನರಾದರು.
ದಾವಣಗೆರೆ ಹಾಸಬಾವಿ ಸರ್ಕಲ್ ಹತ್ತಿರದ ವಾಸಿ ಹೆಸರಾಂತ ವರ್ತಕರೂ, ಉಮಾ ಟ್ರೇಡರ್ ಮಾಲೀಕರೂ ಹಾಗೂ ಮಾಜಿ ಮೇಯರ್ ದಿ|| ಶ್ರೀ ಎಂ.ಜಿ. ಬಕ್ಕೇಶ್ ಅವರ ಹಿರಿಯ ಸಹೋದರರಾದಶ್ರೀ ಎಂ.ಜಿ. ರಾಜಣ್ಣನವರು ದಿನಾಂಕ 28.04.2024ರ ಭಾನುವಾರ ಸಂಜೆ 4.52ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಕೂಡ್ಲಿಗಿ ತಾ. ಮರಬ ಗ್ರಾಮದ ದಾವಣಗೆರೆ ನಗರ ಆವರಗೆರೆ ವಾಸಿ ದಾವಣಗೆರೆ ಪಾರ್ವತಿ ಪ್ರಕೃತಿ ನರ್ಸರಿ ಮಾಲೀಕರಾದ ಶ್ರೀ ಬಾವಿಕಟ್ಟೆ ಚಿಕ್ಕವೀರಪ್ಪ ಇವರು ದಿನಾಂಕ 28.04.2024ರ ಭಾನುವಾರ ಬೆಳಿಗ್ಗೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಹೊಸಬೆಳವನೂರು ಗ್ರಾಮದ ನಿವಾಸಿ ಕಬ್ಬಳದ ಕರಿಬಸಮ್ಮ ಇವರು, ದಿನಾಂಕ 26.04.2024ರ ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಿ|| ಕಂಚಿಕೇರಿ ಮರುಳಸಿದ್ದಪ್ಪ ಮತ್ತು ದಿ|| ಕಂಚಿಕೇರಿ ಗಣೇಶಪ್ಪ ಇವರ ಸಹೋದರರಾದ ಕಂಚಿಕೇರಿ ಕೆ.ಎಸ್. ಬಸವರಾಜಪ್ಪ (ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ನಿರ್ದೇಶಕರು) ಇವರು ದಿನಾಂಕ : 26.4.2024 ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಿಧನರಾಗಿದ್ದಾರೆ.
ದಾವಣಗೆರೆ ನಿವಾಸಿ ಹೆಚ್.ಎನ್. ಮಲ್ಕಪ್ಪ (65) ಇವರು ದಿನಾಂಕ 26.04.2024ರ ಶುಕ್ರವಾರ ಮಧ್ಯಾಹ್ನ 12ಕ್ಕೆ ನಿಧನರಾದರು.
ದಾವಣಗೆರೆ ಸಿಟಿ #1960/21, 1ನೇ ಮೇನ್, 3ನೇ ಕ್ರಾಸ್, ವಿನಾಯಕ ಬಡಾವಣೆ (ವಿದ್ಯಾನಗರ ಪಾರ್ಕ್ ಹಿಂಭಾಗ) ವಿದ್ಯಾನಗರದ ನಿವಾಸಿ ಶ್ರೀಮತಿ ಜಯಲಕ್ಷ್ಮಿ ಸರೋದೆ (90) ಇವರು ದಿನಾಂಕ 26.04.2024ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಿಧನರಾಗಿದ್ದಾರೆ.
ದಾವಣಗೆರೆ ತಾಲ್ಲೂಕು ಹೊಸ ಕಡ್ಲೇಬಾಳ್ ಗ್ರಾಮದ ವಾಸಿ ಶ್ರೀಮತಿ ಮಲ್ಲಮ್ಮನವರ ಪತಿ ಶ್ರೀ ಗೌಡ್ರು ಹಾಲಪ್ಪನವರು ದಿನಾಂಕ 26-04-2024ರ ಶುಕ್ರವಾರ ಸಂಜೆ 7-20 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಚನ್ನಗಿರಿ ತಾಲ್ಲೂಕು ನಲ್ಕುದುರೆ ಗ್ರಾಮದ ನಿವಾಸಿ ದಿ. ಹಂಚಿನಮನೆ ಗೌಡ್ರು ಹೆಚ್.ವಿ. ಸಿದ್ದಪ್ಪ, ಮುಖ್ಯ ಶಿಕ್ಷಕರು ಇವರ ಧರ್ಮಪತ್ನಿ ಶ್ರೀಮತಿ ಹೆಚ್. ಹಾಲಮ್ಮ ಇವರು ದಿನಾಂಕ 25.04.2024ರ ಗುರುವಾರ ಬೆಳಿಗ್ಗೆ 6.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತರಳಬಾಳು ಬಡಾವಣೆ, 7ನೇ ಕ್ರಾಸ್ `ಬಿ’ ತಿರುವಿನಲ್ಲಿರುವ ನಿವಾಸಿ ದಿವಂಗತ ತೆಲಗಿ ಬಸವರಾಜಪ್ಪ ಅವರ ಧರ್ಮಪತ್ನಿ ಶ್ರೀಮತಿ ತೆಲಿಗಿ ಶಾರದಮ್ಮ ಅವರು ದಿನಾಂಕ 25.04.2024ರ ಗುರುವಾರ ಸಂಜೆ 3 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಶೇಖರಪ್ಪ ನಗರ `ಎ’ ಬ್ಲಾಕ್ ವಾಸಿ ದಿವಂಗತ ಕಲ್ಲೇದೇವರಪುರ ದೊಡ್ಡ ಅಜ್ಜಪ್ಪನವರ ಪತ್ನಿ ಶ್ರೀಮತಿ ದುಗ್ಗಮ್ಮ ಉಪ್ಪಾರ (78) ಅವರು ದಿನಾಂಕ 24.4.2024ರ ಬುಧವಾರ ಸಂಜೆ 6.58ಕ್ಕೆ ನಿಧನರಾದರು.