Category: ಲೇಖನಗಳು

Home ಲೇಖನಗಳು

ಮಾಗಾನಹಳ್ಳಿ ರತ್ನಮ್ಮ ಅವರಿಗೆ `ಅಕ್ಕ ಶ್ರೀ’ ಪ್ರಶಸ್ತಿ

ದಾವಣಗೆರೆಯ ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ಮಹಿಳಾ ಕ್ಷೇತ್ರದ ಸಾಧಕರಿಗೆ ಅಕ್ಕಮಹಾದೇವಿ ಜಯಂತ್ಯೋತ್ಸವ ಹಾಗೂ ವಚನೋತ್ಸವದ ಸಂದರ್ಭದಲ್ಲಿ ಕೊಡ ಮಾಡುವ ಅಕ್ಕ ಶ್ರೀ ಪ್ರಶಸ್ತಿಗೆ ಶ್ರೀಮತಿ ಮಾಗಾನಹಳ್ಳಿ ರತ್ನಮ್ಮ ಭಾಜನರಾಗಿದ್ದಾರೆ.

ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶಿವಯೋಗಿ

ಬಸವಣ್ಣನವರ ಮೂಲ ಮಂತ್ರ ವಾದ ಕಾಯಕ ಮತ್ತು ದಾಸೋಹದಲ್ಲಿ ತಮ್ಮನ್ನು ತೊಡಗಿಸಿ ಕೊಂಡು, ಅನುಭವ ಮಂಟಪದಲ್ಲಿ ತಮ್ಮ ತಮ್ಮ ಅನುಭವವ ಗಳನ್ನು ಹಂಚಿಕೊಳ್ಳುವಂತಹ ಸಂದರ್ಭದಲ್ಲಿ ಅವರಾಡಿದ ಮಾತುಗಳೇ ವಚನಗಳಾಗಿ ಮಾರ್ಪಟ್ಟು ಸರ್ವರಿಗೂ ಮಾರ್ಗದರ್ಶನ ಮಾಡುವಂತಹ ಮೈಲಿಗಲ್ಲುಗಳಾದವು.

ಡಾ. ಸ್ಯಾಮುಯಲ್ ಹಾನಿಮನ್‌ ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಪಿತಾಮಹ

ಸರಿಸುಮಾರು 230 ವರ್ಷಗಳಿಗಿಂತಲೂ ಹೆಚ್ಚು ಕಾಲದ ಇತಿಹಾಸವಿರುವ ಹೋಮಿಯೋಪಥಿ ವೈದ್ಯಕೀಯ ಪದ್ದತಿ, ಜರ್ಮನಿ ಮೂಲದ ಒಬ್ಬ ಅತ್ಯಂತ ಮೇಧಾವಿ ಹಾಗೂ ರೋಗಿಗಳ ಬಗೆಗಿನ ಅಪಾರ ಕಾಳಜಿ ಹೊಂದಿದ್ದ ಡಾ. ಸ್ಯಾಮುಯಲ್ ಹಾನಿಮನ್‌ರ ಸತತ ಸಂಶೋಧನೆ ಹಾಗೂ ಅವಿರತ ಪರಿಶ್ರಮಗಳ ಫಲವೇ ಇದು ಎಂದರೆ ಉತ್ಪ್ರೇಕ್ಷೆಯೇನಲ್ಲ.

