ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಇನ್ಫ್ಲುಯೆಂಜಾ (ಫ್ಲೂ) ಮಹಾಮಾರಿ
ನಾವು ಈ ಮೊದಲೇ ಕೇಳಿರುವ ಹಕ್ಕಿ ಜ್ವರ ಮತ್ತು ಹಂದಿ ಜ್ವರ. ಇದು ಮಾನವನಿಂದ ಮಾನವನಿಗೆ ಡ್ರಾಪ್ ಲೆಟ್ ಇನ್ಫೆಕ್ಷನ್ ಅಂದರೆ ಕಾಯಿಲೆ ಇರುವ ವ್ಯಕ್ತಿ ಒಬ್ಬ ಕೆಮ್ಮಿದಾಗ/ಸೀನಿದಾಗ ಅವನಿಂದ ಇನ್ನೊಬ್ಬರ ಮೂಗಿಗೆ ಹಾಗೂ ಬಾಯಿಗೆ ತಲುಪಿ ಹರಡುತ್ತದೆ.