Category: ಆಯ್ಕೆ-ನೇಮಕ

Home ಆಯ್ಕೆ-ನೇಮಕ

ವಿದ್ಯಾನಗರ ಲಯನ್ಸ್ ಕ್ಲಬ್‌ ಅಧ್ಯಕ್ಷರಾಗಿ ಸುದರ್ಶನ್‌ಕುಮಾರ್

ಲಯನ್ಸ್ ಕ್ಲಬ್ ದಾವಣಗೆರೆಯ ವಿದ್ಯಾನಗರ ಸಂಸ್ಥೆಯ ನೂತನ ಸಾಲಿನ ಅಧ್ಯಕ್ಷರಾಗಿ ಎಂ.ಎ. ಸುದರ್ಶನ್‌ಕುಮಾರ್, ಕಾರ್ಯದರ್ಶಿಯಾಗಿ ಬಿ.ದಿಳ್ಯೆಪ್ಪ, ಖಜಾಂಚಿ ಯಾಗಿ ಡಿ.ವಿ.ಗಿರೀಶ್ ಆಯ್ಕೆಯಾಗಿದ್ದಾರೆ.

ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಸತೀಶ್ ಸಂಯೋಜನಾಧಿಕಾರಿ

ನಗರದ ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಯಾಗಿ ಅದೇ ಮಹಾವಿದ್ಯಾಲಯದ ಪೇಂಟಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ. ವಲ್ಲೇಪುರೆ ನೇಮಕಗೊಂಡಿದ್ದಾರೆ.

ಭಾರತೀಯ ದಸಂಸ ಜಿಲ್ಲಾಧ್ಯಕ್ಷರಾಗಿ ಕೆ.ಡಿ.ಅಂಜಿನಪ್ಪ

ಹರಪನಹಳ್ಳಿ : ಡಾ. ಹೆಚ್. ಪ್ರಕಾಶ್ ಬಿರಾದಾರ್‌ ಸ್ಥಾಪಿತ ಭಾರತೀಯ ದಲಿತ ಸಂಘರ್ಷ ಸಮಿತಿಯ ವಿಜಯನಗರ ಜಿಲ್ಲಾಧ್ಯಕ್ಷರಾಗಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಕೆ.ಡಿ. ಅಂಜಿನಪ್ಪ ಆಯ್ಕೆಯಾ ಗಿದ್ದಾರೆ.

ಮಲೇಬೆನ್ನೂರು ಲಯನ್ಸ್‌ ಕ್ಲಬ್‌ಗೆ ಆಯ್ಕೆ

ಮಲೇಬೆನ್ನೂರು : ಸ್ಥಳೀಯ ಲಯನ್ಸ್‌ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಶ್ರೀಮತಿ ರೋಹಿಣಿ ಬಿ.ಎಂ ಜಗದೀಶ್ವರ ಸ್ವಾಮಿ, ಕಾರ್ಯದರ್ಶಿಯಾಗಿ ನಿಟ್ಟೂರಿನ ಶ್ರೀಮತಿ ರೂಪಾ ಪಾಟೀಲ್‌, ಖಜಾಂಚಿ ಯಾಗಿ ನಿಟ್ಟೂರಿನ ಶ್ರೀಮತಿ ಪಾರ್ವತಮ್ಮ ಇ.ಎಂ ಮರುಳಸಿದ್ದಪ್ಪ ಆಯ್ಕೆಯಾಗಿದ್ದಾರೆ.

ಲಯನ್ಸ್‌ ಕ್ಲಬ್‌ ನೇಸರಕ್ಕೆ ಶ್ರೀಲಕ್ಷ್ಮಿ ಅಧ್ಯಕ್ಷೆ

ಲಯನ್ಸ್‌ ಕ್ಲಬ್‌ ನೇಸರದ ನೂತನ ಅಧ್ಯಕ್ಷರಾಗಿ ಶ್ರೀಮತಿ ಶ್ರೀಲಕ್ಷ್ಮಿ ವೈ.ಬಿ.ಸತೀಶ್, ಕಾರ್ಯದರ್ಶಿಯಾಗಿ ಶ್ರೀಮತಿ ಅನಿತಾ ಶಿವಾನಂದ್, ಖಜಾಂಚಿಯಾಗಿ ಶ್ರೀಮತಿ ರೇಣುಕಾ ಉದಯಕುಮಾರ್, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಸೌಮ್ಯ ಶಿವಕುಮಾರ್ ಆಯ್ಕೆಯಾಗಿದ್ದಾರೆ.

ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬೀರಜ್ಜನವರ ಆಯ್ಕೆ

ರಾಣೇಬೆನ್ನೂರು : ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ಅಧ್ಯಕ್ಷರಾಗಿ ಬೆನಕನಕೊಂಡ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಎಸ್.ಎಫ್‌. ಬೀರಜ್ಜನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರೋಟರಿ ಅಧ್ಯಕ್ಷರಾಗಿ ಡಾ. ಸುಜಿತ್‌

ರೋಟರಿ ಕ್ಲಬ್‌ ದಾವಣಗೆರೆ ದಕ್ಷಿಣದ ಅಧ್ಯಕ್ಷರಾಗಿ  ಡಾ. ಎಸ್‌.ಹೆಚ್‌.  ಸುಜಿತ್‌ ಕುಮಾರ್‌, ಕಾರ್ಯದರ್ಶಿ ಯಾಗಿ ಪವನ್ ಎ. ಪಡಗಲ್, ಖಜಾಂಚಿಯಾಗಿ ಡಾ. ಹಾಲಸ್ವಾಮಿ ಕಂಬಾಳಿಮಠ್ ಆಯ್ಕೆಯಾಗಿ ದ್ದಾರೆ.

ದೇವಾಂಗ ಸಂಘಕ್ಕೆ ಕೃಷ್ಣಮೂರ್ತಿ ಅಧ್ಯಕ್ಷ

ಶ್ರೀ ದೇವಾಂಗ ಸಂಘದ ಅಧ್ಯಕ್ಷರಾಗಿ ಎಂ.ಹೆಚ್. ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಉಪಾಧ್ಯಕ್ಷ ಎಲ್. ಸತ್ಯನಾರಾಯಣ, ಕಾರ್ಯದರ್ಶಿ ಏಕಾಂಬರ, ಸದಸ್ಯರಾದ ಎಸ್.ಟಿ. ರಂಗನಾಥ್, ಟಿ. ಅಜ್ಜೇಶಿ, ಜಿ.ಆರ್. ಕುಮಾರ್ ಇನ್ನಿತರರಿದ್ದರು.

error: Content is protected !!