Category: ರಾಜಕೀಯ

Home ರಾಜಕೀಯ

2 BHK ಮನೆ ಬಾಡಿಗೆಗೆ ಇದೆ

ಪೂರ್ವ ಬಾಗಿಲು, ದಕ್ಷಿಣಕ್ಕೆ ರಸ್ತೆ, ಅಶೋಕ ನಗರ, 1ನೇ ಕ್ರಾಸ್‍, ಬಲಭಾಗ ಯರಗುಂಟಿ, ಹೆಚ್‍.ಪಿ ಗ್ಯಾಸ್‍ ಗೋಡೌನ್ ಎದುರು, ಕೊಂಡಜ್ಜಿ ರಸ್ತೆ, ದಾವಣಗೆರೆ. 

ಮನೆ ಬಾಡಿಗೆಗೆ / ಭೋಗ್ಯಕ್ಕಿದೆ

ಗ್ರೌಂಡ್ ಪ್ಲೋರ್ ನಲ್ಲಿ 3 BHK ಉತ್ತರ ದಿಕ್ಕಿನ ಮುಂಬಾಗಿಲುವುಳ್ಳ ಮನೆ ಬಾಡಿಗೆಗಿದೆ ಹಾಗೂ ಕಾರ್ ಪಾರ್ಕಿಂಗ್, ಬೋರ್- ಕಾರ್ಪೊರೇಷನ್ ನೀರಿನ ಸೌಲಭ್ಯವಿರುವ ಮನೆ. ನಂ. 651,  ಶ್ರೀ ಕಟೀಲು, 6ನೇ ಕ್ರಾಸ್, ಶ್ರೀನಿವಾಸ ನಗರ, ಹದಡಿ ರಸ್ತೆ, ದಾವಣಗೆರೆ. 

ಮನೆ ಮಾರಾಟಕ್ಕೆ ಇದೆ

30•50 ಸೈಟ್‌ನಲ್ಲಿ 2 ಬೆಡ್‌ರೂಂನ ಆಧುನಿಕ ವ್ಯವಸ್ಥೆಯುಳ್ಳ, ವಾಸ್ತು ಪ್ರಕಾರ ಕಟ್ಟಿರುವ, ಪಶ್ಚಿಮ ದಿಕ್ಕಿನ ಮನೆ, ಬಾಲಾಜಿ ಬಡಾವಣೆಯಲ್ಲಿ ಮಾರಾಟಕ್ಕೆ ಇದೆ.

ಸೈಟು ಮಾರಾಟಕ್ಕಿದೆ

ಗ್ಲಾಸ್‍ ಹೌಸ್‍ ಪಕ್ಕದಲ್ಲಿ (ಬಲ ಭಾಗ) 30×40 ದಕ್ಷಿಣ, 30×50 ಉತ್ತರ, , ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ನೌಕರರಿಗೆ ಆದ್ಯತೆ. ಯೋಗ್ಯ ಬೆಲೆಗೆ ದೊರೆಯುತ್ತದೆ.

ಬಿಲ್ಡಿಂಗ್‌ ಬಾಡಿಗೆಗಿದೆ

ಚಾಮರಾಜಪೇಟೆ ಸರ್ಕಲ್‌ ಹತ್ತಿರ, ಕಲ್ಲೇಶ್ವರ ಕಿರಾಣಿ ಅಂಗಡಿ ಮೇಲ್ಭಾಗ ದಲ್ಲಿ 3 ಮಹಡಿ ಇರುವ 10,000 ಚದುರ ಅಡಿ ವಿಶಾಲವಾದ ಜಾಗ ಇರುವ ಬಿಲ್ಡಿಂಗ್‌ ಬಾಡಿಗೆಗಿದೆ.

ಮಾರಾಟಕ್ಕಿವೆ

ಉಪಯೋಗಿಸಿರುವ ಸೆಂಟ್ರಿಂಗ್‍ ಪ್ಲೈವುಡ್‍ ಶೀಟ್‍ ಮತ್ತು ಸಾರ್ವೆ ಪೋಲ್ಸ್‍ ಮಾರಾಟಕ್ಕಿವೆ.

error: Content is protected !!