Category: ಲೇಖನಗಳು

Home ಲೇಖನಗಳು

ಗಣೇಶನ ಹಬ್ಬ ಮಕ್ಕಳಿಗೆ ಸಂಭ್ರಮ, ಸಡಗರದ ಹಬ್ಬ

ಇನ್ನು ಕೆಲವೇ ದಿನಗಳಲ್ಲಿ ಗಣೇಶ ಉತ್ಸವ ಆರಂಭವಾಗಲಿದೆ. ಗಣೇಶನ ಹಬ್ಬ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ ಸಡಗರ ಉತ್ಸಾಹ. ಏಕೆಂದರೆ ಆನೆ ಎಲ್ಲರ ಅಚ್ಚುಮೆಚ್ಚಿನ ಪ್ರಾಣಿ, ಗಣೇಶನ ಮುಖ ಆನೆಯ ಮುಖವನ್ನು ಹೊಂದಿರುವುದರಿಂದ  ಗಣೇಶನ ಹಬ್ಬ ಎಂದರೆ ಮಕ್ಕಳಲ್ಲಿ ಎಲ್ಲಿಲ್ಲದ ಉತ್ಸಾಹ.

ಸ್ವರ್ಣಗೌರಿ ಒಂದು ಚಿಂತನೆ

ಇದು ಜಗದಂಬೆಗೆ ನಾವು ಮಾಡುವಂತಹ ಸ್ತೋತ್ರ. ಸರ್ವ ಮಂಗಳ ಎಂದರೆ ಯಾವಾಗಲೂ ಮಂಗಳಕರವಾಗಿರುವವಳು, ಎಲ್ಲರಿಗೂ ಎಲ್ಲಾ ಕಾಲದಲ್ಲೂ ಮಂಗಳವನ್ನೇ ಮಾಡುವವಳು.

ಶಿಕ್ಷಕರ ದಿನಾಚರಣೆ – ನುಡಿನಮನ

ಅಂಥದ್ದೊಂದು ಪಾಠ ಮಾಡಬೇಕು, ಆ ಒಂದು ಗಂಟೆಯ ಪಾಠ ಇಡೀ ಜಗತ್ತನ್ನೇ ಬದಲಾಯಿಸಿ ಬಿಡಬೇಕು, ಆ ಪಾಠ ಎಂದೆಂದೂ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯಬೇಕು, ಅದು ನನ್ನ ಕೊನೆಯ ಪಾಠವಾಗಿರಬೇಕು

ನಿಷ್ಠೆ, ಬದ್ಧತೆ, ಅರ್ಪಣಾ ಮನೋಭಾವಕ್ಕೆ ಮತ್ತೊಂದು ಹೆಸರು – ಪ್ರೊ|| ಎಸ್.ಬಿ.ರಂಗನಾಥ

ಸಿರಿಗೆರೆ ಎಂಬ ಪುಟ್ಟ ಗ್ರಾಮದಲ್ಲಿ ಸಹಪಂಕ್ತಿ ಭೋಜನ, ವಿಧವಾ ವಿವಾಹ, ಅಂತರ್‌ಜಾತಿ- ಅಂತರ ಧರ್ಮೀಯ ವಿವಾಹ, ಸಾಮೂಹಿಕ ವಿವಾಹ ಮುಂತಾದ ಚಟುವಟಿಕೆಗಳ ಮೂಲಕ ಹೊಸತನಕ್ಕೆ ನಾಂದಿ ಹಾಡಿದವರು ಶ್ರೀಗಳು.

ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಅದೊಂದು ಅದ್ಭುತ ಶಕ್ತಿ

`ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬಂತೆ, ನಮಗೆ ಅಕ್ಷರ ಜ್ಞಾನ ಕಲಿಸಿದ, ಜೀವನಕ್ಕೆ ಒಂದು ಅರ್ಥ ಕಲ್ಪಿಸಿದ, ಬದುಕಿಗೆ ದಾರಿ ತೋರಿದ ಗುರುಗಳನ್ನು ನೆನಪಿಸಿಕೊಳ್ಳುವ ದಿನವಿದು.

ಹಸಿವು, ಬಡತನ ನಿವಾರಣೆಗೆ ಮದ್ದುಂಟೆ..?

ಈ ಭೂಮಿ ಮೇಲಿರುವ ಜೀವರಾಶಿಗಳಿಗೆ ಎದುರಾಗಿರುವ ಅತಿ ದೊಡ್ಡ ಸಮಸ್ಯೆಯೆಂದರೆ ಅದೇ ಹಸಿವು. ಪ್ರಪಂಚದಲ್ಲಿರುವ ಎಲ್ಲಾ ತಾಯಂದಿರಿಗೆ ಜನನವಾಗುವ ಮಗು ಮೊದಲು ಅಳುತ್ತದೆ.

ಪ್ರಾಯೋಗಿಕವಿಲ್ಲದೇ ಅಂಕಗಳಿಗೆ ಅತಿ ಒತ್ತು ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ

ನಮ್ಮ ದೇಶದಲ್ಲಿ ವಿದ್ಯಾರ್ಥಿಗಳ ಅಂಕಗಳ ಮೂಲಕ ಪ್ರತಿಭೆಯನ್ನು ಅಳೆಯುತ್ತೇವೆ. ಶೇ. 90%ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಯನ್ನು `ಅದ್ಭುತ’ ಎಂದು ಪರಿಗಣಿಸುವುದು.

