ಮನೆ ಬಾಡಿಗೆಗಿದೆ
3 BHK/ 2BHK, ಕಾರ್ಪೊರೇಷನ್ ನೀರು, ಬೋರ್, ಕಾರ್ ಪಾರ್ಕಿಂಗ್ ವ್ಯವಸ್ಥೆಗಳಿರುವ ವಾಸ್ತು ಪ್ರಕಾರದ ಪೂರ್ವ ಮುಖದ, ಸ್ವತಂತ್ರವಾದ ಮನೆ ಮೆಡಿಕಲ್ ಹಾಸ್ಟೆಲ್ ಪಕ್ಕದಲ್ಲಿ ಬಾಡಿಗೆಗಿದೆ. (ಸಸ್ಯಹಾರಿಗಳಿಗೆ ಮಾತ್ರ)
3 BHK/ 2BHK, ಕಾರ್ಪೊರೇಷನ್ ನೀರು, ಬೋರ್, ಕಾರ್ ಪಾರ್ಕಿಂಗ್ ವ್ಯವಸ್ಥೆಗಳಿರುವ ವಾಸ್ತು ಪ್ರಕಾರದ ಪೂರ್ವ ಮುಖದ, ಸ್ವತಂತ್ರವಾದ ಮನೆ ಮೆಡಿಕಲ್ ಹಾಸ್ಟೆಲ್ ಪಕ್ಕದಲ್ಲಿ ಬಾಡಿಗೆಗಿದೆ. (ಸಸ್ಯಹಾರಿಗಳಿಗೆ ಮಾತ್ರ)
ದಾವಣಗೆರೆ ಎಲ್.ಐ.ಸಿ. ಕಾಲೋನಿ, 4ನೇ ಮುಖ್ಯ ರಸ್ತೆ, ನೂತನ ಕಾಲೇಜು ಹಿಂಭಾಗ, ಪೂರ್ವದಿಕ್ಕಿನ, ಸಂಪೂರ್ಣ ವಾಸ್ತುವುಳ್ಳ, 3 ಬೆಡ್‍ರೂಂ ಮನೆ ಮುನ್ಸಿಪಲ್ ಹಾಗೂ ಬೋರ್ ನೀರಿನ ಸೌಕರ್ಯವಿದ್ದು ಮೊದಲನೇ ಮಹಡಿಯಲ್ಲಿ ಬಾಡಿಗೆಗೆ ಇದೆ.
ಪ್ರತಿದಿನ ಸಂಜೆ 5.30 ರಿಂದ ಬೆಳಿಗ್ಗೆ 8.30ರವರೆಗೆ ವಯಸ್ಸಾದವರನ್ನು ನೋಡಿಕೊಳ್ಳಲು ಮಹಿಳೆ ಬೇಕಾಗಿದ್ದಾರೆ.
ಶಾಮನೂರು ಮಲ್ಲಿಕಾರ್ಜುನ್ ಬಡಾವಣೆಯಲ್ಲಿ 15×40 ರ ಬೋರ್‍ವೆಲ್ ನೀರಿನ ವ್ಯವಸ್ಥೆ ಇರುವ ಇಂಡಿಪೆಂಡೆಂಟ್ ಮನೆ ಲೀಸಿಗೆ ಇದೆ.
ದಾವಣಗೆರೆ ರಾಂ ಅಂಡ್ ಕೋ ಸರ್ಕಲ್, ಮೆಡ್ ಪ್ಲೆಸ್ ಎದುರಿಗಿರುವ ಭದ್ರಾ ನ್ಯಾಚುರಲ್ಸ್ ಆರ್ಯವೇದಿಕ್ ಔಷಧಿಗಳು, ಸಾವಯವ, ನೈಸರ್ಗಿಕ ಆಹಾರ ದಿನಸಿ ಒಂದೇ ಸೂರಿನಡಿ ದೊರೆಯುತ್ತವೆ.
ಸಕ್ಕರೆ ಕಾಯಿಲೆಯವರ ಅನುಕೂಲಕ್ಕಾಗಿ ಆಲೂರು ಆಸ್ಪತ್ರೆಯು ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ ಮತ್ತು ಬೆಳಿಗ್ಗೆ 11 ರಿಂದ 2 ಗಂಟೆಯವರೆಗೆ ಲಭ್ಯವಿರುತ್ತದೆ.
ನಮ್ಮಲ್ಲಿ ವಯೋವೃದ್ದರನ್ನು ನೋಡಿಕೊಳ್ಳಲು ಆಯಾಗಳನ್ನು ಕಳುಹಿಸುತ್ತೇವೆ. ವಯೋವೃದ್ದರನ್ನು ನೋಡಿಕೊಳ್ಳಲು ಯುವಕ, ಯುವತಿಯರು ಬೇಕಾಗಿದ್ದಾರೆ.
ದಾವಣಗೆರೆಯಿಂದ 7 ಕಿ.ಮೀ ದೂರದಲ್ಲಿರುವ ಮಾಗಾನಹಳ್ಳಿಯಲ್ಲಿ ಕೋಳಿಫಾರಂ, ಕುರಿ ಫಾರಂ ಮಾಡುವುದಕ್ಕೆ ಸೂಕ್ತವಾದ ಜಾಗ ಬಾಡಿಗೆಗಿದೆ. ನೀರಿನ ಸೌಕರ್ಯ, ರಸ್ತೆ ಸೌಕರ್ಯವುಳ್ಳ ಜಾಗ ಬಾಡಿಗೆಗಿದೆ.
ವಯೋವೃದ್ಧರು, ಬೆಡ್ರಿಡನ್, ಪೇಷೆಂಟ್ಸ್, ಅಂಗವಿಕಲರನ್ನು ನಮ್ಮಲ್ಲಿ ಊಟ ವಸತಿಯೊಂದಿಗೆ ನೋಡಿಕೊಳ್ಳಲಾಗುವುದು.
ದಾವಣಗೆರೆ ಶಂಕರವಿಹಾರ ಬಡಾವಣೆ ವಾಸಿ, ಜೀಜಾಮಾತಾ ಮಹಿಳಾ ಮಂಡಳಿ ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯಬಾಯಿ ಪ್ರಭು ಜಾಧವ್ (50) ಅವರು ದಿನಾಂಕ 23.04.2021ರ ಶುಕ್ರವಾರ ನಿಧನರಾದರು.