Category: ನಿಧನ

Home ನಿಧನ

ಸರ್ವೋತ್ತಮ ಸಾನು

ದಾವಣಗೆರೆ ಪಿ.ಜೆ. ಬಡಾವಣೆ, ಒಕ್ಕಲಿಗರ ಪೇಟೆ 4ನೇ ಮೇನ್‌, ಜೈನ್‌ ಶಾಲೆ ಹತ್ತಿರದ ವಾಸಿ ಎಸ್‌.ಎಸ್‌ ಜ್ಯೂಯಲರ್‌ ಮಾಲೀಕರಾದ ಶ್ರೀ ಸರ್ವೋತ್ತಮ ಸಾನು ಇವರು ದಿನಾಂಕ 7.5.2024 ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ನಿಧನರಾದರು.

ಕರಿಯಪ್ಳರ ಶ್ರೀ ವಾಮದೇವಪ್ಪ

ದಾವಣಗೆರೆ ತಾ||, ಜಿ|| ಶಿರಮಗೊಂಡನಹಳ್ಳಿ ಗ್ರಾಮದ ವಾಸಿಯಾದ ಕರಿಯಪ್ಳರ ಶ್ರೀ ವಾಮದೇವಪ್ಪನವರು ದಿನಾಂಕ : 6.5.2024ರ ಸೋಮವಾರ ಬೆಳಿಗ್ಗೆ 11.45ಕ್ಕೆ ನಿಧನರಾದರು.

ಕೆ.ಸಿ. ರಹಮತ್‌ವುಲ್ಲಾ

ನಗರದ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಸಿ.ರಹಮತ್‌ವುಲ್ಲಾ (70) ಅವರು ಇಂದು ಮಧ್ಯಾಹ್ನ 1ಕ್ಕೆ ನಿಧನರಾದರು. 

ಎನ್‌.ಎಂ. ಷಡಾಕ್ಷರಪ್ಪ

ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್‌ ಸಾಯಿಬಾಬಾ ದೇವಸ್ಥಾನ ಹಿಂಭಾಗದ 9ನೇ ಮುಖ್ಯ ರಸ್ತೆ ವಾಸಿ ನಿವೃತ್ತ ಡೆಪ್ಯೂಟಿ ತಹಶೀಲ್ದಾರ್‌ ಎನ್‌.ಎಂ. ಷಡಾಕ್ಷರಪ್ಪ ಅವರು, ದಿನಾಂಕ 5.5.2024ರ ಭಾನುವಾರ ಸಂಜೆ 7ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಆರುಂಡಿ ಸಾಂತಮ್ಮ

ದಾವಣಗೆರೆ ಸಮೀಪದ ಹೊಸಕುಂದುವಾಡ ಗ್ರಾಮದ ದಿ|| ಆರುಂಡಿ ದೇವೇಂದ್ರಪ್ಪ ಪತ್ನಿ  ಶ್ರೀಮತಿ ಸಾಂತಮ್ಮ ಅವರು ದಿನಾಂಕ 5-5-2024ರ ಭಾನುವಾರ ಮಧ್ಯಾಹ್ನ 12 ಕ್ಕೆ ನಿಧನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.

ಬಸಪ್ಪ ಗಟ್ಟಿಗನೂರು

ಹರಪನಹಳ್ಳಿ ತಾಲ್ಲೂಕು ದುಗ್ಗಾವತಿ ವಾಸಿ ಬಸಪ್ಪ ಗಟ್ಟಿಗನೂರು ಇವರು ದಿನಾಂಕ 5.5.2024ರ ಭಾನುವಾರ ರಾತ್ರಿ 8 ಗಂಟೆಗೆ ನಿಧನರಾದರು. ಅವರಿಗೆ 74ವರ್ಷ ವಯಸ್ಸಾಗಿತ್ತು.

ಕಮಲಮ್ಮ

ದಾವಣಗೆರೆ ಸಿಟಿ ಆವರಗೆರೆ ಎಜಿಎಂ ಲೇಔಟ್‌ ವಾಸಿ ಸಣ್ಣ  ಬಸವರಾಜಯ್ಯ ಅವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ  ಇವರು ದಿನಾಂಕ : 04.05.2024 ರಂದು ಶನಿವಾರ ಸಂಜೆ 6.35ಕ್ಕೆ ನಿಧನರಾದರು.

ಗೌರಿಹಳ್ಳಿ ಮಂಜುನಾಥ

ಹರಪನಹಳ್ಳಿ ತಾಲ್ಲೂಕಿನ ಗೌರಿಹಳ್ಳಿ ಗ್ರಾಮದ `ಇದ್ದದ್ದು ಇದ್ದಂಗೆ’ ಪತ್ರಿಕೆಯ ಸಂಪಾದಕ ಗೌರಿಹಳ್ಳಿ ಮಂಜುನಾಥ (52) ಇವರು ದಿನಾಂಕ 4.5.2024ರ ಶನಿವಾರ ನಿಧನರಾದರು.

ಗಿರಿಜಮ್ಮ

ದಾವಣಗೆರೆ ಸಿಟಿ ಜೆ.ಹೆಚ್. ಪಟೇಲ್ ಬಡಾವಣೆ ವಾಸಿ ಹಳೇಬಾತಿಯ ದಿ. ಕೋಟೆಹಾಳ್ ಕಲ್ಲಪ್ಪನವರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮನವರು ದಿನಾಂಕ  04.05.2024 ಶನಿವಾರ ಸಂಜೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಹೆಚ್‌. ಆರ್. ಪ್ರಭಾಕರ್‌

ದಾವಣಗೆರೆ ಜಿಲ್ಲಾ ವಿವೇಕಾನಂದ ಬಡಾವಣೆ ವಾಸಿ ಹೆಚ್‌. ಆರ್. ಪ್ರಭಾಕರ್‌ (ಯುಬಿಡಿಟಿ, ನಿವೃತ್ತ  ಪ್ರಾಧ್ಯಾಪಕರು) ಇವರು ದಿನಾಂಕ 4.5.2024ರ ಶನಿವಾರ ಸಂಜೆ 5.30ಕ್ಕೆ ವಿಶ್ವಕರ್ಮ ಸಾಯುಜ್ಯ ಹೊಂದಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.

ಬಿ.ಜಿ. ಶಿವಶಂಕರ್

ಮಾಜಿ ಶಾಸಕರಾಗಿದ್ದ ಬಿ.ಜಿ. ಕೊಟ್ರಪ್ಪ ಅವರ ಪುತ್ರ ಬಿ.ಜಿ. ಶಿವಶಂಕರ್ (65) ಅವರು ಇಂದು ಬೆಳಿಗ್ಗೆ 9.30ಕ್ಕೆ ನಿಧನರಾದರು.

ಪಿ. ಮಂಜುಳ

ದಾವಣಗೆರೆ, ವಿದ್ಯಾನಗರ ಆಂಜನೇಯ ದೇವಸ್ಥಾನದ ಹಿಂಭಾಗ ನಿವಾಸಿ, ಗೋವಿಂದ್‌ಚಾರ್ ಅವರ ಧರ್ಮಪತ್ನಿ ಪಿ. ಮಂಜುಳ (58) ದಿನಾಂಕ : 3.5.2024ರ ಶುಕ್ರವಾರ ನಿಧನ

error: Content is protected !!