ನಾ ಕಂಡ ನನ್ನ ಕರುನಾಡು
ಹೇಗೆ ವರ್ಣಿಸಲಿ ನಾ ನನ್ನ ಕರುನಾಡನ್ನ, ಅದೆಷ್ಟು ಸುಂದರ ಪಶ್ಚಿಮ ಘಟ್ಟದ ದಾರಿಯಲಿ…. ಕಾಣುತಿಹ ನೀ ನಿಜ ಸ್ವರ್ಗವಾ…
ಹೇಗೆ ವರ್ಣಿಸಲಿ ನಾ ನನ್ನ ಕರುನಾಡನ್ನ, ಅದೆಷ್ಟು ಸುಂದರ ಪಶ್ಚಿಮ ಘಟ್ಟದ ದಾರಿಯಲಿ…. ಕಾಣುತಿಹ ನೀ ನಿಜ ಸ್ವರ್ಗವಾ…
ಓ…ದೇವರೇ ನೀನೆಷ್ಟು ಕ್ರೂರಿ ?ಬೆಳಕನ್ನೇ ಕತ್ತಲಾಗಿಸಿ ಯಾಕಾದೆ ವೈರಿ !
ಸಾಕು ತೊಲಗಿನ್ನು ಈ ಜಗವ ಬಿಟ್ಟು…ನಮಗೆಲ್ಲ ನೆಮ್ಮದಿಯ ಕೊಟ್ಟು ಹಾರಿ ಹೋಗಿಬಿಡು ಮತ್ತೆ ಬಾರದಂತೆ!
ಭೂರಮೆಯು ಹಸಿರುಡುಗೆಯ ತೊಟ್ಟು…ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು
ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು.
ಓ ಹೆಣ್ಣೆ ಇದೆಲ್ಲವೂ ದಿಟವೆಂದು ನಂಬದಿರು…ಇದೆಲ್ಲವೂ ಒಂದು ದಿನದ ಗೌರವ ಮಾತ್ರ…
ಎಲ್ಲಿಯೂ ನಿಲ್ಲದ ಯಾರ ಮಾತೂ ಕೇಳದ ಓಡುವ ಮೋಡಗಳು….ಕಾಣದ ಕಂಬನಿಯ ಹಾಡುಗಳು….
ರೈತನ ತಾಳ್ಮೆಯಕಟ್ಟೆ ಹೊಡೆದರೆ, ಭೂ ತೆರೆದಂತೆ…ಭೂ ಕಂಪಿಸಲಿ, ತನ್ನ ಗರ್ಭದ ಜ್ವಾಲೆಯಲಿ…
ಓ…ವ್ಯಾಮೋಹದ ಕಾರ್ಮೋಡವೇ…ಬಿರುಮಳೆಯಾಗಿ ಸುರಿಯದಿರು…ಕೊಚ್ಚಿ ಹೋಗದಿರಲಿ ಕನಸುಗಳ ಸಸಿಮಡಿ