
ಡಾ.ಪುಟ್ಟರಾಜರ ದೊಡ್ಡಗುಣ
ಹಳೇ ದಾವಣಗೆರೆ ದೊಡ್ಡಪೇಟೆ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷವೂ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕೀರ್ತನೆ ಏರ್ಪಾಡಾಗುತ್ತಿತ್ತು.
ಹಳೇ ದಾವಣಗೆರೆ ದೊಡ್ಡಪೇಟೆ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷವೂ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕೀರ್ತನೆ ಏರ್ಪಾಡಾಗುತ್ತಿತ್ತು.
ದಾವಣಗೆರೆಯ ಸಾರ್ವಜನಿಕ ಗಣೇಶೋತ್ಸವಕ್ಕೆ ಮತ್ತೊಂದು ರೂಪ ಕೊಟ್ಟವರು ದಿ. ಪಿ. ಹಾಲೇಶ್. ಇವರು ಕನ್ನಡ ಪರ ಹೋರಾಟಗಾರರು, ಹಾಲೇಶ ಪ್ರಿಂಟಿಂಗ್ ಪ್ರೆಸ್ಸಿನ ಮಾಲೀಕರು, `ಬಹಿರಂಗ’ ಪತ್ರಿಕೆಯ ಸಂಪಾದಕರು, ನಗರಸಭಾ ಸದಸ್ಯರು ಸಹಾ ಆಗಿದ್ದರು.
ಸಾಧು-ಸಂತರು, ಸತ್ಪುರುಷರು ಮತ್ತು ಮಠಾಧಿಪತಿಗಳು ಗುರು ಸ್ಥಾನದಲ್ಲಿ ನಿಂತು ಜನರಲ್ಲಿ ಸದ್ಗುಣದ ಬೀಜಗಳನ್ನು ಬಿತ್ತಿ, ಜೀವನದ ಆದರ್ಶ ಮೌಲ್ಯಗಳನ್ನು ತಿಳಿಸುತ್ತಾ ಜ್ಞಾನಪ್ರಸಾರ ಮಾಡಿ ನಾಗರಿಕ ಸಮಾಜ ಕಟ್ಟುವಲ್ಲಿ ಅವರುಗಳ ಪಾತ್ರ ಅನನ್ಯವಾದದ್ದು, ಭಾರತದಲ್ಲಿ ಜ್ಞಾನದ ಅಧಿಪತಿಗಳಾದ ಗುರುಗಳಿಗೆ ಪವಿತ್ರ ಸ್ಥಾನವಿದೆ.
ನಮ್ಮ ವಂಶದಲ್ಲಿ ಬಂದಂತಹ ತಾತ, ಮುತ್ತಾತ, ಅವರ ತಂದೆ ಮುಂತಾದವರು ನಮ್ಮ ಹಿರಿಯರು. ಇವರನ್ನು ನೆನೆದು, ಇವರಿಗೆ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸುವ 15 ದಿನಗಳ ಪರ್ವ ಕಾಲವೇ ಪಿತೃ ಪಕ್ಷ. ಇದರ ಕಡೆಯ ದಿನ ಮಹಾಲಯ ಅಮಾವಾಸ್ಯೆ.
ಸತ್ಪುರುಷನ ಸಹವಾಸದಿಂದ ದುಷ್ಟನೂ ಸತ್ಪುರುಷನಾ ಗುತ್ತಾನೆ. ಅದು ಹೇಗೆಂದರೆ ಪರರ ನಿಂದೆಯನ್ನು ಮಾಡುವವನೇ ದುಷ್ಟ ಪುರುಷನು. ಸತ್ಪುರುಷನು ಅವನನ್ನು ಪ್ರತಿಯಾಗಿ ನಿಂದಿಸದೆ ಅವನ ವಿಷಯದಲ್ಲಿ ಉದಾಸೀನನಾಗಿರುತ್ತಾ ನಾದುದರಿಂದ ದುಷ್ಟನು ನಿಂದಿಸಿ ನಿಂದಿಸಿ ಬೇಜಾರಾಗುತ್ತಾನೆ.
ನಾವೆಲ್ಲಾ ಬಲ್ಲಂತೆ ಶಿವಕುಮಾರಶ್ರೀ ನುಡಿದಂತೆ ನಡೆದು, ನಡೆದಂತೆ ನುಡಿದು ಭಕ್ತರಿಗೆ, ಸ್ವಾಮಿಗಳಿಗೆಲ್ಲಾ ಮೇಲ್ಪಂಕ್ತಿ ಹಾಕಿ ಮಾರ್ಗ ದರ್ಶನ ಮಾಡಿದವರು.
