
ಪಾರ್ವತಮ್ಮ
ಹರಿಹರ ವಿದ್ಯಾನಗರ ವಾಸಿ ದಿವಂಗತ ಪರಮೇಶ್ವರಯ್ಯ ಪುರಾಣ ಮಠ ಇವರ ಧರ್ಮಪತ್ನಿ ಪಾರ್ವತಮ್ಮ (88) ಇವರು ದಿನಾಂಕ 14.05.2024ರ ಸಂಜೆ 6.15ಕ್ಕೆ ನಿಧನರಾದರು.
ಹರಿಹರ ವಿದ್ಯಾನಗರ ವಾಸಿ ದಿವಂಗತ ಪರಮೇಶ್ವರಯ್ಯ ಪುರಾಣ ಮಠ ಇವರ ಧರ್ಮಪತ್ನಿ ಪಾರ್ವತಮ್ಮ (88) ಇವರು ದಿನಾಂಕ 14.05.2024ರ ಸಂಜೆ 6.15ಕ್ಕೆ ನಿಧನರಾದರು.
ದಾವಣಗೆರೆ ಸಿಟಿ ಗಾಂಧಿನಗರ ನಿವಾಸಿ ನಿವೃತ್ತ ಪೌರಕಾರ್ಮಿಕರಾದ ಭೈರಜ್ಜರ ಎಂ. ಮೈಲಪ್ಪ ಇವರು, ದಿನಾಂಕ 14.5.2024ರ ಮಂಗಳವಾರ ಸಂಜೆ 5ಕ್ಕೆ ನಿದನರಾದರೆಂದು ತಿಳಿಸಲು ವಿಷಾದಿಸುತ್ತೇವೆ
ಕಂದನಕೋವಿ ಸಮೀಪದ ಸಿದ್ದನೂರಿನ ಮುಖಂಡ ಹಾಗೂ ಕಂದನಕೋವಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎಸ್.ಕೆ. ಸದಾಶಿವಪ್ಪ (60) ಅವರು ದಿನಾಂಕ 12.5.2024ರ ಭಾನುವಾರ ನಿಧನರಾದರು.
ದಾವಣಗೆರೆ ಸಿಟಿ ವಿನೋಬನಗರ, 1ನೇ ಮೇನ್ ನಿವಾಸಿ ವರ್ತಕರಾದ ಎನ್.ಬಿ. ವೀರೇಶ್ (62) ಇವರು ದಿನಾಂಕ 12.5.2024ರ ಭಾನುವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು.
ದಾವಣಗೆರೆ ನಗರದ ಕೆ.ಬಿ. ಬಡಾವಣೆ, 4ನೇ ಕ್ರಾಸ್ ವಾಸಿ ವೀರಭದ್ರಪ್ಪ ಸಕ್ರಪ್ಪನವರ್ (72) ಅವರು ದಿನಾಂಕ 11.5.2024ರ ಶನಿವಾರ ಬೆಳಗಿನ ಜಾವ ನಿಧನರಾದರು.
ದಾವಣಗೆರೆ ಕೆ.ಬಿ. ಬಡಾವಣೆ 6ನೇ ಕ್ರಾಸ್ (RSS ಕಾರ್ಯಾಲಯ) ಬಳಿ ವಾಸಿ ಬೂಸ್ನೂರು ಜಗದೀಶ್ ಇವರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಬೂಸ್ನೂರು (66) ಅವರು 11.05.2024 ರ ಶನಿವಾರ ಲಿಂಗೈಕ್ಯರಾಗಿದ್ದಾರೆ.
ದಾವಣಗೆರೆ ತಾಲ್ಲೂಕು ಆಲೂರು ಗ್ರಾಮದ ವಾಸಿ ಅಹಮ್ಮದ್ ಸಾಬ್ (85) ಇವರು ದಿನಾಂಕ 11.5.2024ರ ಶನಿವಾರ ಸಂಜೆ 4ಕ್ಕೆ ನಿಧನರಾದರು.
ದಾವಣಗೆರೆ ವಿಜಯನಗರ ಬಡಾವಣೆ, ಸಾಯಿಬಾಬಾ ಮಂದಿರ ರಸ್ತೆ, ಶ್ರೀ ಗದ್ವಾಲ್ ಜಮುಲಮ್ಮ ದೇವಸ್ಥಾನ ಹತ್ತಿರದ ವಾಸಿ ದಿ. ವಲ್ಲೂರು ಕೃಷ್ಣಪ್ಪನವರ ಪುತ್ರ ಶ್ರೀ ಗಿರಿಧರ ವಲ್ಲೂರು ಇವರು ದಿನಾಂಕ 9.5.2024ರ ಗುರುವಾರ ಬೆಳಿಗ್ಗೆ ನಿಧನರಾದರು.
ದಾವಣಗೆರೆ ತಾಲ್ಲೂಕು ನಾಗರಸನಹಳ್ಳಿ ಗ್ರಾಮದ ವಾಸಿ ಅಣಪೂರು ಮಠದ ಲಿಂ. ಹಾಲಯ್ಯನವರ ಧರ್ಮಪತ್ನಿ ಶ್ರೀಮತಿ ನಾಗಮ್ಮ ಅವರು ದಿನಾಂಕ 9.5.2024ರ ಗುರುವಾರ ಸಂಜೆ 5.30ಕ್ಕೆ ಲಿಂಗೈಕ್ಯರಾದರು.
ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ ವಾಸಿ ಹೆಚ್.ಎಂ. ಸಿದ್ದೇಶ್ವರ ಅವರ ಪುತ್ರ ಹಾಗೂ ಬಾಪೂಜಿ ಬ್ಯಾಂಕ್ ನೌಕರ ಹೆಚ್.ಎಂ.ಸಂಜಯ್ ಇವರು ದಿನಾಂಕ 9.5.2024ರ ಗುರುವಾರ ಮಧ್ಯಾಹ್ನ 4 ಗಂಟೆಗೆ ನಿಧನರಾದರು.
ದಾವಣಗೆರೆ ವಿಜಯನಗರ ಬಡಾವಣೆ, 1ನೇ ಮೇನ್, 2ನೇ ಕ್ರಾಸ್ ವಾಸಿ ದಿ. ವೀರಪ್ಪ ಜಾಧವ್ ಪುತ್ರ ಅಶೋಕ್ ವಿ. ಜಾಧವ್ (68) ಇವರು ದಿನಾಂಕ 8.5.2024ರ ಬುಧವಾರ ನಿಧನರಾದರು.
ದಾವಣಗೆರೆ ಬೇತೂರು ರಸ್ತೆ, ಇಂದಿರಾ ನಗರ (ಕೊರಚರ ಹಟ್ಟಿ) ವಾಸಿ ರಾಣೇಬೆನ್ನೂರು ನಾಗಪ್ಪನವರ ಧರ್ಮಪತ್ನಿ ಶ್ರೀಮತಿ ಮಾರಮ್ಮ (73) ಇವರು ದಿನಾಂಕ 8.5.2024ರ ಬುಧವಾರ ನಿಧನರಾದರು.