Category: ಲೇಖನಗಳು

Home ಲೇಖನಗಳು

ದಾದಿಯರಿಗೆ ಮಾರ್ಗದರ್ಶಕರಾಗಿದ್ದ ಮಹಾನ್ ತಾಯಿ ಡಾ. ನಿರ್ಮಲಾ ಕೇಸರಿ

ಡಾ. ನಿರ್ಮಲಾ ಕೇಸರಿ ಮೇಡಂ ಅವರ ಬಗ್ಗೆ ಬರೆಯಬೇಕೆಂದರೆ ತುಂಬಾ ಇದೆ. ಆದರೆ ನನಗೆ ಅವರ ಜೊತೆ ಕೆಲಸ ಮಾಡುವಾಗ ಆದ ಕೆಲವು ಅನುಭವಗಳನ್ನು ಚಿಕ್ಕದಾಗಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

69ರ ಸಂಭ್ರಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು

ಜ್ಞಾನ ಗಂಗೋತ್ರಿ ಎಂದೇ ಪ್ರಖ್ಶಾತಿ ಪಡೆದಿರುವ ಮಲಯಾಚಲ ತಪೋಭೂಮಿ ಸೃಷ್ಠಿ ಸೌಂದರ್ಯದ ಮಡಿಲು, ಆಕರ್ಷಕ ಪ್ರವಾಸಿ ತಾಣ ಬಾಳೆಹೊನ್ನೂರು ಶ್ರೀರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವೆಂದರೆ ಸರ್ವರಿಗೂ ಅಚ್ಚು ಮೆಚ್ಚು.

ಸಂತೇಬೆನ್ನೂರು ಶಿಕ್ಷಕಿ ಸುಮಂಗಲಮ್ಮ ಅವರಿಗೆ ಜಿಲ್ಲಾ ಕದಳಿಶ್ರೀ ಪ್ರಶಸ್ತಿ : ಇಂದು ಪ್ರದಾನ

ದಾವಣಗೆರೆ ಕದಳಿ ಮಹಿಳಾ ವೇದಿಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾಗಿದ್ದು, ಕಳೆದ 16 ವರ್ಷಗಳಿಂದ ದಾವಣಗೆರೆಯಲ್ಲಿ ವಚನ ಸಾಹಿತ್ಯ, ಶರಣ ಸಂಸ್ಕೃತಿಯ ಅನುಷ್ಠಾನ ಕ್ಕಾಗಿ ಕಾರ್ಯಕ್ರಮಗಳನ್ನು, ದತ್ತಿ ಉಪನ್ಯಾಸಕಗಳನ್ನು, ವಚನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಮನಮೋಹನ್ ಸಿಂಗ್ ದೂರದೃಷ್ಟಿಯ ನಾಯಕ ಮತ್ತು ಶಿಕ್ಷಣಕ್ಕೆ ಅವರ ಕೊಡುಗೆ ಅಪಾರ

ಭಾರತದ 14ನೇ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ತಮ್ಮ ಅತ್ಯುನ್ನತ ಬುದ್ಧಿಶಕ್ತಿ, ಆರ್ಥಿಕ ಸುಧಾರಣೆಗಳು ಮತ್ತು ಶಾಂತ ಮತ್ತು ದೃಢವಾದ ನಾಯಕತ್ವಕ್ಕಾಗಿ ಜಾಗತಿಕವಾಗಿ ಪ್ರಸಿದ್ಧರಾಗಿದ್ದಾರೆ.

ಬದಲಾಗಬೇಕಿರುವುದು ವರ್ಷವಲ್ಲ ಬದುಕು..!

`ನಮ್ಮ ಉತ್ಸಾಹವೆನ್ನುವುದು ಕಲ್ಲಿದ್ದಲಿನ ಕಾವಾಗಬೇಕೇ ಹೊರತು ಕೆಂಡದ ಮೇಲಿನ ಗರಿಕೆಯಾಗಬಾರದು’ ಎಂಬ  ವಿಶ್ವ ಮಾನವ ಕವಿ ಕುವೆಂಪು ಅವರ ನುಡಿಯಂತೆ  ನಮ್ಮ ಅನೇಕ ಸಂತೋಷಗಳು ಹೊಸ ವರ್ಷವೆಂಬ ದಿನದ ಮೂರ್ತಿಗೆ ಅಲಂಕಾರಿಕ ಬಿಡಿ ಹೂವು ಆಗದೇ ಅದು ಅನೇಕ ಮಹಾ ಸಂಕಲ್ಪಗಳ  ಎಂದಿಗೂ ಚದುರದ ಇಡಿ ಹೂವಿನ ಗುಚ್ಛವಾಗ ಬೇಕು.

ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರ ಕಾಯ್ದೆ – ಇಂದು ಬೆಳ್ಳಿ ಹಬ್ಬದ ಸಂಭ್ರಮ

‘ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ’ ಎಂಬ ಮೂಲತತ್ವದ ಮೇಲೆ ಸರ್ವರ ಆರ್ಥಿಕ ಬದುಕನ್ನು ಪ್ರಜಾಸತ್ತಾತ್ಮಕ ತಳಹದಿಯ ಮೇಲೆ ಸಂಘಟಿಸಲ್ಪಟ್ಟ ಸಹಕಾರ ಚಳವಳಿಗೆ ಭಾರತದಲ್ಲಿ 120 ವರ್ಷಗಳು ಕಳೆದಿವೆ. 

ಸುಬ್ರಾಯ ಶೆಟ್ರ ರೈಲು ಪಟಾಕಿ ?..

ಹರಿಹರದ ನಾಗಪ್ಪನವರು ಅಂದರೆ ನಾಗೋಸಾ ಲದ್ವಾರವರು ಉಪಾಧ್ಯಾಯ ವೃತ್ತಿಯನ್ನು ಬಿಟ್ಟು, ಜವಳಿ ವ್ಯಾಪಾರವನ್ನು ಮಾಡಲು ದಾವಣಗೆರೆಯ ಚೌಕಿಪೇಟೆಗೆ ಬಂದು ನೆಲೆಸಿದವರು. 

ಬದುಕಿನ ವೈರುಧ್ಯ

ಜಗತ್ತು ನಾಗಲೋಟದಿಂದ ಓಡುತ್ತಿದೆ. ಹೊಸ ಹೊಸ ಪರಿಕರಗಳು ಜನರ ಜೀವನ ಶೈಲಿಯನ್ನು ಮಾರ್ಪಡಿಸಿವೆ. ಆಧುನಿಕತೆಯ ಹೆಸರಿನಲ್ಲಿ ಪರಿಸರ ನಾಶವಾಗುವ ದಿನಗಳು ದೂರವಿಲ್ಲ

2025ರಲ್ಲಿ ಭಾರತದ ಆಗಸ ಬೆಳಗಲಿರುವ ಇನ್ನಷ್ಟು ವಿಮಾನಗಳು

ವಿಮಾನಯಾನ ಸಂಸ್ಥೆಗಳ ವಿಲೀನ ಹಾಗೂ ವಿಸ್ತರಣೆಗಳ ಕಾರಣದಿಂದಾಗಿ 2025ರಲ್ಲಿ ಭಾರತದ ವಿಮಾನಯಾನ ವಲಯ ಇನ್ನಷ್ಟು ಬೆಳವಣಿಗೆ ಕಾಣಲಿದೆ. ಆದರೆ ಪೂರೈಕೆ ಜಾಲದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ

`ಗಟ್ಟಿ ಎಣ್ಣಿ – ವ್ಯಾಪಾರ ಬೋಣಿ

ದಶಕಗಳ ಕೆಳಗೆ ದಾವಣಗೆರೆಯಲ್ಲಿ ಚಳಿಗಾಲವೆಂದರೆ ಈಗಿನಕ್ಕಿಂತ ತುಂಬಾ ಚಳಿ ಇರುತ್ತಿತ್ತು. ಮನೆಯಲ್ಲಿನ ಶುದ್ಧ ಕೊಬ್ಬರಿ ಎಣ್ಣೆ ಕಲ್ಲಿನಂತೆ ಗಟ್ಟಿ ಆಗುತ್ತಿತ್ತು

ನೈಜೀರಿಯಾದಲ್ಲಿ ಹಸಿದವರಿಗೆ ನೆರವು ನೀಡುವುದೇ ಸಾವಿನೊಂದಿಗೆ ಚಲ್ಲಾಟ

ಕಳೆದ ಒಂದು ವಾರದಲ್ಲಿ ನೈಜೀರಿಯಾದಲ್ಲಿ ಆಹಾರಕ್ಕಾಗಿ ನಡೆಸಲಾದ ನೂಕು ನುಗ್ಗಲಿನಲ್ಲಿ ಕನಿಷ್ಟ 67 ಜನ ಸಾವನ್ನಪ್ಪಿದ್ದಾರೆ. ಈ ಪೀಳಿಗೆಯ ಅತ್ಯಂತ ಭೀಕರ ಬದುಕಿನ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ನೆರವು

ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಅನನ್ಯ ಸೇವೆ

ಬ್ಯಾಂಕಿನ ಕೆಲಸವೆಂದರೆ ಕೂಡಿ-ಕಳೆಯುವ ವ್ಯಾವಹಾರಿಕ ಕಾಯಕ ಎನ್ನುವಂತಾಗಿ ರುವ ಇಂದಿನ ದಿನಮಾನದಲ್ಲಿ ಬ್ಯಾಂಕು ಹಾಗೂ ಅಲ್ಲಿನ ಸಿಬ್ಬಂದಿ ಮನಸ್ಸು ಮಾಡಿದರೆ ಜನರ, ದೇಶದ ಆರ್ಥಿಕ – ಸಾಮಾಜಿಕ ಬದುಕನ್ನು ಸಮಗ್ರವಾಗಿ ಬದಲಾಯಿಸಬಲ್ಲರು

error: Content is protected !!