ಸೊಳ್ಳೆ ಮೆಶ್ ಹಾಕಲಾಗುವುದು
ನಮ್ಮಲ್ಲಿ ಎಲ್ಲಾ ತರಹದ ಕುಷನ್ ವರ್ಕ್ಸ್, ಸೋಫ್ ಸೆಟ್, ಡ್ಯುರೋಫ್ಲೆಕ್ಸ್ ಬೆಡ್, ಕಿಟಕಿಗೆ ಅಲ್ಯೂಮಿನಿಯಂ ಡೋರ್, ಸೊಳ್ಳೆ ಮೆಶ್ ಹಾಕಲಾಗುವುದು.
ನಮ್ಮಲ್ಲಿ ಎಲ್ಲಾ ತರಹದ ಕುಷನ್ ವರ್ಕ್ಸ್, ಸೋಫ್ ಸೆಟ್, ಡ್ಯುರೋಫ್ಲೆಕ್ಸ್ ಬೆಡ್, ಕಿಟಕಿಗೆ ಅಲ್ಯೂಮಿನಿಯಂ ಡೋರ್, ಸೊಳ್ಳೆ ಮೆಶ್ ಹಾಕಲಾಗುವುದು.
ಆಸ್ಪತ್ರೆ ಸಿಬ್ಬಂದಿಗೆ ಅಡುಗೆ ಮಾಡಿ ಪಾತ್ರೆಯನ್ನು ಶುಚಿ ಮಾಡಿಟ್ಟು ಹೋಗಲು ಹೆಂಗಸರು (ಇಬ್ಬರು) ಬೇಕಾಗಿದ್ದಾರೆ.
ರಾಜು ಕೆ.ಎನ್. ಈ ಹೆಸರಿನ ಬಿ.ಕಾಂ 6ನೇ ಸೆಮಿಸ್ಟರ್‍ನ ಮಾರ್ಕ್ಸ್‍ಕಾರ್ಡ್ (ರಿ.ನಂ. C2311014) ಹಾಗೂ ಕಾನ್ವೋಕೇಶನ್ ಸರ್ಟಿಫಿಕೇಟ್ ದಿನಾಂಕ 10.11.2020 ರಂದು ಕಳೆದಿದ್ದು ಯಾರಿಗಾದರೂ ಸಿಕ್ಕಲ್ಲಿ ತಲುಪಿಸಲು ಕೋರಲಾಗಿದೆ.
ದಾವಣಗೆರೆ ನಗರದ ಎಂ.ಸಿ.ಸಿ. `ಬಿ’ ಬ್ಲಾಕ್‌ನಲ್ಲಿ ಪ್ರತಿಷ್ಠಿತ ಹೋಟೆಲ್ ಮಾರಾಟಕ್ಕಿದೆ.
ಲಿಂಗಾಯತ ವಧು-ವರರ ಕೇಂದ್ರ. H.O: Vidya Nagara, 1st Bus Stop, Davangere. B.O: BIET College Road, Near Hemavati Hostel.
ವಿದ್ಯಾನಗರ, ಶಿವಕುಮಾರಸ್ವಾಮಿ, ತರಳಬಾಳು ಬಡಾವಣೆಯಲ್ಲಿ ಸೈಟು ಕೊಳ್ಳುವುದಕ್ಕೆ ಬೇಕಾಗಿದೆ.
ವಿದ್ಯಾನಗರ, ಶಿವಕುಮಾರಸ್ವಾಮಿ, ತರಳಬಾಳು ಬಡಾವಣೆಯಲ್ಲಿ ಸೈಟು ಕೊಳ್ಳುವುದಕ್ಕೆ ಬೇಕಾಗಿದೆ.
ಬನಶಂಕರಿ ಲೇಔಟ್, ಡಾಲರ್ ಕಾಲೋನಿ, ಶಿವ-ಪಾರ್ವತಿ ಬಡಾವಣೆ ಹಾಗೂ ಶಾಮನೂರು, ಜೆ.ಹೆಚ್ ಪಟೇಲ್ ಲೇಔಟ್, ಸರಸ್ವತಿ ನಗರ 40×68 ಉತ್ತರಕ್ಕೆ ಸೈಟ್ ಮಾರಾಟಕ್ಕಿದೆ, ಸೈಟ್‍ಗಳು, ಮನೆ ಮತ್ತು ಹೊಲ, ಬಂಗ್ಲೆ ಸೈಟುಗಳು, ಅಪಾರ್ಟ್ ಮೆಂಟ್ ಸೈಟುಗಳು ದೊರೆಯುತ್ತವೆ.
ಸ್ತ್ರೀ-ಪುರುಷ ವಶೀಕರಣ, ಗುಪ್ತ ಲೈಂಗಿಕ ದಾಂಪತ್ಯ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತಾಗಲು ಶೀಘ್ರದಲ್ಲಿ ಪರಿಹಾರ ಮಾಡುತ್ತಾರೆ.