Category: ರಾಜಕೀಯ

Home ರಾಜಕೀಯ

ಹೊಲ ಮಾರಾಟಕ್ಕಿದೆ

ಬೆಂಡಿಗೇರಿ ಹತ್ತಿರ ಅಳಿಗಂಜಿಕೇರಿಯಲ್ಲಿ 4 ಎಕರೆ 6 ಸೆಂಟ್ಸ್‍ (ಕೆಂಪು ಭೂಮಿ) ಮಾರಾಟಕ್ಕಿದೆ.

ಅಡುಗೆ ಕೆಲಸದವರು ಬೇಕಾಗಿದ್ದಾರೆ

S.S. ಲೇಔಟ್‌ `B’ ಬ್ಲಾಕ್‌, 3ನೇ ಮುಖ್ಯರಸ್ತೆಯಲ್ಲಿರುವ ಮನೆಗೆ, ಮನೆ ಕೆಲಸಕ್ಕೆ ಮತ್ತು ಅಡುಗೆ ಮಾಡುವುದರಲ್ಲಿ ನುರಿತ ಮಹಿಳೆ ಬೇಕಾಗಿದ್ದಾರೆ.

ಮನೆ ಲೀಜ್‍ಗೆ ಇದೆ

ನಗರದ ಹೃದಯ ಭಾಗ ದೇವರಾಜ್ ಅರಸ್ ಬಡಾವಣೆ ‘ಎ’ ಬ್ಲಾಕ್ 2ನೇ ಮೇನ್, 2ನೇ ಕ್ರಾಸ್‍ನಲ್ಲಿ ಡಬಲ್ ಬೆಡ್ ರೂಂ, ಬೋರ್ ವೆಲ್/ ಕಾರ್ಪೊರೇಷನ್ ನೀರಿನ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ ಇರುವ ಸುಸಜ್ಜಿತ 1ನೇ ಮಹಡಿ ಮನೆ ಲೀಸ್‍ಗಿದೆ.

ಹಾಲ್ ಬಾಡಿಗೆಗೆ ಇದೆ

ಬ್ಯೂಟಿ ಪಾರ್ಲರ್/ಟ್ಯೂಷನ್ಸ್/ಆಫೀಸ್‌ಗಾಗಿ Ist Floorನಲ್ಲಿ ಬಾಡಿಗೆಗೆ ಇದೆ. ಮಾಮಾಸ್ ಜಾಯಿಂಟ್ ರೋಡ್, ಕಾರ್ನರ್ ಬಿಲ್ಡಿಂಗ್, ಎಂಸಿಸಿ ಬಿ ಬ್ಲಾಕ್, ದಾವಣಗೆರೆ. 

ರೂಂ ಬಾಡಿಗೆಗೆ ಇದೆ

ದಾವಣಗೆರೆಯ ಡಿ.ಸಿ.ಎಂ. ಟೌನ್‍ಶಿಪ್ ಹಿಂಭಾಗ ರಾಜೇಂದ್ರ ಬಡಾವಣೆಯಲ್ಲಿ ಸಿಂಗಲ್‍ ರೂಂ ಖಾಲಿ ಇದೆ. (with Attach Bathroom & Kitchen) ಉದ್ಯೋಗಸ್ಥ ಮಹಿಳಾ/ಪುರುಷರಿಗೆ ಮೊದಲ ಆದ್ಯತೆ.

ತಕ್ಷಣ ಬೇಕಾಗಿದ್ದಾರೆ

ಬೆಂಗಳೂರಿನಲ್ಲಿ ಹೌಸ್‍ ಕೀಪಿಂಗ್‌ ಹುಡುಗರು ಬೇಕಾಗಿದ್ದಾರೆ. ಸಂಬಳ 8000/- ಊಟ, ಮಲಗಲು ಜಾಗ ಉಚಿತ. ಕೆಲಸ ನೆಲ, ಬಾತ್‍ರೂಂ ಇತರೆ ಕ್ಲಿನಿಂಗ್‍.

ತಕ್ಷಣ ಬೇಕಾಗಿದ್ದಾರೆ

ಬೆಂಗಳೂರಿನಲ್ಲಿ ಹೌಸ್‍ ಕೀಪಿಂಗ್‌ ಹುಡುಗರು ಬೇಕಾಗಿದ್ದಾರೆ. ಸಂಬಳ 8000/- ಊಟ, ಮಲಗಲು ಜಾಗ ಉಚಿತ. ಕೆಲಸ ನೆಲ, ಬಾತ್‍ರೂಂ ಇತರೆ ಕ್ಲಿನಿಂಗ್‍.

2 BHK ಮನೆ ಬಾಡಿಗೆಗೆ ಇದೆ

ಪೂರ್ವ ಬಾಗಿಲು, ದಕ್ಷಿಣಕ್ಕೆ ರಸ್ತೆ, ಅಶೋಕ ನಗರ, 1ನೇ ಕ್ರಾಸ್‍, ಬಲಭಾಗ ಯರಗುಂಟಿ, ಹೆಚ್‍.ಪಿ ಗ್ಯಾಸ್‍ ಗೋಡೌನ್ ಎದುರು, ಕೊಂಡಜ್ಜಿ ರಸ್ತೆ, ದಾವಣಗೆರೆ. 

error: Content is protected !!