ಹೆಲ್ಪರ್ಸ್ ಬೇಕಾಗಿದ್ದಾರೆ
ಮಹಿಳಾ ಅಥವಾ ಪುರುಷರು, ಸಜ್ಜನ ಸೂಪರ್ ಮಾರ್ಕೆಟ್
ವಿದ್ಯಾರ್ಥಿ ಭವನ ಹತ್ತಿರ ಹದಡಿ ರೋಡ್ ದಾವಣಗೆರೆ. ಫೋ. : 84315 68521
ಎಸ್ಸೆಸ್ಸೆಲ್ಸಿ, ಪಿಯುಸಿ, ಫೇಲಾದವರು ನೇರ ಬಿ.ಎ., ಎಂ.ಎ., ಬಿ.ಕಾಂ., ಎಂ.ಕಾಂ., ಬಿ.ಎಸ್ಸಿ., ಬಿ.ಎಡ್., ಎಂ.ಎಡ್., ಡಿಪ್ಲೋಮಾ, ಬಿ.ಟೆಕ್, ಎಂ.ಟೆಕ್ ಮುಂತಾದ ಕೋರ್ಸ್‌ಗಳನ್ನು ಪಾಸ್ ಮಾಡಲು ಸಂಪರ್ಕಿಸಿ.
ದಾವಣಗೆರೆ ತರಳಬಾಳು ಬಡಾವಣೆ, ವಿದ್ಯಾನಗರ, 1ನೇ ಮೇನ್, 5ನೇ ಕ್ರಾಸ್‍ನಲ್ಲಿ (# 1627/19) ಮೊದಲನೇ ಮಹಡಿಯಲ್ಲಿ 2 BHK ಮನೆ ಬಾಡಿಗೆಗೆ ಇದೆ.
ಶಿವ ಪಾರ್ವತಿ ಬಡಾವಣೆಯಲ್ಲಿ 30×48 ಪೂರ್ವ, ಬನಶಂಕರಿ ಬಡಾವಣೆಯಲ್ಲಿ 30×50 ಪಶ್ಚಿಮ, ವಿನಾಯಕ ಬಡಾವಣೆಯಲ್ಲಿ 40×50 ಪೂರ್ವ ಸ್ವಾಮಿ ಏಜೆಂಟ್, ವಿದ್ಯಾನಗರ.
ಬೆಳಿಗ್ಗೆ 8.30ರಿಂದ ಸಂಜೆ 5.30, ಸಂಜೆ 5.30ರಿಂದ ಬೆಳಿಗ್ಗೆ 8.30ರವರೆಗೆ ಮನೆ ಕೆಲಸದೊಂದಿಗೆ, ವಯಸ್ಸಾದವರನ್ನು ನೋಡಿಕೊಳ್ಳಲು ಮಹಿಳೆ ಬೇಕಾಗಿದ್ದಾರೆ.
6BHK ಮನೆ 60×44 ವಿಸ್ತೀರ್ಣ, ಕಾರ್ ಪಾರ್ಕಿಂಗ್ ವ್ಯವಸ್ಥೆಯುಳ್ಳ, ಡ್ಯೂಪ್ಲೆಕ್ಸ್ ಮನೆ #1935/7, 10ನೇ ಕ್ರಾಸ್, ಸಿದ್ದವೀರಪ್ಪ ಬಡಾವಣೆಯಲ್ಲಿ ಮಾರಾಟಕ್ಕಿದೆ.
DCM ಮನೆ- 30×35, ವಿನೋಬನಗರ ಮನೆ-15×30, MCC B’ ಬ್ಲಾಕ್ ಹಳೆಯ ಮನೆ – 28×64, ಭೂಮಿಕ ಲೇಔಟ್ ಮನೆ-30×40, ಭಗೀರಥ ಸರ್ಕಲ್ ಮನೆ-30×40, ಸರಸ್ವತಿ ಬಡಾವಣೆ ಮನೆ- 20×35, SS ಲೇಔಟ್ ಮನೆ-30×40(35 ಸಾವಿರ ಬಾಡಿಗೆ ಬರುವಂತಹ ಮನೆ)
ಬಾಲಾಜಿ ನಗರ (ಎಸ್.ಎಸ್. ಲೇಔಟ್), 2nd ಸ್ಟೇಜ್, 2 ಬೆಡ್‍ರೂಂ ಗ್ರೌಂಡ್ ಫ್ಲೋರ್ ಹಾಗೂ ಮೊದಲನೆ ಮಹಡಿಯಲ್ಲಿ 2 ಮನೆಗಳು ಲೀಸ್‍ಗೆ ಇವೆ. ಬೋರ್‍ವೆಲ್/ಮುನ್ಸಿಪಲ್ ನೀರು, ಸೋಲಾರ್ ವ್ಯವಸ್ಥೆ ಇದೆ.
ನಿಮ್ಮ ಮನೆ ಮತ್ತಿತರೆ ಕಟ್ಟಡಗಳ ಬಾತ್‌ರೂಂ, ಬಾಲ್ಕನಿ, ಟೆರೇಸ್, ನೀರಿನ ತೊಟ್ಟಿ, ಗೋಡೆ ಬಿರುಕು, ನೀರಿನ ಟ್ಯಾಂಕ್, ಎಲ್ಲಾ ರೀತಿಯ ನೀರಿನ ಲೀಕೇಜ್‌ಗಳಿಗೆ ಸಂಪರ್ಕಿಸಿ
800 sqft ಹಾಲ್, ಮೊದಲನೇ ಮಹಡಿ ಮಾಮಾಸ್ ಜಾಯಿಂಟ್ ರೋಡ್, ಎಂ.ಸಿ.ಸಿ. `ಬಿ’ ಬ್ಲಾಕ್
5700 Sqft ಎಂ.ಸಿ.ಸಿ `ಎ’ ಬ್ಲಾಕ್, ರಾಮಕೃಷ್ಣ ಆಶ್ರಮ ಹತ್ತಿರ ವಿಶಾಲವಾದ, ವ್ಯಾಪಾರ ಮಾಡಲು ಅನುಕೂಲವಾದ ಜಾಗ ಬಾಡಿಗೆಗೆ ಇದೆ.