Category: ರಾಜಕೀಯ

Home ರಾಜಕೀಯ

ಮನೆ ಬಾಡಿಗೆ/ಲೀಜ್‍ಗೆ

ಹದಡಿ ರಸ್ತೆಯಲ್ಲಿ ಬ್ಯಾಂಕ್, ಕಛೇರಿ, ಟಿ.ವಿ.ಸ್ಟೇಷನ್, ಜಿಲ್ಲಾ ಪಂಚಾಯತ್, ಹೈಟೆಕ್ ಹಾಸ್ಪಿಟಲ್, ಲಲಿತ್ ಶಾಲೆ, ಶಶಿ ಸೋಪ್ ಫ್ಯಾಕ್ಟರಿ, ಲೋಕಿಕೆರೆ ರಸ್ತೆ ಸುಬ್ರಮಣ್ಯ ದೇವಸ್ಥಾನ ಹತ್ತಿರವಿರುವ, ನೀರು 24×7, ಕಾರ್‍ ಪಾರ್ಕಿಂಗ್, ವಾಸ್ತುವಿರುವಂತಹ 2 BHK ಮನೆ ಬಾಡಿಗೆಗೆ/ಲೀಜ್‍ಗೆ ಇದೆ

ಮಳಿಗೆಗಳು ಬಾಡಿಗೆಗಿವೆ

ದಾವಣಗೆರೆ ಪಿ.ಬಿ.ರಸ್ತೆಯಲ್ಲಿರುವ ದಿ ದಾವಣಗೆರೆ ಆಟೋಮೊಬೈಲ್ಸ್ ಇಂಡಸ್ಟ್ರೀಯಲ್ ಕೋ-ಆಪ್ ಸೊಸೈಟಿಗೆ ಸೇರಿರುವ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ಮಳಿಗೆಗಳು ಬಾಡಿಗೆಗಿವೆ. 

ಮನೆ ಬಾಡಿಗೆಗೆ/ಲೀಸ್‍ಗೆ

ಮೊದಲನೆಯ ಮಹಡಿಯಲ್ಲಿ 2 ಬೆಡ್‍ರೂಂ ಮನೆ ಬಾಡಿಗೆಗೆ/ಲೀಜಿಗೆ ಇದೆ. ಕೆ.ಬಿ. ಬಡಾವಣೆ, ಕಿರುವಾಡಿ ಲೇಔಟ್ ಜೈನಮಂದಿರದ ಹತ್ತಿರ ದಾವಣಗೆರೆ. 

ನೆಲ ಬಾಡಿಗೆ

S.S. Layout, Ring Road, opp Sharadamba Temple ಹತ್ತಿರ ಖಾಲಿ ಜಾಗ ನೆಲ ಬಾಡಿಗೆಗೆ ಕೊಡುವುದಿದೆ. Size: ಉದ್ದ 20 ಅಡಿ x ಅಗಲ 80 ಅಡಿ

ರೂಂಗಳು ಬಾಡಿಗೆಗಿವೆ

ಅಟ್ಯಾಚ್‍ ಬಾತ್‍ರೂಂವುಳ್ಳ, ಸುಸಜ್ಜಿತ ರೂಂಗಳು ಬಾಡಿಗೆಗೆ ಲಭ್ಯವಿವೆ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಮಾತ್ರ. 

ಬಾಡಿಗೆಗೆ ವಿಚಾರಿಸಿ

ಹಾಸ್ಟೆಲ್‍ಗೆ ಸೌಲಭ್ಯವಿರುವ ಬಿಲ್ಡಿಂಗ್ ಸರಸ್ವತಿ ನಗರ ಕೆನರಾ ಬ್ಯಾಂಕ್ ಹತ್ತಿರ ಇದೆ

ಮಳಿಗೆಗಳು ಬಾಡಿಗೆಗೆ ಇದೆ

ವಿನೋಬ ನಗರ 2ನೇ ಮುಖ್ಯರಸ್ತೆ, 1ನೇ `A’ ಕ್ರಾಸ್‍ನಲ್ಲಿರುವ ಮೊದನೇ ಮಹಡಿಯಲ್ಲಿ ಇರುವ ಮಳಿಗೆಗಳು ಆಫೀಸ್‍ಗಳಿಗಾಗಿ ಮಾಗನೂರು ಬಸಪ್ಪ ಶಾಲೆ ಪಕ್ಕದಲ್ಲಿ ಬಾಡಿಗೆಗೆ ಇವೆ.

ಲೀಜ್ ಮತ್ತು ಬಾಡಿಗೆಗೆ

3BHK ಗ್ರೌಂಡ್ ಫ್ಲೋರ್ ಪೂರ್ವ ದಿಕ್ಕು, ಬಾಡಿಗೆಗೆ ಆಂಜನೇಯ ಬಡಾವಣೆ ಮತ್ತು ಜಯನಗರ ಸರಸ್ವತಿ ಬಡಾವಣೆ 2BHK ಗ್ರೌಂಡ್ ಫ್ಲೋರ್ ಉತ್ತರ ದಿಕ್ಕು ಲೀಜಿಗೆ

error: Content is protected !!