Category: ಕವನಗಳು

Home ಕವನಗಳು

ಒಡನಾಡಿಗಳು …

ಕಂಡು ಕಾಣದ ಹಾಗೆ ಬೀದಿಗೆ ಬಿಟ್ಟೆಯ ಬ್ರಹ್ಮನೆ ನೋಡು ನೀನೇ ಮರುಗುವೇ ಮುದ್ದು ಮುಖದ ಹಸುಳೆಗಳ….

ಮರೆಯಬೇಡ….

ತಾಯ್ತಂದೆಯರಿಂದಲೇ ಜಗಕ್ಕೆ…ಬಂದಿರುವೆಂಬುದನು ಮರೆಯಬೇಡ…

ಮರೆಯಬೇಡ….

ತಾಯ್ತಂದೆಯರಿಂದಲೇ ಜಗಕ್ಕೆ…ಬಂದಿರುವೆಂಬುದನು ಮರೆಯಬೇಡ…

ಕಂಪನ

ಸ್ವಾರ್ಥಿ ಮಾನವನ ಜಾತಿಯ ಅಂತ್ಯದ ಧಾರುಣ…ನೀವೇ ತಾನೇ ಇದಕ್ಕೆಲ್ಲಾ ಕಾರಣ.

ಉತ್ಕಟ

ಬೆಳಕು ಮೂಡಬೇಕು, ಕತ್ತಲ ಬೆನ್ನತ್ತಿ ಓಡಿಸಬೇಕು, ದಿಗಿಲುಗೊಂಡ ಮನಕ್ಕೆ, ತುಸು ನೆಮ್ಮದಿ ನೀಡಬೇಕು…

ಮುನ್ನುಡಿ…

ನೋವು ನಲಿವು…ಇಷ್ಟ ಕಷ್ಟ…ಮನಕೆ ಹಿಡಿದ….ಹರಳ ಕನ್ನಡಿ.

ಮನದ ಮಂಥನ…

ಮನದ ಮಂಥನವಾಗದೊಡೆ ಮನವು ತಿಳಿಯಾಗದು…

ಘಾತ

ಓ… ಕಡಲೇ ನಿನ್ನ ಆ ಭೋರ್ಗರೆತ ನನ್ನೊಡಲಲಿ ನಿನ್ನ ಸೇರುವ ತುಡಿತ.

ಕಲರವ

ಆ ಅಂದಕೆ ಆ ಬಣ್ಣಕ್ಕೆ ಆ ನರ್ತನಕ್ಕೆ…ನವಿಲಿಗೆ ನವಿಲೇ ಸರಿಸಾಟಿ…ಆ ಚಿತ್ರಕಲೆಗೆ ನೀನೇ ಸರಿಸಾಟಿ.

ಶಾಲೆ ಹೆಚ್ಚೇ….

ಪೋಷಕರಿಗೆ ಬುದ್ಧಿ ಹೇಳಿ…ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ…ಕೂಲಿಗೆ ಕಳಿಸುವವರಿಗೆ…ಕಠಿಣ ಶಿಕ್ಷೆ ನೀಡಿ …

ವೈದ್ಯರು

ಕಷ್ಟವೇನೋ ಉಂಟು, ಸಾರ್ಥಕತೆ ಇದೆಯಲ್ಲ, ಕಣ್ಣೀರೊರೆಸಿದ ತೃಪ್ತಿ ಧನ್ಯತೆಯ ಸಂತೃಪ್ತಿ…

error: Content is protected !!