Category: ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ

ಅಯ್ಯಪ್ಪ ಸ್ವಾಮಿ ಪಡಿ ಪೂಜೆ

ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಎಲ್ಲೂ ಬೀಜ ಹಾಗೂ ಗೊಬ್ಬರದ ಕೊರತೆಯಾಗಿಲ್ಲ. ಮಧ್ಯವರ್ತಿಗಳು ಕೊರತೆ ಇದೆ ಎಂದು ರೈತರಲ್ಲಿ ಆತಂಕ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಖಾತೆ ಅಧೀನ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ನಗರದ ಸುನೇಹಾ ಕಾಸಲ್‌ ಅವರಿಗೆ ನಾಲ್ಕು ಸ್ವರ್ಣ ಪದಕ

ಹೈದರಾಬಾದ್‍ನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾ ನಿಲಯದ ಎನ್.ಎ.ಎಲ್.ಎಸ್.ಎ.ಆರ್. (ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರೀಸರ್ಚ್) ಈ ಕೋರ್ಸ್‍ನ ಅಂತಿಮ ಪರೀಕ್ಷೆಯಲ್ಲಿ ನಗರದ ಸುನೇಹಾ ಕಾಸಲ್, ತನ್ನ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ನಾಲ್ಕು ಸ್ವರ್ಣ ಪದಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಅಧಿಕಾರಸ್ಥ ಮಹಿಳೆಯರು ತಾವು ‘ರಬ್ಬರ್ ಸ್ಟ್ಯಾಂಪ್‍ಗಳಲ್ಲ’ ಎಂದು ಸಾಬೀತುಪಡಿಸಿ

ಹೊನ್ನಾಳಿ : ಅಧಿಕಾರಸ್ಥ ಮಹಿಳೆಯರು ಸಂಬಂಧಿಸಿದ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಮೂಲಕ, ತಾವು ರಬ್ಬರ್ ಸ್ಟ್ಯಾಂಪ್‍ಗಳಲ್ಲ ಎಂಬುದನ್ನು ಸಾಬೀತುಪಡಿಸಬೇಕು ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿ ಚಂದ್ರಕಲಾ ಹೇಳಿದರು. 

ಅಧಿಕಾರಸ್ಥ ಮಹಿಳೆಯರು ತಾವು ‘ರಬ್ಬರ್ ಸ್ಟ್ಯಾಂಪ್‍ಗಳಲ್ಲ’ ಎಂದು ಸಾಬೀತುಪಡಿಸಿ

ಹೊನ್ನಾಳಿ : ಅಧಿಕಾರಸ್ಥ ಮಹಿಳೆಯರು ಸಂಬಂಧಿಸಿದ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಮೂಲಕ, ತಾವು ರಬ್ಬರ್ ಸ್ಟ್ಯಾಂಪ್‍ಗಳಲ್ಲ ಎಂಬುದನ್ನು ಸಾಬೀತುಪಡಿಸಬೇಕು ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿ ಚಂದ್ರಕಲಾ ಹೇಳಿದರು. 

ಪುನೀತ್ ಪುತ್ಥಳಿ ಅನಾವರಣದಲ್ಲಿ ಗಣಹೋಮ

ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಸರ್ಕಲ್‍ನಲ್ಲಿ ಕೆ.ಎಚ್. ರೇವಣ್ಣ ಸಿದ್ದಪ್ಪ ಮತ್ತು ಅವರ ಧರ್ಮಪತ್ನಿ ರೇಖಾ ಅವರ ನೇತೃತ್ವದಲ್ಲಿ ಪುನೀತ್ ರಾಜಕುಮಾರ್ ಪ್ರತಿಮೆ ಅನಾವರಣಗೊಂಡ 14ನೇ ದಿನಕ್ಕೆ ಅವರ ಆತ್ಮ ಶಾಂತಿಗಾಗಿ ಗಣಹೋಮ ಮತ್ತು ಸುದರ್ಶನ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ವೈ.ಆರ್. ಕರಾಟೆ ಶಾಲೆ ವಿದ್ಯಾರ್ಥಿಗಳಿಗೆ ನಾಲ್ಕು ಸ್ವರ್ಣ ಪದಕ

ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ 3ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ನಗರದ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಂದಿರದ ವೈ.ಆರ್. ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ಶಾಲೆಯ 5 ವಿದ್ಯಾರ್ಥಿಗಳು ಕತಾ ಹಾಗೂ ಕುಮಿತೆ ವಿಭಾಗದಲ್ಲಿ ಭಾಗವ ಹಿಸಿ, 4 ಸ್ವರ್ಣ, 3 ರಜತ ಹಾಗೂ 1 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಕೆ.ಆರ್.ಜೆ. ನಿಧನಕ್ಕೆ ಸೇವಾದಳ ಕಂಬನಿ

ದಾವಣಗೆರೆ, ಡಿ.23- ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷರೂ ಆದ ಮಾಜಿ ಸಂಸದ ಕೆ.ಆರ್. ಜಯದೇವಪ್ಪ ಅವರ ನಿಧನಕ್ಕೆ ರಾಜ್ಯ, ಜಿಲ್ಲಾ ಭಾರತ ಸೇವಾದಳ ಕಂಬನಿ ಮಿಡಿದಿದೆ.

ಕೊಮಾರನಹಳ್ಳಿಯಲ್ಲಿ ಸೇವಾಲಾಲ್ ಕಾರ್ತಿಕೋತ್ಸವ

ಕೊಮಾರನಹಳ್ಳಿ   ತಾಂಡಾದಲ್ಲಿರುವ ಶ್ರೀ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮದೇವಿ ದೇವಸ್ಥಾನದಲ್ಲಿ ಮೊದಲ ಬಾರಿಗೆ ಕಾರ್ತಿಕೋತ್ಸವವನ್ನು ಭಾನುವಾರ ರಾತ್ರಿ ಸಂಭ್ರಮದಿಂದ ಆಚರಿಸಲಾಯಿತು.

ಎಂ.ಇ.ಎಸ್. ಪುಂಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಬೇಕು

ರಾಣೇಬೆನ್ನೂರು : ದೇಶಭಕ್ತ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿ ಕನ್ನಡ ಧ್ವಜವನ್ನು ಸುಟ್ಟು ಕನ್ನಡಿಗರ ವಾಹನಗಳನ್ನು ಜಖಂ ಗೊಳಿಸಿರುವ  ಎಂ.ಇ.ಎಸ್. ಪುಂಡರನ್ನು ಬಂಧಿಸಿ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ  ರವೀಂದ್ರಗೌಡ ಎಫ್. ಪಾಟೀಲ ಒತ್ತಾಯಿಸಿದರು.

ಪುನೀತ್‌ ರಾಜಕುಮಾರ್ ಬಡಾವಣೆ ನಾಮಫಲಕ ಉದ್ಘಾಟನೆ

ಸುಬ್ರಹ್ಮಣ್ಯ ನಗರದ ಪಕ್ಕದಲ್ಲಿರುವ ಹೊಸ ಬಡಾವಣೆಗೆ ನಟ, ಅನಾಥ ಮಕ್ಕಳ ರಕ್ಷಕ, ವೃದ್ಧರಿಗೂ ಸಹಾಯ ಹಸ್ತ ನೀಡಿ, ಹೆಸರು ಮಾಡಿದ್ದ ದಿ|| ಪುನೀತ್‌ ರಾಜ್‍ಕುಮಾರ್‌ ಬಡಾವಣೆ ಹೆಸರಿನ ನಾಮ ಫಲಕ ಅನಾವರಣ ಮಾಡಿದರು.

ಹರಿಹರ : ಸಂಕ್ರಾಂತಿಗೆ ನದಿ ಸ್ವಚ್ಛತಾ ಕಾರ್ಯ

ಹರಿಹರ, ಡಿ.20 – ನಗರದ `ನನ್ನ ಊರು ನನ್ನ ಹೊಣೆ’ ಸಂಘಟನೆ ವತಿಯಿಂದ ಸಂಕ್ರಾಂತಿ ಹಬ್ಬದ ನಿಮಿತ್ತವಾಗಿ ನಗರದ ತುಂಗಭದ್ರಾ ನದಿಯ ಮಡಿಲಲ್ಲಿ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಯಿತು.

ನ್ಯಾಮತಿ : ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ

ನ್ಯಾಮತಿ : ಕೋವಿಡ್‍ನಿಂದ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರ 50 ಸಾವಿರ, ರಾಜ್ಯ ಸರ್ಕಾರ ಒಂದು ಲಕ್ಷ ಪರಿಹಾರ ನೀಡುತ್ತಿದ್ದು, ನಾನು ವ್ಯಯಕ್ತಿಕ ವಾಗಿ 10 ಸಾವಿರ ಪರಿಹಾರ ನೀಡುತ್ತಿರುವು ದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

error: Content is protected !!