Category: ಕವನಗಳು

Home ಕವನಗಳು

ಆ ದಿನಗಳು…

ನನ್ನ ಮುಗ್ಧ ಭಾವಗಳು… ಮಲಗುವುದಿಲ್ಲ… ಹೆಜ್ಜೆ ಬಿಡದೆ ಜಿಟಿಜಿಟಿ ಹಿಡಿದು ಸುರಿವಾ ಆ ಜಡಿ ಸೋನೆ…ಹೊಸಿಲು ದಾಟಲು ಬಿಡದೆ ಸುರಿಯುತ್ತಿತ್ತು…

ನೀನು ನೆಪ ಮಾತ್ರ

ನನ್ನ ಮುಗ್ಧ ಭಾವಗಳು… ಮಲಗುವುದಿಲ್ಲ. ಹೆಜ್ಜೆ ಹೆಜ್ಜೆಗೆ ನಿನ್ನ ನೆನೆಯುತ್ತವೆ…

ದೇವರ ತೋಟದ ಹೂವು

ಚಿಗುರೊಡೆದ ಗಿಡದಲ್ಲಿ ನಲಿದು ಅರಳಿ ಘಮಿಸುವ ಮುನ್ನ…..ಚಿವುಟಿ ಧರೆಯ ಮಡಿಲಿಗೆ !

ಕಿರಾತಕರು

ತನ್ನ ತಾ ಕಾಪಾಡಲಸಾಧ್ಯವಾದ ದುರ್ಬಲತೆಯ ದೇವನೇಕೆ ಸೃಷ್ಟಿಸಿಹನು….

ಶಾಂತಿದೂತನಿಗೆ ನಮನ

ಸ್ವಾತಂತ್ರ್ಯ ಸಂಗ್ರಾಮದಿ ದೇಶಭಕ್ತಿ ತೋರಿದೆ…ಸಾಮಾಜಿಕ ಸಮಾನತೆಯ ದೇಶಕೆ ಸಾರಿದೆ…

ಹೀಗಿರಬೇಕು ಪ್ರತಿ ಹೆಣ್ಣು…

ಉದ್ಯಮಿ, ಸಮಾಜ ಸೇವೆಗೆ ಸ್ಪೂರ್ತಿ…ಸುಧಾಮೂರ್ತಿ, ಸಾವಿರಾರು ಮರಗಳಿಗೆ ಈಕೆ ಅಮ್ಮನಂತೆ ಸಾಲು ಮರದ ತಿಮ್ಮಕ್ಕ…

ಹೃದಯ ಕೃಷಿಕ …

ಬಂಜರು ನೆಲವ ಹದಗೊಳಿಸಿ, ಹೃದಯದಿ ಹಸಿರು ಬಿತ್ತುವ ಹರಿಕಾರನೇ, ಅಳೆಯಲಾದೀತೆ ನಿನ್ನ ಯೌಗಿಕ ಶಕ್ತಿಯ.

error: Content is protected !!