`ವಿಶ್ವ ತೆಂಗು ದಿನಾಚರಣೆ’

ಕಲ್ಪವೃಕ್ಷ ಎಂದು ಕರೆಯುವ ತೆಂಗನ್ನು ಮನುಷ್ಯ ತನ್ನ ಅನೇಕ ವಸ್ತುಗಳನ್ನು ತಂಗಿನಲ್ಲಿ ಉಪಯೋಗಿಸಿ ಕೊಳ್ಳುತ್ತಿದ್ದಾನೆ. ತಾಯಿಯ ಎದೆ ಹಾಲಿನ ನಂತರ ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ತೆಂಗು ಒಳಗೊಂಡಿದೆ.

ಆಟೋಮೊಬೈಲ್ ಕ್ಷೇತ್ರದ ಕ್ರಾಂತಿಪುರುಷ ಗುರುಸಿದ್ದಯ್ಯ

ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ನಗರವು ಒಂದು ಕಾಲದಲ್ಲಿ “ಕರ್ನಾಟಕದ ಮ್ಯಾಂಚೆಸ್ಟರ್” ಎಂಬ ಹೆಸರಿಗೆ ಪಾತ್ರವಾಗಿತ್ತು. ಹತ್ತಾರು ಹತ್ತಿಗಿ ರಣಿಗಳಿದ್ದು, ಹತ್ತಾರು ಸಾವಿರ ಜನ ಕಾರ್ಮಿಕರು ದುಡಿಯುತ್ತಿದ್ದ ಕಾಲವೂ ಇತ್ತು. ಕಾರಣಾಂತರಗಳಿಂದ ಒಂದೊಂದಾಗಿ ಹತ್ತಿ ಗಿರಣಿಗಳು ಸ್ಥಗಿತಗೊಂಡು, ಕಾರ್ಮಿಕರು ಬೀದಿ ಪಾಲಾದ ಕಥೆ – ವ್ಯಥೆ ತಂದಿತು.

ವೆಸ್ಟ್ ಲಂಡನ್‌ – ಕನ್ನಡಿಗರ ಹೆಮ್ಮೆಯ ಹೋಟೆಲ್ `ಇಂಡಿಯನ್ ಸ್ಟ್ರೀಟ್‌ ಫುಡ್‌ ರೆಸ್ಟೋರೆಂಟ್’

ಮುಂಬಯಿಕರ್‌ ವಡಾಪಾವ್‌ ಕನ್ನಡಿಗ ಯುವ ಮಿತ್ರರು ನವೀನ್‌ ಸುನಾಗ್, ಪ್ರವೀಣ್‌ಕುಮಾರ್‌, ದಾವಣಗೆರೆ ಮೂಲದವರು ಮತ್ತು ಶ್ರೀಮತಿ ಪ್ರಭಾವತಿ ಮಾಲಕ್ಕನವರ ಬೆಂಗಳೂರು ಇವರ ಸಾರತ್ಯದಲ್ಲಿ

ಕಡಕೋಳ – ದಾವಣಗೆರೆ ವೃತ್ತಿರಂಗಭೂಮಿ ರೆಪರ್ಟರಿಯ ಸಾರಥಿ

ಯಡ್ರಾಮಿ ಸೀಮೆಯ ಬೆಂಕಿಯ ಚಂಡಮಾರುತ ಹಾಗೂ ಉರಿಬಿಸಿಲಿನ ನಾಡಿನ ಒಬ್ಬ ಸಂತ, ಅನುಭಾವಿ, ತತ್ವಪದಗಳ ಹರಿಕಾರ ಕಡಕೋಳ ಮಡಿವಾಳಪ್ಪನ ನೆಲೆಯ ಬಸಿರಿನಿಂದ ಚಿಗುರೊಡೆದ ಮಲ್ಲಿಕಾರ್ಜುನ ಕಡಕೋಳ ಈಗ ಪ್ರತಿಷ್ಠಿತ “ದಾವಣಗೆರೆ ವೃತ್ತಿ ರಂಗಭೂಮಿ ರೆಪರ್ಟರಿ”ಯ ಸಾರಥಿ ಯಾ ನಿರ್ದೇಶಕ.

ಸ್ವಾತಂತ್ರ್ಯ ಹೋರಾಟಗಾರರನ್ನು, ಸೇನಾನಿಗಳನ್ನು ಶಿಸ್ತು ಬದ್ದವಾಗಿ ಸಿದ್ದಗೊಳಿಸುತ್ತಿದ್ದವರು ನಾ.ಸು. ಹರ್ಡೇಕರ್

1923 ನಾಗಪುರದಲ್ಲಿ  ಪ್ರಥಮವಾಗಿ ಧ್ವಜ ಸತ್ಯಾಗ್ರಹವು ಕಾಕಿನಾಡ ನಗರದ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಧ್ವಜ ವನ್ನು ಹಾರಿಸುವ ಕಾರ್ಯಕ್ರಮ ನಡೆಯುತ್ತದೆ.

error: Content is protected !!