
ಗೌಡ್ರು ನಾಗರಾಜಪ್ಪ
ದಾವಣಗೆರೆ ತಾಲ್ಲೂಕು ಹನುಮನಹಳ್ಳಿ ಗ್ರಾಮದ ಗೌಡ್ರು ನಾಗರಾಜಪ್ಪ (78) ಅವರು ದಿನಾಂಕ 21.05.2024ರ ಮಂಗಳವಾರ ರಾತ್ರಿ 10 ಗಂಟೆಗೆ ನಿಧನರಾದರು.
ದಾವಣಗೆರೆ ತಾಲ್ಲೂಕು ಹನುಮನಹಳ್ಳಿ ಗ್ರಾಮದ ಗೌಡ್ರು ನಾಗರಾಜಪ್ಪ (78) ಅವರು ದಿನಾಂಕ 21.05.2024ರ ಮಂಗಳವಾರ ರಾತ್ರಿ 10 ಗಂಟೆಗೆ ನಿಧನರಾದರು.
ದಾವಣಗೆರೆ ಸಿಟಿ ವಿನೋಬ ನಗರ ವಾಸಿ, ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಆರ್. ಪುಟ್ಟಪ್ಪ ಇವರು ದಿನಾಂಕ 21.5.2024ರ ಮಂಗಳವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ನಿಟುವಳ್ಳಿ ಹೊಸ ಬಡಾವಣೆ ವಾಸಿ ನಿವೃತ್ತ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕರಾದ ಕಬ್ಬಳ್ಳಿ ಶ್ರೀ ಕೆ.ಎಸ್.ಬಸವರಾಜಪ್ಪ ಇವರ ಧರ್ಮಪತ್ನಿ ಶ್ರೀಮತಿ ಜಿ.ಪಿ.ನಾಗರತ್ನಮ್ಮ ಇವರು ದಿನಾಂಕ 20.5.2024ರ ಸೋಮವಾರ ರಾತ್ರಿ 11.23 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ವಾಸಿ, ಕೆ.ಸಿ. ಪಲ್ಲಾಗಟ್ಟಿ ಬಸವರಾಜಪ್ಪ ಅವರ ದ್ವಿತೀಯ ಪುತ್ರಿ ಹಾಗೂ ಲಿಂಗರಾಜು ಅಮರಾಪುರಂ ಅವರ ಪತ್ನಿ ಶ್ರೀಮತಿ ವಿಮಲಾ ಪಲ್ಲಾಗಟ್ಟಿ ಅವರು ದಿನಾಂಕ 16-05-2024ರ ಗುರುವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಎಸ್.ಎಸ್. ಬಡಾವಣೆ 3ನೇ ಮೇನ್, 3ನೇ ಕ್ರಾಸ್ ವಾಸಿ, ಲಾಲ್‌ವಾನಿ ಪೇಪರ್ ಗ್ರೂಪ್ ಮಾಲೀಕರಾದ ಉಗಮ್‌ರಾಜ್ ಬೀಕ್‌ಚಂದ್‌ಜೀ ಅವರು ದಿನಾಂಕ 17-05-2024ರ ಶುಕ್ರವಾರ ರಾತ್ರಿ 8.37ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ನಿಜಲಿಂಗಪ್ಪ ಬಡಾವಣೆ ವಾಸಿ ಶ್ರೀ ಯರಗುಂಟೆ ರುದ್ರೇಶ್ (YR) (63) ಇವರು ದಿ. 17.05.2024ರ ಗುರುವಾರ ರಾತ್ರಿ 8.30ಕ್ಕೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಶಾಮನೂರು ವಾಸಿಗಳಾದ ರಟ್ಟಿಹಳ್ಳಿ ಗ್ರಾಮದ ಶ್ರೀ ಮಹದೇವಪ್ಪ ರುದ್ರಪ್ಪ ಹೊಸಮನಿ (83) ಇವರು ದಿನಾಂಕ 15.5.2024ರ ರಾತ್ರಿ 8.40ಕ್ಕೆ ಲಿಂಗೈಕ್ಯರಾದರು.
ದಾವಣಗೆರೆ ಸಿಟಿ ಪಿಸಾಳೆ ಕಾಂಪೌಂಡ್ ವಾಸಿ ಲಕ್ಷ್ಮಣ್ ರಾವ್ ಪಿಸಾಳೆ (75) ಅವರು ದಿನಾಂಕ : 15.05.2024ರಂದು ಬುಧವಾರ ರಾತ್ರಿ 9.50ಕ್ಕೆ ನಿಧನರಾಗಿದ್ದಾರೆ.
ದಾವಣಗೆರೆ ಸಿಟಿ ಬಸವೇಶ್ವರ ಬಡಾವಣೆ ನಿವಾಸಿ ಶ್ರೀ ವಿನಯ್ ಇ.ಎಸ್. (46 ವರ್ಷ) ಗ್ರಂಥ ಪಾಲಕರು, ಬಾಪೂಜಿ ವಿದ್ಯಾಸಂಸ್ಥೆ, ದಾವಣಗೆರೆ ಇವರು ದಿ.15.05.2024 ರಂದು ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಎಂ.ಸಿ.ಸಿ. ಬಿ ಬ್ಲಾಕ್, 3ನೇ ಮೇನ್, 4ನೇ ಕ್ರಾಸ್, # 2748 ಶ್ರೀ ಡಾ|| ಕೆ.ಆರ್. ಸೋಮಶೇಖರಪ್ಪ (93 ವರ್ಷ) ಅವರು ದಿನಾಂಕ 14.05.2024 ರಂದು ಮಂಗಳವಾರ ಬೆಳಿಗ್ಗೆ 8.35ಕ್ಕೆ ನಿಧನರಾಗಿದ್ದಾರೆ.
ದಾವಣಗೆರೆ ತಾಲ್ಲೂಕು ಬಸಾಪುರ ಗ್ರಾಮದ ವಾಸಿ ದಿ. ಹಾಲೇಕಲ್ಲು ಕರಿಬಸಪ್ಪ ಇವರ ಧರ್ಮಪತ್ನಿ ಶ್ರೀಮತಿ ಲಲಿತಮ್ಮ (71) ಇವರು ದಿನಾಂಕ 14.05.2024ರ ಮಂಗಳವಾರ ರಾತ್ರಿ 10.40ಕ್ಕೆ ನಿಧನರಾದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮಲೇಬೆನ್ನೂರು ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜಿ ಇಂದು ರಾತ್ರಿ 11.30ರ ವೇಳೆಗೆ ನಿಧನರಾದರು.