
ಶಿಕ್ಷಣವು ಉದ್ಯೋಗಕ್ಕೆ ನೆರವಾಗಲಿ
ನಮಗೆಲ್ಲರಿಗೂ ತಿಳಿದಿರುವ ಹಾಗೆ ಎಲ್ಲರ ಬದುಕಿನಲ್ಲಿ ಶಿಕ್ಷಣವು ಬಹುದೊಡ್ಡ ಪಾತ್ರ ವಹಿಸುತ್ತದೆ. ನಾವು ಯಾವುದೇ ನೌಕರಿ, ಉದ್ಯೋಗ ಅಥವಾ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಬೇಕೆಂದರೆ ನಮಗೆ ಕನಿಷ್ಠ ಜ್ಞಾನದ ಜೊತೆಗೆ ಶಿಕ್ಷಣದ ಅರಿವಿರಬೇಕು.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಎಲ್ಲರ ಬದುಕಿನಲ್ಲಿ ಶಿಕ್ಷಣವು ಬಹುದೊಡ್ಡ ಪಾತ್ರ ವಹಿಸುತ್ತದೆ. ನಾವು ಯಾವುದೇ ನೌಕರಿ, ಉದ್ಯೋಗ ಅಥವಾ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಬೇಕೆಂದರೆ ನಮಗೆ ಕನಿಷ್ಠ ಜ್ಞಾನದ ಜೊತೆಗೆ ಶಿಕ್ಷಣದ ಅರಿವಿರಬೇಕು.
ನಮ್ಮ ಬಾಲ್ಯದಲ್ಲಿನ ದೀಪಾವಳಿಯ ಕೆಲವು ಸ್ವಾರಸ್ಯಗಳು ಹಾಗೂ ನೆನಪುಗಳು- ತಂಬೂರಿ ವೆಂಕಟಪ್ಪನ ನ್ಯಾಯ ?!…
ಕೆಲವರ ಅಧಿಕಾರದ ಗದ್ದುಗೆಗೆ ಜನ ಸಂಕಷ್ಟ ಎದುರಿಸಲು ಸಿದ್ಧವಾಗುತ್ತಾರೆಯೇ…?
ಭಾರತೀಯರಿಗೆ ಬ್ರಿಟೀಷರು ಹಲವು ಕಾನೂನುಗಳಿಂದ ಕಿರುಕುಳ ನೀಡಿ ದೇಶಿಯ ಸಂಸ್ಥಾನಗಳನ್ನು ತಮ್ಮ ಆಡಳಿತಕ್ಕೆ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅವರ ಕಾನೂನುಗಳನ್ನು, ದಬ್ಬಾಳಿಕೆಯನ್ನು ಪ್ರತಿಭಟಿಸಿದ ದೇಶದ ಪ್ರಪ್ರಥಮ ಬಂಡಾಯಗಾರ್ತಿ, ಕರ್ನಾಟಕದ ವೀರರಾಣಿ ಕಿತ್ತೂರು ಚೆನ್ನಮ್ಮ.
ಮಹಾತ್ಮರ, ಸಂತರ, ಮಹರ್ಷಿಗಳ ಜೀವನ ಚರಿತ್ರೆ ಬಹಳ ಆಶ್ಚರ್ಯಕರವಾಗಿರುವಂತೆ ಆದಿಕವಿ ಮಹರ್ಷಿ ವಾಲ್ಮೀಕಿ ಜೀವನಗಾಥೆ ಇದೆ. ಈ ಕುರಿತು ಅಧ್ಯಯನ, ಸಂಶೋಧನೆಗಳು ನಡೆಯಬೇಕಾದುದು ಅಗತ್ಯವಾಗಿದೆ.
ಹೊಳೆಯುವ ಖಡ್ಗವನ್ನು ಹಿಡಿದಿರುವ ಸಿಂಹವನ್ನು ಏರಿರುವ ದಾನವರನ್ನು ಸಂಹಾರ ಮಾಡುವಂತಹ ಕಾತ್ಯಾಯಿನಿ ದೇವಿಯೇ ನಮಗೆ ಶುಭವನ್ನು ಮಾಡು
ಸಿಂಹದ ಮೇಲೆ ಕುಳಿತು ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದ ಸ್ಕಂದನ ತಾಯಿಯೇ, ನಮಗೆ ಯಾವಾಗಲೂ ಶುಭವನ್ನೇ ಮಾಡು.
ಹಿಂದೂ ಧರ್ಮದಲ್ಲಿ ನವರಾತ್ರಿ ಒಂದು ವಿಶೇಷವಾದ ಪವಿತ್ರವಾದ ದೊಡ್ಡ ಹಬ್ಬ. ನವರಾತ್ರಿಯಲ್ಲಿ ದುರ್ಗಾ ದೇವಿ ಒಂಭತ್ತು ದಿನಗಳು ಭುವಿಗೆ ಬಂದು ಭಕ್ತರನ್ನು ಅನುಗ್ರಹ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ.
ಚಂದ್ರಘಂಟಾ ಎಂಬ ಹೆಸರಿನ ದೇವಿಯೇ, ನೀನು ಸಿಂಹ ವಾಹಿನಿಯಾಗಿ ಅನೇಕ ಆಯುಧಗಳನ್ನು ಹಿಡಿದಿದ್ದೀಯೇ, ನನ್ನ ಮೇಲೆ ಪ್ರಸನ್ನಳಾಗಿ ನನಗೆ ನಿನ್ನ ಪ್ರಸಾದವನ್ನು ನೀಡು ಎಂಬುದು ಈ ಶ್ಲೋಕದ ಅರ್ಥ.
`ದಧಾನ ಕರಪದ್ಮಾ ಭ್ಯಾಮಕ್ಷ ಮಾಲಾಕ ಮಂಡಲೂ ದೇವಿ ಪ್ರಸೀದತು ಮಯಿ ಬ್ರಹ್ಮ ಚಾರಿಣ್ಯ ನುತ್ತಮಾ’
ಅಕ್ಟೋಬರ್ 2 ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಹೌದು. ಆದರೆ ಗಾಂಧೀಜಿಯವರನ್ನು ಆದರಿಸುವ ಭರ ದಲ್ಲಿ ಜನರು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸುವುದೇ ಇಲ್ಲ.
ನಮ್ಮ ವಿದ್ಯಾರ್ಥಿ ದೆಸೆಯಲ್ಲಿ ನಮಗಿಂತ ಚಿಕ್ಕ ಮಕ್ಕಳು ಗಣೇಶ ಚತುರ್ಥಿಯ ದಿನ ಡಬ್ಬಿಯಲ್ಲೋ, ಕಾಗದದ ಪೊಟ್ಟಣದಲ್ಲೋ ಒಂದಷ್ಟು ಅಕ್ಷತೆ ಕಾಳನ್ನು ಹಿಡಿದುಕೊಂಡು ಮನೆ-ಮನೆಗೂ ಹೋಗಿ, ಹೋಗಿ ಎನ್ನುವುದಕ್ಕಿಂತ ನುಗ್ಗಿ ಗಣಪತಿಯ ಮೇಲೆ ಅಕ್ಷತೆ ಎರಚಿ ಲೆಕ್ಕ ಮಾಡುತ್ತಾ ಮಾರನೆಯ ದಿನ `ನಂದು ನೂರು ಆದ್ವು’, `ನಂದು ಇನ್ನೂರಾದ್ವು’ ಎಂದೆಲ್ಲಾ ಲೆಕ್ಕ ಹೇಳುವ ಸಂಭ್ರಮ ನಡೆಯುತ್ತಿತ್ತು.