ಕೀಲು ಕುದುರೆ ನೃತ್ಯ ಎಂದರೆ ಕೇವಲ ದಾವಣಗೆರೆಯವರಿಗಷ್ಟೇ ಅಲ್ಲ ಸುತ್ತಮುತ್ತಲಿನ ಊರಿನವರೆಲ್ಲಾ ಆ ದಿನ ಕೀಲು ಕುದುರೆ ನೃತ್ಯ ನೋಡಲಿಕ್ಕಾಗಿ ಅನೇಕ ಸಹಸ್ರ ಸಂಖ್ಯೆಯಲ್ಲಿ ದಾವಣಗೆರೆಗೆ ಬಂದು ಸೇರುತ್ತಿದ್ದರು.
ವೀರಶೈವ ಧರ್ಮ ಪೀಠಗಳಲ್ಲಿ ಒಂದಾದ ಶ್ರೀ ಶೈಲ ಸೂರ್ಯ ಸಿಂಹಾಸನ ಪೀಠವು ಆಂಧ್ಯಪ್ರದೇಶದ ಶ್ರೀ ಶೈಲಂನಲ್ಲಿ ನೆಲೆಗೊಂಡು ಜನತೆಯಲ್ಲಿ ತುಂಬಿಕೊಂಡಿರುವ ಅಜ್ಞಾನಾಂಧಕಾರವನ್ನು ಹೊಡೆದು ಹಾಕಿ, ಸುಜ್ಞಾನದ ಬೆಳಕನ್ನು ತುಂಬಿದ ಮಹಾಪೀಠವಾಗಿದೆ.
ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ವೈದ್ಯರು, ಸಹಾಯಕ ಸಿಬ್ಬಂದಿ ಸಮಾಜಕ್ಕೆ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿದ್ದಾರೆ. ಅವರಲ್ಲಿ ಅಪ ರೂಪದ ವ್ಯಕ್ತಿತ್ವದ ಪರಿಪೂರ್ಣ ಮಹಿಳೆ ದಾವಣಗೆರೆಯ ಸುತ್ತಲಿನ ಜಿಲ್ಲೆಗಳ ಜನಮಾನಸದಲ್ಲಿ ಗತಿಸಿದ ನಂತರವೂ ಅಮರರಾಗಿದ್ದಾರೆ ಡಾ. ನಿರ್ಮಲ ಕೇಸರಿ.
ಕೀಲು ಕುದುರೆ ನೃತ್ಯ ಎಂದರೆ ಕೇವಲ ದಾವಣಗೆರೆಯವರಿಗಷ್ಟೇ ಅಲ್ಲ ಸುತ್ತಮುತ್ತಲಿನ ಊರಿನವರೆಲ್ಲಾ ಆ ದಿನ ಕೀಲು ಕುದುರೆ ನೃತ್ಯ ನೋಡಲಿಕ್ಕಾಗಿ ಅನೇಕ ಸಹಸ್ರ ಸಂಖ್ಯೆಯಲ್ಲಿ ದಾವಣಗೆರೆಗೆ ಬಂದು ಸೇರುತ್ತಿದ್ದರು.
ಅನೇಕ ದಶಕಗಳ ಹಿಂದೆ ದಾವಣಗೆರೆಯಲ್ಲಿ ಪ್ರತಿಷ್ಠಿತ ಗಣೇಶೋತ್ಸವವೆಂದರೆ ಹಳೆಯ ನಗರದ ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನದ್ದು.
ನಮ್ಮ ಬಾಲ್ಯದಲ್ಲಿ ಹಳೆ ನಗರದ ಒಕ್ಕಲಿಗರ ಪೇಟೆಯಲ್ಲಿ ಕೆಲವು ಮನೆಗಳಲ್ಲಿ ಶ್ರೀ ಗಣೇಶನನ್ನು ಕೂರಿಸಿದವರು ಜೊತೆಯಲ್ಲಿ ಅನೇಕ ಆಕರ್ಷಕ ಗೊಂಬೆಗಳನ್ನೂ ಮಾಡಿ ಕೂರಿಸುತ್ತಿದ್ದರು.