Category: ಆಯ್ಕೆ-ನೇಮಕ

Home ಆಯ್ಕೆ-ನೇಮಕ

ಶಿವ ಸೊಸೈಟಿಗೆ ಶ್ರೀಕಾಂತ್, ನಾಗರಾಜಪ್ಪ ಆಯ್ಕೆ

ಹೊನ್ನಾಳಿ, ಮಾ.26- ಪಟ್ಟಣದ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ನ್ಯಾಮತಿಯ ಜೆ. ಶ್ರೀಕಾಂತ್ ಹಾಗೂ ಉಪಾಧ್ಯಕ್ಷರಾಗಿ  ಕುಂದೂರಿನ ಎಸ್. ನಾಗರಾಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೂಡ್ಲಿಗಿ : ಧರ್ಮೇಂದ್ರ ನಾಯಕ್ ನೇಮಕ

ಕೂಡ್ಲಿಗಿ ರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿಯಾಗಿ ಚಿಕ್ಕಜೋಗಿಹಳ್ಳಿಯ ಜೆ.ಎ. ಧರ್ಮೇಂದ್ರ ನಾಯಕ್ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರೀಯ ಕಬಡ್ಡಿಗೆ ಕರ್ನಾಟಕ ತಂಡಕ್ಕೆ ಆಯ್ಕೆ

ಇದೇ ಮೇ 9 ರಂದು ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಯುತ್ತಿದ್ದು, ಪ್ರತಿ ಹೋಬಳಿಗೆ ಮತಗಟ್ಟೆ ಸ್ಥಾಪಿಸುವಂತೆ ಬಿ. ವಾಮದೇವಪ್ಪ ಅವರು ರಾಜ್ಯ ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಗೆ ರಾಜ್ಯದಿಂದ ಮಧು ಎ.ಜಿ. ಆಯ್ಕೆ

ಈಚೆಗೆ ಮೈಸೂರಿ ನಲ್ಲಿ ನಡೆದ 36ನೇ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಮಧು ಎ.ಜಿ. ಮಾಸ್ಟರ್ ವಿಭಾಗ ದಲ್ಲಿ ಭಾಗವಹಿಸಿ 1 ಚಿನ್ನ ಮತ್ತು 1 ಬೆಳ್ಳಿಯ ಪದಕ ಪಡೆದು ರಾಷ್ಟ್ರಮಟ್ಟದ ರೋಲರ್ ಸ್ಕೇ ಟಿಂಗ್ ಚಾಂಪಿಯನ್ ಶಿಪ್‍ಗೆ ಆಯ್ಕೆಯಾಗಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳ ನೇಮಕ

ಹರಿಹರ : ನಗರದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನೂತನವಾಗಿ ಹೆಚ್. ಮಂಜಾನಾಯ್ಕ, ರಾಜು ಐರಣಿ, ಮಂಜಣ್ಣ ಹೆಚ್. ನಲ್ಲಿ, ವೀರೇಶ್ ಆಚಾರ್, ರೂಪಾ ಕಾಟ್ವೆ, ಬೆಣ್ಣಿ ಸಿದ್ದಪ್ಪ ಅವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಕೂಡಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.

ಕಲಾಕುಂಚ ಶಾಖೆಯ ಅಧ್ಯಕ್ಷರಾಗಿ ಪ್ರಭಾ ರವೀಂದ್ರ

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ದಾವಣಗೆರೆಯ ಎಂ.ಸಿ.ಸಿ. `ಎ’ ಮತ್ತು `ಬಿ’ ಬ್ಲಾಕ್‍ನ ಶಾಖೆ ನೂತನ ಅಧ್ಯಕ್ಷರಾಗಿ ರಾಜನಹಳ್ಳಿ ಪ್ರಭಾ ರವೀಂದ್ರರವನ್ನು ಅವಿರೋಧವಾಗಿ  ಆಯ್ಕೆ ಮಾಡಲಾಗಿದೆ

ಹಿಂದುಳಿದ ವರ್ಗಗಳ ವಿವಿಧೋದ್ಧೇಶ ಸಹಕಾರಿ ಅಧ್ಯಕ್ಷರಾಗಿ ಹೆಚ್.ಬಿ.ಮಂಜಪ್ಪ

ಹೊನ್ನಾಳಿ : ಪಟ್ಟಣದ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಉಪಾಧ್ಯಕ್ಷರಾಗಿ ಅಲ್ತಾಫ್ ಸಾಬ್ ಅವಿರೋಧವಾಗಿ ಆಯ್ಕೆಯಾದರು.

ಹೊನ್ನಾಳಿಗೆ ಕ್ರೈಂ ಸಬ್‌ಇನ್‌ಸ್ಪೆಕ್ಟರ್‌ ಆಗಿ ರವೀಂದ್ರ

ಹೊನ್ನಾಳಿ : ಮಾಜಿ ಸೈನಿಕ ರವೀಂದ್ರ ಕಾಳಭೈರವ ಅವರು ಹೊನ್ನಾಳಿ ಪೊಲೀಸ್ ಠಾಣೆಗೆ  ಕ್ರೈಂ ಸಬ್ಇನ್‌ಸ್ಪೆಕ್ಟರ್ ಆಗಿ ಇದೇ ಪ್ರಥಮ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. 

ನಿರ್ದೇಶಕರಾಗಿ ಇ. ಮಲ್ಲೇಶಪ್ಪ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ (ಸಂಪೂರ್ಣ ಕಾರ್ಯವ್ಯಾಪ್ತಿಯ ಕ್ಷೇತ್ರ) ಇ.ಎಸ್.ಐ. ಆಸ್ಪತ್ರೆಯ ಹಿರಿಯ ತಂತ್ರಜ್ಞ ಇ.ಮಲ್ಲೇಶಪ್ಪ ಆಯ್ಕೆಯಾಗಿದ್ದಾರೆ.

error: Content is protected !!