ಮಳಿಗೆಗಳು ಬಾಡಿಗೆಗೆ ಇದೆ
ವಿನೋಬ ನಗರ 2ನೇ ಮುಖ್ಯರಸ್ತೆ, 1ನೇ `A’ ಕ್ರಾಸ್‍ನಲ್ಲಿರುವ ಮೊದನೇ ಮಹಡಿಯಲ್ಲಿ ಇರುವ ಮಳಿಗೆಗಳು ಆಫೀಸ್‍ಗಳಿಗಾಗಿ ಮಾಗನೂರು ಬಸಪ್ಪ ಶಾಲೆ ಪಕ್ಕದಲ್ಲಿ ಬಾಡಿಗೆಗೆ ಇವೆ.
ವಿನೋಬ ನಗರ 2ನೇ ಮುಖ್ಯರಸ್ತೆ, 1ನೇ `A’ ಕ್ರಾಸ್‍ನಲ್ಲಿರುವ ಮೊದನೇ ಮಹಡಿಯಲ್ಲಿ ಇರುವ ಮಳಿಗೆಗಳು ಆಫೀಸ್‍ಗಳಿಗಾಗಿ ಮಾಗನೂರು ಬಸಪ್ಪ ಶಾಲೆ ಪಕ್ಕದಲ್ಲಿ ಬಾಡಿಗೆಗೆ ಇವೆ.
3BHK ಗ್ರೌಂಡ್ ಫ್ಲೋರ್ ಪೂರ್ವ ದಿಕ್ಕು, ಬಾಡಿಗೆಗೆ ಆಂಜನೇಯ ಬಡಾವಣೆ ಮತ್ತು ಜಯನಗರ ಸರಸ್ವತಿ ಬಡಾವಣೆ 2BHK ಗ್ರೌಂಡ್ ಫ್ಲೋರ್ ಉತ್ತರ ದಿಕ್ಕು ಲೀಜಿಗೆ
2-3 ವರ್ಷ ಅನುಭವವುಳ್ಳ ಸೇಲ್ಸ್ಮ್ಯಾನ್ ಬೇಕಾಗಿದ್ದಾರೆ.ಆಸಕ್ತರು ವಿಚಾರಿಸಿ (ಸಂಪರ್ಕಿಸುವ ಸಮಯ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ)
ದಾವಣಗೆರೆ ಎಪಿಎಂಸಿ `ಎ’ ಬ್ಲಾಕ್ ನಲ್ಲಿ 45×100 ಅಳತೆಯ ಗೋಡೌನ್ ಬಾಡಿಗೆಗೆ ಇದೆ.
ವಿದ್ಯಾನಗರ 12 ನೇ ಮುಖ್ಯ ರಸ್ತೆಯಲ್ಲಿ ವಾಸ್ತು ಪ್ರಕಾರವಿರುವ ಮತ್ತು ಪೂರ್ವಾಭಿಮುಖವಿರುವ, ಮುನ್ಸಿಪಲ್ ಹಾಗೂ ಬೋರ್‍ವೆಲ್ ನೀರಿನ ಸೌಕರ್ಯ ಇರುವ 2 ಬೆಡ್‍ರೂಂ ಮನೆ ಬಾಡಿಗೆಗೆ ಇದೆ.
ಹೆಚ್.ಎಂ.ಟಿ ಟ್ರ್ಯಾಕ್ಟರ್ 4022, 2016ನೇ ಮಾಡೆಲ್ ಹಾಗೂ ಟ್ರ್ಯಾಕ್ಟರ್ ಟ್ರ್ಯಾಲಿ ಮಾರಾಟಕ್ಕಿದೆ.
ದಾವಣಗೆರೆ ಪಿಸಾಳೆ ಕಾಂಪೌಂಡ್, 2ನೇ ಕ್ರಾಸ್ (# 792/2) ನಲ್ಲಿ 17×20ರ ಅಳತೆಯ 2 ಫ್ಲೋರ್ 1 BHK ಮನೆ ಮಾರಾಟಕ್ಕೆ ಇದೆ.
ದೇವರಾಜ್ ಅರಸ್ `ಬಿ’ ಬ್ಲಾಕ್‍ನ 12 ನೇ ಕ್ರಾಸ್‍ನಲ್ಲಿರುವ # 380/3, ಶ್ರೀ ಕಾಕತಿ ಸಿದ್ದೇಶ್ವರ ನಿಲಯ ಒಂದನೇ ಮಹಡಿಯಲ್ಲಿ ಮನೆ 2 ಬೆಡ್ ರೂಂ 2 ಹಾಲ್‍ವುಳ್ಳ ಮನೆ ಲೀಸ್‍ಗೆ ಇರುತ್ತದೆ.
ಮದುವೆ ಮತ್ತು ಇತರೆ ಸಮಾರಂಭಗಳಿಗೆ ತಾಂಬೂಲವಾಗಿ ರಿಟರ್ನ್ ಗಿಫ್ಟ್ 30 ಹೂವಿನ ಗಿಡಗಳನ್ನು ಉಚಿತವಾಗಿ ನೀಡಲಾಗುವುದು.
ಉತ್ತರ ದಿಕ್ಕು 20×40 1ನೇ ಫ್ಲೋರ್ 2BHK 2ನೇ ಫ್ಲೋರ್ ರೂಂ ಬಾಡಿಗೆ ಇದೆ. ESI ಹಾಸ್ಪಿಟಲ್ ಹತ್ತಿರ RVK ಸ್ಕೂಲ್ ಹಿಂಭಾಗ ನಿಟ್ಟುವಳ್ಳಿ ರೋಡ್ ದಾವಣಗೆರೆ. (ಸಸ್ಯಹಾರಿಗಳಿಗೆ).
ಸಂಬಳ 10,000/- ದಿಂದ 15,000/- ಫೋ. 08192-231951 231953
ಶಿವಕುಮಾರಸ್ವಾಮಿ ಬಡಾವಣೆ 2ನೇ ಹಂತ, 4ನೇ ಮೇನ್, 4ನೇ ಕ್ರಾಸ್‍ನಲ್ಲಿ (# 678/10-A) ಮೊದಲನೇ ಮಹಡಿಯಲ್ಲಿ 1BHK ಮನೆ ಬಾಡಿಗೆಗೆ ಇದೆ.