ಭಾವನೆಗಳ ಬೇವು ಬೆಲ್ಲ

ಭಾವವಗಳೇ ಸುಂದರ. ವ್ಯಕ್ತಿ ವ್ಯಕ್ತಿಗೂ ಇವು ಬದಲಾಗುತ್ತವೆ. ಕೆಲವರಿಗೆ ಬೇವಾಗಿದ್ದು, ಅದೇ ಇನ್ನೊಬ್ಬರಿಗೆ ಬೆಲ್ಲವಾಗಬಹುದು. ಮಾನಸಿಕವಾಗಿ ನಾವು ಏನನ್ನು ಯೋಚಿಸುತ್ತೇವೋ ಅದೇ ನಮ್ಮ ಭಾವನೆಗಳು ಯಾದ್ಭಾವಂ ತದ್ ಭವತಿ ಎಂಬಂತೆ ನಮ್ಮ ಮಾನಸಿಕ, ದೈಹಿಕ ಸ್ಥಿತಿ ಉತ್ತಮವಾಗಿದ್ದರೆ ನಮಗೆ ಎಲ್ಲವು ಸಿಹಿಯಾಗಿ ಕಾಣುತ್ತದೆ.

ಏಕಾಂತವೇ ಸಾಧಕನ ಮೊದಲ ಪ್ರೇಯಸಿ !

`ಏಕಾಂತವೇ ನನ್ನ ಮೊದಲ ಪ್ರೇಯಸಿ’ ಎಂಬ ರಾಷ್ಟ್ರಕವಿ ಕುವೆಂಪುರವರ ವಾಣಿಯಂತೆ ಏಕಾಂತವೆಂಬುದು ನಿಜಕ್ಕೂ ಶಾಪವಲ್ಲ, ಅದೊಂದು ವರ. ನಮ್ಮತನವನ್ನು ನಮ್ಮಲ್ಲಿರುವ ಅಂತಃಶಕ್ತಿ, ಸೃಜನಶೀಲತೆಯನ್ನು ಅನಾವರಣ ಗೊಳಿಸುವ ಸದಾವಕಾಶವೇ ಸರಿ.

`ಈಚಲು’ ನುಂಗಿದ `ಅರಳಿ’

‘ಕೋಡಗನ ಕೋಳಿ ನುಂಗಿತ್ತಾ’ ಎಂಬುದು ಸಂತ ಶಿಶುನಾಳ ಷರೀಫರ ತತ್ವ ಪದ್ಯ. ಸಾಮಾನ್ಯ ಜನರ ನಿಲುವಿಗೆ ಬಾರದ ಪಾರ ಮಾರ್ಥದ ವಿಷಯ. ಆದರೆ ಇದರ ವ್ಯಾವಹಾರಿಕ ಅರ್ಥ ಬರುವಂತೆ ಇಲ್ಲೊಂದು ಅರಳಿ ಮರ – ಈಚಲು ಮರವನ್ನು ನುಂಗಿದೆ. 

ದೃಷ್ಟಿ ಚೋರ – ಗ್ಲಾಕೋಮಾ

ಗ್ಲಾಕೋಮಾ – ದೇಹದಲ್ಲಿ ರಕ್ತದೊತ್ತಡ (BP) ಇರುವ ಹಾಗೆ, ಕಣ್ಣಿನಲ್ಲಿಯೂ ಸಹ ಒಂದು ಒತ್ತಡವಿರುತ್ತದೆ. ಅದನ್ನು Intraocular pressure(lOP) ಎಂದು ಕರೆಯುತ್ತೇವೆ. ಸರಿಯಾದ (IOP) ನಮ್ಮ ಕಣ್ಣಿನ ಆರೋಗ್ಯ ಹಾಗೂ ಆಕಾರಕ್ಕೆ ಬಹಳ ಮುಖ್ಯ.

ಲೋಕ ಕಲ್ಯಾಣಕ್ಕೆ ಭಗವಂತನಾಗಿ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು

ವೀರಶೈವ ಧರ್ಮ ಅತ್ಶಂತ ಪ್ರಾಚೀನ. ಇದರ ಇತಿಹಾಸ  ಮತ್ತು ಪರಂಪರೆ ಅಪೂರ್ವ – ಅಮೋಘ. ಕಾಯಕ ಮತ್ತು ದಾಸೋಹ ಭಾವನೆಗಳನ್ನು ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ.

error: Content is protected !!