ಹತ್ತಿದ ಮೆಟ್ಟಿಲು ಮರೆಯಲೇ ಬೇಡ
ಹತ್ತಿದ ಮೆಟ್ಟಿಲ ಮರೆಯಲೇ ಬೇಡ…ಮತ್ತದೆ ಮೆಟ್ಟಿಲು ಇಳಿಯಲು ಬೇಕು…
ಹತ್ತಿದ ಮೆಟ್ಟಿಲ ಮರೆಯಲೇ ಬೇಡ…ಮತ್ತದೆ ಮೆಟ್ಟಿಲು ಇಳಿಯಲು ಬೇಕು…
ಮನೆಯ ದೀಪವಳಲ್ಲವೇ, ಮನೆಯ ಬೆಳಗುವಳವಳಲ್ಲವೇ, ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ, ಮನೆತನ ವೃಕ್ಷಕ್ಕೆ ಬೇರವಳಲ್ಲವೇ.
ನಾನಂದು ಕೊಟ್ಟೆ ನಿನಗೆ ಪ್ರೇಮ ಪತ್ರ…ನೀನ್ಯಾಕೆ ಹೂಂ ಅನ್ನಲಿಲ್ಲ ನನ್ನ ಹತ್ರ..
ಅನ್ಯರ ಮನ ನೋಯಿಸದ ಶುಕ ವಾಣಿ ನಮ್ಮದಾಗಲಿ…ನುಡಿದಂತೆ ನಡೆಯುವ ಚೈತನ್ಯಶಕ್ತಿ ನಮ್ಮದಾಗಲಿ…
ಯಾವುದೀ ಪ್ರವಾಹವೋ? ಪ್ರಳಯದ ಪ್ರಹಾರವೋ? ಯಾರ ಮೇಲಿನ ಕೋಪವೋ? ಯಾರಿಗೆ ಈ ಶಾಪವೋ?
ತರತಮದ ಗೆರೆ ದಾಟಿ…ಗಿಡ-ಮರಗಳಿಂದದುರಿ ಉರುಳುವ ತರಗಲೆಗಳು……ನಾವು!?
ಭ್ರಷ್ಟತೆಯ ಬೇರು…ಭುವಿಯಾಳಕ್ಕೆ ಇಳಿದು…ಬಗೆಬಗೆಯಲಿ ಹರಡಿ…ಚಾಚಿದೆ ಜಗದಗಲ ಕಬಂಧ ಬಾಹು.
ಕನ್ನ ಹಾಕಿತು ನಿನ್ನ ಬುಟ್ಟಿಗೆ, ಅಟ್ಟಹಾಸದಿ ಮಿತಿಯ ಮೀರಿತು, ನಿನ್ನ ಇರುವನೇ ಮರೆತು ಸೃಷ್ಟಿ ಬತ್ತಿತು ಗಾಳಿ ಕೆಟ್ಟಿತು…